Slide
Slide
Slide
previous arrow
next arrow

ಇಂಡಿಯಾ ಸ್ಕಿಲ್ ಕಾಂಪಿಟೇಶನ್’ಗೆ ನೋಂದಣಿ ಆರಂಭ

300x250 AD

ಕಾರವಾರ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಡಿ ಇಂಡಿಯಾ ಸ್ಕಿಲ್ ಕಾಂಪಿಟೇಶನ್ ಕರ್ನಾಟಕ 2023 ಸ್ಪರ್ಧೆಗೆ ಕೌಶಲ್ಕರ್ ವೆಬ್‌ಸೈಟ್ http://https//www.kaushalkar.com/app/world-skill-registration ಮೂಲಕ ನವೆಂಬರ್ 15ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8277895930 ಗೆ ಅಥವಾ ಇಮೇಲ್ indiaskillkarnataka2022@gmail.com ಸಂಪರ್ಕಿಸಬಹುದು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top