ಜೊಯಿಡಾ: ತಾಲೂಕಿನ ಫಣಸೋಲಿ, ಪೋಟೋಲಿ, ಚಾಪಖಂಡ ಭಾಗಗಳಲ್ಲಿ ಅಡಿಕೆ, ಕಾಳುಮೆಣಸು ಗಿಡಗಳಿಗೆ ಎಲೆ ಚುಕ್ಕೆ ರೋಗಗಳು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ ಹುಲ್ಲೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.…
Read Moreಜಿಲ್ಲಾ ಸುದ್ದಿ
ಪಾರ್ಕಿಂಗ್‌ಗೆ ಶುಲ್ಕ; ನಿರ್ಧಾರ ಹಿಂಪಡೆಯಲು ವ್ಯಾಪಾರಸ್ಥರ ಆಗ್ರಹ
ಕಾರವಾರ: ವಾಹನಗಳ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವುದನ್ನು ನಗರಸಭೆ ಹಿಂಪಡೆಯುವಂತೆ ಆಗ್ರಹಿಸಿ ಅಂಗಡಿಕಾರರು ಕಾರವಾರ ನಗರಸಭೆಯೆದುರು ಜಮಾಯಿಸಿ ಒತ್ತಾಯಿಸಿದ್ದಾರೆ. ಇಲ್ಲಿನ ನಗರಸಭೆಯಿಂದ ಪಾರ್ಕಿಂಗ್ ಶುಲ್ಕ ವಿಧಿಸಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ ವ್ಯಾಪಾರಸ್ಥರುಗಳನ್ನೂ ಸೇರಿಸಲಾಗಿದೆ. ಅಂಗಡಿಗೆ ಬರಲು ದಿನನಿತ್ಯ ವಾಹನ ಬಳಕೆ…
Read More2023ರ ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ವಿ.ಎಸ್.ಪಾಟೀಲ್
ದಾಂಡೇಲಿ: ಮುಂಬರಲಿರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ ಎಂದು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಎಸ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಕಾರ್ಯಕ್ರಮದ ನಿಮಿತ್ತ ಇಲ್ಲಿಗೆ ಆಗಮಿಸಿದ್ದ ಸಂದರ್ಭ ಪತ್ರಕರ್ತರೊಂದಿಗೆ…
Read Moreನ್ಯಾಯಾಂಗ ವ್ಯವಸ್ಥೆಯ ಆದರ್ಶ ಮೌಲ್ಯ ಕಳೆಗುಂದಿದೆ: ಕಾಗೇರಿ
ಕೋಲಾರ: ನ್ಯಾಯಾಂಗ ವ್ಯವಸ್ಥೆ ತನ್ನ ಆದರ್ಶ ಮೌಲ್ಯಗಳಲ್ಲಿ ಕಳೆಗುಂದಿದೆ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತಿಲ್ಲ, ನಿರ್ಣಯ ಸಿಗುತ್ತಿದೆ ಎಂದು ಕೋಲಾರದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು. ಇಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯತೆ ಕುರಿತು…
Read Moreಯಕ್ಷಗಾನ ಕಲೆ ಉಳಿಸಿ, ಬೆಳೆಸಬೇಕು: ಪ್ರವೀಣ್ ಹೆಗಡೆ
ಶಿರಸಿ:ಆರಾಧನಾ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು ಎಂದು ಸಾಮಾಜಿಕ ಮುಖ್ಯಸ್ಥ, ಕೊಡ್ನಗದ್ದೆ ಗ್ರಾ.ಪಂ. ಸದಸ್ಯ ಪ್ರವೀಣ ಹೆಗಡೆ ಹೇಳಿದರು. ಅವರು ಕೋಡ್ನಗದ್ದೆ ಪಂಚಾಯತ ಸಭಾಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶಬರ ಸಂಸ್ಥೆ ಸೋಂದಾ ಪ್ರಸ್ತುತ ಪಡಿಸಿದ ಶನೇಶ್ವರಾಂಜನೇಯ…
