ಹಳಿಯಾಳ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡ ಹಾಗೂ ಹಳಿಯಾಳ ಠಾಣಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಏಳು ಜನ ಓಸಿ ಬುಕ್ಕಿಗಳನ್ನ ತಾಲೂಕಿನಲ್ಲಿ ವಶಕ್ಕೆ ಪಡೆಯಲಾಗಿದೆ. ಓಸಿ, ಮಟ್ಕಾ ತಾಲೂಕಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಆರೋಪದ ಮೇಲೆ ಪೊಲೀಸರು…
Read Moreಜಿಲ್ಲಾ ಸುದ್ದಿ
ಶ್ರೀ ವಿನಾಯಕ ಸೌಹಾರ್ದ ಸಹಕಾರಿಗೆ 36.81 ಲಕ್ಷ ನಿವ್ವಳ ಲಾಭ: ಆನಂದ ನಾಯ್ಕ
ಸಿದ್ದಾಪುರ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್‌ಕೋ-ಆಪ್ ಲಿ. 2021-22ನೇ ಸಾಲಿನಲ್ಲಿ 36.81 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ 16936 ಸದಸ್ಯರನ್ನು ಹೊಂದಿದ್ದು, ವರದಿ ಸಾಲಿನಲ್ಲಿ 40.35ಕೋಟಿ ದುಡಿಯುವ ಬಂಡವಾಳವನ್ನು…
Read Moreಮೀನುಗಾರರ ಅನುದಾನ ಶೀಘ್ರ ಬಿಡುಗಡೆಗೆ ಒತ್ತಾಯ
ಕಾರವಾರ: ಉತ್ತರ ಕನ್ನಡ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ನೇತೃತ್ವದಲ್ಲಿ ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿದ ಮೀನುಗಾರರ ನಿಯೋಗ, ಕೇಂದ್ರ ಪುರಸ್ಕೃತ ಉಳಿತಾಯ ಮತ್ತು ಪರಿಹಾರ ಯೋಜನೆಯ ವಂತಿಕೆ ಮತ್ತು ಅನುದಾನ 2014-15ರಿಂದ…
Read Moreಡಿಪಿಆರ್ ಸ್ಥಗಿತಕ್ಕೆ ಆದೇಶವಾಗಿಲ್ಲ,ಕೊಳ್ಳ ಸಂರಕ್ಷಣಾ ಸಮಿತಿ ದಾರಿ ತಪ್ಪಿಸುತ್ತಿದೆ:ರವೀಂದ್ರ ನಾಯ್ಕ
ಶಿರಸಿ: ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆಗೆ ಸರಕಾರ ಸ್ಥಗಿತಗೊಳಿಸಿಲ್ಲ, ಡಿಪಿಆರ್ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತಹ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯವರು ಯೋಜನೆ ಕೈಗೆತ್ತಿಕೊಂಡಿಲ್ಲ ಹಾಗೂ ಜಾರಿ ಮಾಡಲು ಮುಂದಾಗಿಲ್ಲ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಪ್ರಕಟಣೆ ನೀಡಿ, ಹೋರಾಟದ ದಾರಿ…
Read Moreನಾಳೆ ವಿದ್ಯುತ್ ಅದಾಲತ್, ಗ್ರಾಹಕ ಸಂವಾದ ಸಭೆ
ಶಿರಸಿ: ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಪ್ರತಿ ತಿಂಗಳ ೩ನೇ ಶನಿವಾರದಂದು ನಡೆಯುವ “ವಿದ್ಯುತ್ ಅದಾಲತ್” ಹಾಗೂ “ಗ್ರಾಹಕರ ಸಂವಾದ” ಸಭೆಯನ್ನು ಪ್ರತಿ ತಿಂಗಳ 1ನೇ ಶನಿವಾರದಂದು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು. ಆ.6 ರಂದು ವಿದ್ಯುತ್ ಅದಾಲತ್‌ನ್ನು…
