ಸಿದ್ದಾಪುರ: ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.2ರಿಂದ ಕರೆ ನೀಡಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ತಾಲ್ಲೂಕು ಘಟಕದ ವತಿಯಿಂದ ಸಾಮೂಹಿಕ ರಜೆ ಕೋರಿ ಮನವಿ…
Read Moreಜಿಲ್ಲಾ ಸುದ್ದಿ
ವಿಜ್ಞಾನ ವಸ್ತು ಪ್ರದರ್ಶನ: ಲಯನ್ಸ್ ವಿದ್ಯಾರ್ಥಿನಿ ಸ್ತುತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿರಸಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಶಿರಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಅ. 27 ರಂದು ಪ್ರೊಗ್ರೆಸ್ಸಿವ್ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯಾದ ಕುಮಾರಿ…
Read Moreತಾಲೂಕಿನ ಖರ್ವಾ ಆರೋಗ್ಯ ಕೇಂದ್ರಕ್ಕೆ ಇಸಿಜಿ ಉಪಕರಣ
ಹೊನ್ನಾವರ: ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮತ್ತು ದೇಶದ ಉತ್ತರದ ಗಡಿಯಲ್ಲಿಯೂ ನೂರಾರು ಜೀವ ಉಳಿಸಿದ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ನೇತೃತ್ವದ ಸಿಎಡಿ ಯೋಜನೆಯ 700ನೇ ಇಸಿಜಿ ಉಪಕರಣ ತಾಲೂಕಿನ ಖರ್ವಾ…
Read Moreಭರಣಿ ಹಾಲು ಉತ್ಪಾದಕರ ಸಂಘಕ್ಕೆ ದಶಮಾನೋತ್ಸವದ ಸಂಭ್ರಮ
ಯಲ್ಲಾಪುರ; ತಾಲೂಕಿನ ಕುಂದರಗಿ ಪಂಚಾಯತ್ ವ್ಯಾಪ್ತಿಯ ಭರಣಿ ಹಾಲು ಉತ್ಪಾದಕರ ಸಂಘದ ದಶಮಾನೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು. ಧಾತ್ರಿ ಫೌಂಡೇಶನ್, ಯಲ್ಲಾಪುರ ಇದರ ಸಹಯೋಗದಲ್ಲಿ 60 ಹಾಲು ಉತ್ಪಾದಕರಿಗೆ ಕ್ಯಾನ್ ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು. ಧಾತ್ರಿ ಫೌಂಡೇಶನ್ ನ ಸಂಸ್ಥಾಪಕ…
Read Moreಅಡಿಕೆ ಮರ ಮುರಿದು ಬಿದ್ದು ವ್ಯಕ್ತಿ ಮೃತ
ಯಲ್ಲಾಪುರ: ತಾಲೂಕಿನ ನಂದೊಳ್ಳಿ ಗ್ರಾಮದಲ್ಲಿ ಕೊನೆ ಗೌಡನೋರ್ವ ಅಡಿಕೆ ಮರ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಮರ ಮುರಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸೋಮ ಶೇಷ ಗೌಡಾ ಮೃತ ವ್ಯಕ್ತಿಯಾಗಿದ್ದು ನಾರಾಯಣ ಗಣಪತಿ ಭಟ್ಟ್ ಇವರಿಗೆ ಸೇರಿದ…
Read Moreಧಾತ್ರಿ ಫೌಂಡೇಶನ್’ನಿಂದ ಶಿಕ್ಷಕರಿಗೆ ಸನ್ಮಾನ,ಉಚಿತ ಪಠ್ಯ ವಿತರಣೆ