Read Moreವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಗೆ ಸೇರಿದ ಅಮರನಾಥ
ಶಿರಸಿ: ಸತತ ಎರಡನೇ ವರ್ಷ ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ಅಮರನಾಥ ಹೆಗಡೆ ಸ್ಥಾನ ಪಡೆದುಕೊಂಡಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಎಲ್ಸೆವಿಯರ್ ಬಿವಿ (2022) ಪ್ರಕಟಿಸಿದ ವಿಶ್ವದ ಅಗ್ರ 2% ವಿಜ್ಞಾನಿಗಳ ಪಟ್ಟಿಯಲ್ಲಿ ತಾಲೂಕಿನ ಕೊಟ್ಟೆಗದ್ದೆಯ ಅಮರನಾಥ ಹೆಗಡೆ…
Read Moreಅ.16 ಕ್ಕೆ ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ
ಶಿರಸಿ: ನಗರದ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಕೇಂದ್ರದಲ್ಲಿ ಪ್ರತಿ ತಿಂಗಳು ನಡೆಯುವ “ಉಚಿತ ಮಾನಸಿಕ ಆರೋಗ್ಯ ತಪಾಸಣಾ ಶಿಬಿರ” ವನ್ನು ಅ, 16 ರವಿವಾರದಂದು ಏರ್ಪಡಿಸಲಾಗಿದೆ.ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ನಡೆಯುವ ಆರೋಗ್ಯ ತಪಾಸಣಾ…
Read Moreಸರಣಿ ಅಫಘಾತ: ಹದಿನೈದು ಮಂದಿಗೆ ಗಾಯ
ಹೊನ್ನಾವರ: ತಾಲೂಕಿನ ಬಸ್ ನಿಲ್ದಾಣದ ಸಮೀಪ ಇಳಿಜಾರಿನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಬ್ರೇಕ್ ಫೇಲ್ ಆಗಿ, ಸರಣಿ ಅಫಘಾತ ಸಂಭವಿಸಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಅಪಘಾತದಲ್ಲಿ ಕಾರು, ಬೈಕ್ ಮತ್ತು ಎರಡು ಬಸ್ ಸೇರಿ ನಾಲ್ಕು ವಾಹನಗಳು ಜಖಂಗೊಂಡಿದ್ದು…
Read Moreಕಾಲು ಸಂಕ ನಿರ್ಮಾಣ ಮಾಡಿದ ಶೌರ್ಯತಂಡ
ಶಿರಸಿ : ಭೈರುಂಬೆ ಗ್ರಾಮ ಪಂಚಾಯತ ಮಲೇನಳ್ಳಿ ಗ್ರಾಮದ ಹೊಳೆಗೆ ಅತಿವೃಷ್ಠಿಯಿಂದ ಮುರಿದು ಬಿದ್ದಿರುವ ಸೇತುವೆ ಕಾಲುಸಂಕವನ್ನು ಹುಲೇಕಲ್ ಘಟಕದ ಶೌರ್ಯ ತಂಡದ ಸ್ವಯಂ ಸೇವಕರು ನಿರ್ಮಾಣ ಮಾಡಿದರು.ಎರಡು ವರ್ಷದಿಂದ ಅರ್ಧಭಾಗ ಮುರಿದು ಬಿದ್ದ ಸೇತುವೆಯಿಂದ ಮಲೇನಳ್ಳಿ ಶಾಲೆಗೆ…
Read Moreನೈಸರ್ಗಿಕ ಸಂಪತ್ತನ್ನು ಅರಣ್ಯೇತರ ಉದ್ದೇಶಕ್ಕೆ ನೀಡದಂತೆ ಅನಂತ ಅಶೀಸರ ಆಗ್ರಹ
ಶಿರಸಿ : ಬೆಟ್ಟ, ಹಾಡಿ, ಕುಮ್ಕಿ, ಗೋಮಾಳ, ಕಾನು ಮುಂತಾದ ಮಲೆನಾಡಿನ ಗ್ರಾಮ ಅರಣ್ಯಗಳು ರೈತರ ಸಹಭಾಗಿತ್ವದಲ್ಲಿ ನೂರಾರು ವರ್ಷಗಳಿಂದ ನಿರ್ವಹಣೆ, ಸಂರಕ್ಷಣೆ ಆಗುತ್ತಿದೆ. ಇದು ದೇಶದಲ್ಲೇ ಅನನ್ಯ ನಿಸರ್ಗ ಸಂರಕ್ಷಣೆಯ ಪರಂಪರೆ. ಕಂದಾಯ ಅರಣ್ಯ ಕಾನೂನುಗಳ ಅಡಿಯಲ್ಲಿ…
Read More