Slide
Slide
Slide
previous arrow
next arrow

ಮಧುಮತಿ ನಾಯ್ಕ ಬಿಜೆಪಿಗೆ ರಾಜಿನಾಮೆ

ಶಿರಸಿ: ಹಿಂದಿನ ದೇವನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷೆ, ಹಾಲಿ ಸದಸ್ಯೆ ಹಾಗೂ ಮಹಿಳಾ ಮೊರ್ಚದ ಧುರಿಣೆ ಶ್ರೀಮತಿ ಮಧುಮತಿ ವಾಸುದೇವ ನಾಯ್ಕ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   ದೇವನಳ್ಳಿ…

Read More

ಟಿಎಂಎಸ್‌ಗೆ 5.88 ಕೋಟಿ ರೂ. ನಿಕ್ಕಿ ಲಾಭ: ಆರ್.ಎಂ.ಹೆಗಡೆ

ಸಿದ್ದಾಪುರ: ತಾಲೂಕಿನ ಅಡಿಕೆ ವಹಿವಾಟಿನ ಹೆಮ್ಮೆಯ ಸಹಕಾರಿ ಸಂಸ್ಥೆಯಲ್ಲೊAದಾದ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು 2021-22ನೇ ಸಾಲಿನಲ್ಲಿ ರೂ.197 ಕೋಟಿ ವಹಿವಾಟು ನಡೆಸಿದ್ದು, ರೂ.7,79,12,558 ನಿವ್ವಳ ಲಾಭ ಗಳಿಸಿದೆ. ನಿಧಿಗಳನ್ನು ತೆಗೆದಿರಿಸಿದ ನಂತರದಲ್ಲಿ ರೂ.5,88,22,068ರಷ್ಟು ನಿಕ್ಕಿ…

Read More

ಕ್ರಿಕೆಟ್ ಟೂರ್ನಮೆಂಟ್‌: ಚಾಂಪಿಯನ್ ಪಟ್ಟವೇರಿದ ಕ್ರಿಮ್ಸ್ ತಂಡ

ಕಾರವಾರ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಬೆಳಗಾವಿ ಝೋನ್ ಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ವೈದ್ಯ ವಿದ್ಯಾರ್ಥಿಗಳ ತಂಡ ಚಾಂಪಿಯನ್ ಟ್ರೋಫಿಗೆ ಮುತ್ತಿಕ್ಕಿದೆ.ವಿದ್ಯಾರ್ಥಿಗಳಾದ ದೀಪಕ, ಈಶ್ವರ, ವಿರೇಶ, ಪ್ರತೀಕ,…

Read More

ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ: ಕ್ರಮಕ್ಕೆ ಆಗ್ರಹ

ಹೊನ್ನಾವರ: ತಾಲೂಕಿನಲ್ಲಿ ವೈಟ್ ಬೋರ್ಡ್ ಹೊಂದಿರುವ ಖಾಸಗಿ ವಾಹನದಲ್ಲಿ ನಿಯಮಮೀರಿ ಬಾಡಿಗೆ ರೂಪದಲ್ಲಿ ಸಾರ್ವಜನಿಕರನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ. ಅಲ್ಲದೆ ಗ್ರಾಮೀಣ ಹಾಗೂ ಪಟ್ಟಣದ ಆಟೋ ರಿಕ್ಷಾದವರು ಕಿ.ಮೀ. ಮೀರಿ ಸಾಗುತ್ತಿದ್ದಾರೆ. ಇವುಗಳಿಗೆ ಕೂಡಲೇ ಕಡಿವಾಣ ಹಾಕುವಂತೆ ತಾಲೂಕಿನ ಮಂಕಿ…

Read More

ಪೌರ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ

ಕಾರವಾರ: ನ್ಯಾಷನಲ್ ಸಫಾಯಿ ಕರ್ಮಚಾರಿ ಫೈನಾನ್ಸ್ ಆ್ಯಂಡ್ ಡೆವಲಪ್‌ಮೆಂಟ್ ಕಾರ್ಪೋರೇಷನ್ ವತಿಯಿಂದ ಪೌರ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಗುರುವಾರ ನಗರಸಭೆ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಾಗಾರದಲ್ಲಿ ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯ ಕೈಗೊಳ್ಳುವ ಮೊದಲು ಯಾವ ಯಾವ ಸುರಕ್ಷತಾ ಕ್ರಮಗಳನ್ನು…