Read Moreಅಣಶಿ ಘಟ್ಟದಲ್ಲಿ ಒಂದೆರಡು ವಾರದಲ್ಲಿ ಯಥಾಸ್ಥಿತಿ ಸಂಚಾರ ಪ್ರಾರಂಭ: ಉಪವಿಭಾಗಾಧಿಕಾರಿ
ಜೊಯಿಡಾ: ತಾಲೂಕಿನ ಪ್ರಮುಖ ರಾಜ್ಯ ಹೆದ್ದಾರಿ ಅಣಶಿಘಟ್ಟ ರಸ್ತೆ ಬಂದ್ ಮಾಡಬೇಕೆಂಬ ಉದ್ದೇಶ ಜಿಲ್ಲಾಡಳಿತಕ್ಕೆ ಇಲ್ಲ. ಭಾರಿ ವಾಹನ ಅಣಶಿ ರಸ್ತೆ ಮುಖಾಂತರ ಮಳೆಗಾಲದಲ್ಲಿ ಸಂಚರಿಸಿದರೆ ವೈಬ್ರೇಟ್ ಆಗಿ ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಾತ್ಕಾಲಿಕ ಭಾರಿ ವಾಹನ…
Read Moreಎನ್‌ಎನ್‌ಎಂಎಸ್ ಪರೀಕ್ಷೆಯಲ್ಲಿ ಸುವರ್ಣಾ ಸಾಧನೆ
ಗೋಕರ್ಣ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾದನಗೇರಿ ಈ ಶಾಲೆಯ ಎಂಟನೆಯ ತರಗತಿ ಅಭ್ಯಸಿಸಿದ ಸುವರ್ಣ ಭಂಡಾರಕರ 2020-21ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎನ್‌ಎನ್‌ಎಮ್‌ಎಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕಲಿತ ಶಾಲೆ ಹಾಗೂ ಊರಿಗೆ ಕೀರ್ತಿ…
Read Moreಉಪೇಂದ್ರ ಪೈ ಸೇವಾ ಟ್ರಸ್ಟ್ನಿಂದ ನೋಟ್‌ಬುಕ್,ಕ್ರೀಡಾ ಪರಿಕರ ವಿತರಣೆ
ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ಕಾನಸೂರ ಕಾಳಿಕಾ ಭವಾನಿ ಪ್ರೌಢಶಾಲೆ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಮತ್ತು ನಾಣಿಕಟ್ಟಾ ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯ 385ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ನೋಟ್‌ಬುಕ್ ಹಾಗೂ…
Read Moreಬಿಡಾಡಿ ದನಕರುಗಳನ್ನ ನಿಯಂತ್ರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ದಾಂಡೇಲಿ: ನಗರದಲ್ಲಿ ಬಿಡಾಡಿ ದನ ಕರುಗಳ ಸಂಖ್ಯೆ ಮೀತಿ ಮೀರಿ ಏರುತ್ತಿದ್ದು, ಜನಜೀವನಕ್ಕೆ ತೊಂದರೆಯಾಗುವುದರ ಜೊತೆಗೆ ವಿವಿಧ ರೋಗ ರುಜಿನಗಳಿಗೆ ಹಾಗೂ ಅಪಘಾತಗಳಿಗೆ ತುತ್ತಾಗಿ ಬಿಡಾಡಿ ದನಕರುಗಳು ಕಣ್ಣಮುಂದೆ ಸಾಯುತ್ತಿರುವಂತಹ ಹೃದಯವಿದ್ರಾವಕ ಘಟನೆಗಳು ನಡೆಯುವಂತಾಗಿದೆ. ಬಿಡಾಡಿ ದನಕರುಗಳ ನಿಯಂತ್ರಣಕ್ಕೆ…
Read Moreಆ.6ಕ್ಕೆ ಎಂಎಂ ಕಾಲೇಜಿನಲ್ಲಿ ದತ್ತಿನಿಧಿ ಕಾರ್ಯಕ್ರಮ
ಶಿರಸಿ: ಎಂ.ಇ.ಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗವು ಕಾಲೇಜಿನ ಮೋಟಿನ್ಸರ್ ಸಭಾಭವನದಲ್ಲಿ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನು ಆ.6, ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಂಡಿದೆ.ಎಂ.ಇ.ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ…
Read More