ಮುಂಡಗೋಡ :ತಾಲೂಕಿನ ನಾಗನೂರ, ಚೌಡಳ್ಳಿ, ಇಂದೂರ್ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರು ಎಂದು ಪುರಸ್ಕಾರ ಪಡೆದ ಶಿಕ್ಷಕರಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಸನ್ಮಾನ ಮಾಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ವಿತರಣೆ ಮಾಡಲಾಯಿತು. ಈ…
Read Moreವಾರ್ಷಿಕ ಬಿದಿಗೆ ಹಬ್ಬದಲ್ಲಿ ಧಾತ್ರಿ ಶ್ರೀನಿವಾಸ್ ಭಟ್ ಭಾಗಿ
ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಪಂಚಾಯತದ ಹೊನಗದ್ದೆ ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಬಿದಿಗೆ ಹಬ್ಬದ ಕಾರ್ಯಕ್ರಮದಲ್ಲಿ ಧಾತ್ರಿ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ್ ಭಟ್ ಭಾಗವಹಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಸಹಾಯ ಮಾಡಿದ ಶ್ರೀನಿವಾಸ ಭಟ್,…
Read Moreಬೀಚ್ ವಾಲಿಬಾಲ್ ಪಂದ್ಯಾವಳಿ: ಲೋಪದೋಷಕ್ಕೆ ಸಾರ್ವಜನಿಕರ ಅಸಮಾಧಾನ
ಹೊನ್ನಾವರ; ಬ್ಲೂಫ್ಯಾಗ್ ಮಾನ್ಯತೆ ಪಡೆದ ಇಕೋಬೀಚ್ ಆವರದಲ್ಲಿ ಶುಕ್ರವಾರದಿಂದ ವಿದ್ಯುಕ್ತವಾಗಿ ಆರಂಭಗೊಂಡ ಬೀಚ್ ವಾಲಿಬಾಲ್ ಪಂದ್ಯಾವಳಿ ಸ್ಥಳಿಯರ ಅಸಮಧಾನಕ್ಕೆ ಕಾರಣವಾಯಿತು.ಮೂರು ದಿನಗಳ ಕಾಲ ಇಕೋ ಬೀಚನಲ್ಲಿ ಆರಂಭಗೊಂಡ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ವಿಧಾನಸಭಾ ಸಭಾಪತಿಗಳು, ಜಿಲ್ಲಾ ಉಸ್ತುವರಿ ಸಚಿವರ…
Read Moreರಾಷ್ಟ್ರಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಶಿರಸಿಗರು
ಶಿರಸಿ: ಸ್ಥಳೀಯ ದೇವಿಕೆರೆ ಬಳಿಯ ಸ್ಫೂರ್ತಿ ಕೇರಂ ಬಳಗದ ಆಟಗಾರರಾದ ನಿಸ್ಸಾರ ಚೌಟಿ, ಶ್ರೀಮತಿ ಶಾಲಿನಿ ವೆಂಕಟ್ರಮಣ ಹೆಗಡೆ ಮತ್ತು ಕುಮಾರಿ ಪ್ರಿಯಾ ಪರಮೇಶ್ವರ ಭಟ್ ಇವರು ನವೆಂಬರ 7 ರಿಂದ 11 ರ ವರೆಗೆ ದೆಹಲಿಯಲ್ಲಿ ನಡೆಯಲಿರುವ…
Read Moreಆಕರ್ಷಣೆಯ ಕೇಂದ್ರಬಿಂದುವಾದ ರೇಖಾ ಭಟ್ ಕೈಯಲ್ಲರಳಿದ ರಂಗೋಲಿ
ಶಿರಸಿ: ಚಿತ್ರಕಲಾವಿದೆ, ಖ್ಯಾತಗಾಯಕಿ ರೇಖಾ ಸತೀಶ ಭಟ್ಟ ನಾಡಗುಳಿ ಪ್ರಸ್ತುತ ವರ್ಷದ ದೀಪಾವಳಿಯ ಲಕ್ಷ್ಮೀ ಪೂಜೆಗಾಗಿ ಆಕರ್ಷಕ ರಂಗೋಲಿ ಬಿಡಿಸಿದ್ದು ಜನಮನ ಸೂರೆಗೊಂಡಿದೆ.ಕಳೆದ 29 ವರ್ಷಗಳಿಂದ ಪ್ರತಿ ದೀಪಾವಳಿಗೆ ತಮ್ಮ ಸತೀಶ್ ಟ್ರೇಡಿಂಗ್ ಕಂಪನಿಯಲ್ಲಿ ಭಗವಂತನ ವಿವಿಧಾವತಾರದ ರಂಗೋಲಿ…
Read More