Slide
Slide
Slide
previous arrow
next arrow

ಧಾತ್ರಿ ಫೌಂಡೇಶನ್’ನಿಂದ ಶಿಕ್ಷಕರಿಗೆ ಸನ್ಮಾನ,ಉಚಿತ ಪಠ್ಯ ವಿತರಣೆ

300x250 AD

ಮುಂಡಗೋಡ :ತಾಲೂಕಿನ ನಾಗನೂರ, ಚೌಡಳ್ಳಿ, ಇಂದೂರ್ ಪಂಚಾಯತ್ ವ್ಯಾಪ್ತಿಯ ಶಾಲೆಗಳ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರು ಎಂದು ಪುರಸ್ಕಾರ ಪಡೆದ ಶಿಕ್ಷಕರಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಸನ್ಮಾನ ಮಾಡಲಾಯಿತು ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಿ.ಎಸ್. ಪಾಟೀಲ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಪನಿರಾಜ್ ಹದಲಗಿ, ಪಿಎ ತಂಗಚ್ಚನ್, ಬಸವರಾಜ್ ಸಂಗಮೇಶ್ , ಮಲ್ಲಿಕಾರ್ಜುನ್ಅವರು, ವಾದಿರಾಜ್ ಅವರು, ಊರಿನ ಇತರ ಪ್ರಮುಖರು ಮತ್ತು ಶಿಕ್ಷಕರ ವೃಂದ, ಹಾಗೂ ಮಕ್ಕಳು ಉಪಸ್ಥಿತರಿದ್ದರು .

300x250 AD
Share This
300x250 AD
300x250 AD
300x250 AD
Back to top