ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಪಂಚಾಯತದ ಹೊನಗದ್ದೆ ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಬಿದಿಗೆ ಹಬ್ಬದ ಕಾರ್ಯಕ್ರಮದಲ್ಲಿ ಧಾತ್ರಿ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ್ ಭಟ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಸಹಾಯ ಮಾಡಿದ ಶ್ರೀನಿವಾಸ ಭಟ್, ಟಿಎಂಎಸ್ ಸದಸ್ಯರಾದ ತಿಮ್ಮಣ್ಣ ಭಟ್,ಜಯರಾಂ ಹೆಗಡೆ, ಜಿ.ಆರ್.ಭಾಗ್ವತ್, ನಾಗೇಂದ್ರ ಭಟ್, ಶ್ರೀಮತಿ ಲತಿಕಾ ಭಟ್ ಇವರಿಗೆ ಗೌವಯುತವಾಗಿ ಊರ ಹಿರಿಯರು ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವಾರ್ಷಿಕ ಬಿದಿಗೆ ಹಬ್ಬದಲ್ಲಿ ಧಾತ್ರಿ ಶ್ರೀನಿವಾಸ್ ಭಟ್ ಭಾಗಿ