Read More

ನವೀನ ಹಾದಿಮನಿ ವಿಧಿವಶ

ದಾಂಡೇಲಿ: ನಗರದ ಗಣೇಶನಗರದ ನಿವಾಸಿ ಹಾಗೂ ಬಂಗೂರನಗರ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಸ್.ವೈ ಹಾದಿಮನಿಯವರ ಸುಪುತ್ರರಾದ ನವೀನ್ ಶಿವಾನಂದ ಹಾದಿಮನಿಯವರು ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಮೃತರಿಗೆ 38 ವರ್ಷ ವಯಸ್ಸಾಗಿತ್ತು.ಬಿ.ಇ ಪದವೀಧರರಾಗಿರುವ ನವೀನ್ ಶಿವಾನಂದ ಹಾದಿಮನಿಯವರು ಸರಳ ಸ್ನೇಹಮಯಿ…

Read More

ಎನ್‌ಎಸ್‌ಪಿ- 2.0 ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಮಾಹಿತಿ ಭರ್ತಿಗೆ ಸೂಚನೆ

ಕಾರವಾರ: ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಫ್ರೆಶ್ ಮತ್ತು ರಿನೀವಲ್ ವಿದ್ಯಾರ್ಥಿಗಳ ಎನ್‌ಎಸ್‌ಪಿ- 2.0 ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳ ವೆಬ್‌ಸೈಟ್‌ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.2018, 2019, 2020ರ ಎನ್‌ಎಮ್‌ಎಮ್‌ಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ…

Read More

ಯೋಗಾಥಾನ್-2022:ಆ.24 ಕ್ಕೆ ಅಧಿಕಾರಿಗಳ ಸಭೆ

ಕಾರವಾರ: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್ ಮಕ್ಕಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಯೋಗಾಥಾನ್-2022 ಕಾರ್ಯಕ್ರಮವನ್ನು…

Read More

ವೃದ್ಧ ವ್ಯಕ್ತಿ ರಕ್ಷಣೆ ಮಾಡಿ ಆಶ್ರಯ ನೀಡಿದ ನಾಗರಾಜ್ ನಾಯ್ಕ್

ಸಿದ್ದಾಪುರ: ತಾಲೂಕಿನ ಮುಗದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ವೃದ್ಧ ವ್ಯಕ್ತಿಗೆ ರಕ್ಷಣೆಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.ದಾಂಡೆಲಿಯ ಬಸ್ ನಿಲ್ದಾಣದಲ್ಲಿ ಕಾಲು ಕೊಳೆತು ಹುಳಗಳಾಗಿ ದುರ್ವಾಸನೆಯಿಂದ ನರಳಾಡುತ್ತಿದ್ದ ವೃದ್ಧ ವ್ಯಕ್ತಿಗೆ ರಕ್ಷಣೆ ನೀಡಿ ಆಶ್ರಮಕ್ಕೆ…

Read More

ಇಟಗಿ ಗ್ರಾ.ಪಂ.ದಲ್ಲಿ ಕಾಂಗ್ರೆಸ್ ಸಂಘಟನಾ ಸಭೆ

ಸಿದ್ದಾಪುರ: ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸಭೆಗಳು ವಿವಿಧ ಗ್ರಾಮ ಪಂಚಾಯತಗಳಲ್ಲಿ ನಡೆಯುತ್ತಿದೆ. ಅದರಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರರಾದ ವಸಂತ ನಾಯ್ಕರ ನಿರ್ದೇಶನದ ಮೇರೆಗೆ ಇಟಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಇಟಗಿ ಬೂತ್ ಸಭೆ ವರ್ತೆಕೊಡ್ಲಲ್ಲಿ ನಡೆಯಿತು.ಇಟಗಿ ಗ್ರಾಮ…

Read More
Back to top