Slide
Slide
Slide
previous arrow
next arrow

ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿಯಲ್ಲಿ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ, ಇಲ್ಲವೇ ಬೇರೆ ಯಾವುದೇ ಖಾಸಗಿ ನೆಟ್ವರ್ಕ್ ಸಂಪರ್ಕವನ್ನು ಒದಗಿಸುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಗೆ, ಕೋವೆ, ಶಿರ್ವೆ, ನಿವಳಿ,…

Read More

ಮೆಚ್ಚುಗೆ ಗಳಿಸಿದ ಸ್ವರ ನಮನ ಸಂಗೀತ ಕಾರ್ಯಕ್ರಮ

ಕಾರವಾರ: ಅಂಕೋಲಾ- ಕಾರವಾರ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಿಂದ ಗುರುಪೂರ್ಣಿಮೆಯ ನಿಮಿತ್ತ ಸ್ವರ ನಮನ ಸಂಗೀತ ಕಾರ್ಯಕ್ರಮ ನಗರದ ಹಿಂದೂ ಪ್ರೌಢಶಾಲೆಯಲ್ಲಿ ನಡೆಯಿತು. ಕೆನರಾ ವೆಲ್ಫೇರ್ ಟ್ರಸ್ಟ್ ಚೇರ್ಮನ್ ಹಾಗೂ ಕಾರವಾರ ಎಜುಕೇಶನ್ ಸೊಸೈಟಿಯು ಅಧ್ಯಕ್ಷ ಎಸ್.ಪಿ.ಕಾಮತ್ ಕಾರ್ಯಕ್ರಮವನ್ನು…

Read More

ಹಾನಿಕಾರಕ ವಸ್ತು ಬಳಕೆ:ಫಾಸ್ಟ್ ಫುಡ್ ಅಂಗಡಿ ಮೇಲೆ ದಾಳಿ

ಕಾರವಾರ: ಫಾಸ್ಟ್ ಫುಡ್ ಕೇಂದ್ರಗಳಲ್ಲಿ ರುಚಿ ಬರಲು ಆಹಾರ ವಸ್ತುಗಳಿಗೆ ಹಾನಿಕಾರಕ ವಸ್ತುಗಳನ್ನ ಬಳಸಿ ಸಾರ್ವಜನಿಕರಿಗೆ ನೀಡುತ್ತಾರೆ ಎನ್ನುವ ಆರೋಪದ ಅಡಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳವಾರ ನಗರದ ಠಾಗೋರ್ ಕಡಲ ತೀರದ ಫುಡ್ ಕೋರ್ಟ್’ನಲ್ಲಿ ದಾಳಿ ನಡೆಸಿದರು.…

Read More

ಟಿ.ಎಸ್.ಎಸ್.ನಿಂದ ನೂತನ ‘ಟೈಗರ್ ಮೀಠಾಮಿಕ್ಸ್’ ಬಿಡುಗಡೆ

ಶಿರಸಿ :ಅಡಿಕೆಯ ಮೌಲ್ಯವರ್ಧನೆಗಾಗಿ ಟಿ.ಎಸ್.ಎಸ್. ಈಗಾಗಲೇ ಸಿಹಿ ಅಡಿಕೆಯನ್ನು ತಯಾರಿಸಿ, ಭಾರತದಾದ್ಯಂತ ಮಾರುಕಟ್ಟೆಯನ್ನು ಕಲ್ಪಿಸಿದೆ. ಅಂತೆಯೇ ಈಗ ಸಂಘವು ಹೊಸದಾಗಿ “ಟಿ.ಎಸ್.ಎಸ್. ಟೈಗರ್ ಮೀಠಾಮಿಕ್ಸ್” ಉತ್ಪನ್ನವನ್ನು ತಯಾರಿಸಿದ್ದು, ಆ.23, ಮಂಗಳವಾರದಂದು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ…

Read More

ಪ್ರತಿಭಾಕಾರಂಜಿ: ಗೋಳಿಕಟ್ಟಾ ಶಾಲೆಯ ವಿದ್ಯಾರ್ಥಿಗಳ ಸಾಧನೆ.

ಶಿರಸಿ : ತಾಲೂಕಿನ ಗೋಳಿಕಟ್ಟಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆ.23 ಮಂಗಳವಾರದಂದು ಅಜ್ಜರಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಡ್ನಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.ಕಿರಿಯರ ವಿಭಾಗದ…

Read More

ತ್ವರಿತಗತಿಯಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಮುಗಿಸುವಂತೆ ಸೂಚನೆ

ಕುಮಟಾ:ತಾಲೂಕಿನ ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌದ  ಕಟ್ಟಡದ ಕಾಮಗಾರಿ ಕೆಲಸವನ್ನು ಶಾಸಕ ದಿನಕರ ಶೆಟ್ಟಿ  ವೀಕ್ಷಿಸಿ, ಗುತ್ತಿಗೆದಾರರಿಗೆ  ಸಲಹೆ ಸೂಚನೆ ನೀಡಿದರು. ತ್ವರಿತಗತಿಯಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿ ಜನರ ಸೇವೆಗೆ  ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಿದರು.  ಕುಮಟಾ ಮೂರುರು…

Read More

ತಾರತಮ್ಯ ಮಾಡದೇ ಚಿಕಿತ್ಸೆ ನೀಡಿ ವೈದ್ಯವೃತ್ತಿಯ ಮೌಲ್ಯ ಹೆಚ್ಚಿಸಬೇಕು:ಎಸಿ ದೇವರಾಜ್

ಶಿರಸಿ: ವೈದ್ಯರೇ ದೇವರೆಂದು ಆಸ್ಪತ್ರೆಗೆ ಬರುವ ರೋಗಿಗಳಿಗೆ ತಾರತಮ್ಯ ಮಾಡದೇ ಸೇವೆ ನೀಡಬೇಕೆಂದು ಎ.ಸಿ ದೇವರಾಜ ಆ‌ರ್ ತಿಳಿಸಿದರು. ಅವರು ಭಾನುವಾರ ಶಿರಸಿಯ ನಾಡಿಗಲ್ಲಿಯಲ್ಲಿ ಡಾ. ಶ್ರೇಯಾ ಬಿ ಹೆಗಡೆ ದಂತ ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು. ವೈದ್ಯಕೀಯ ಸೇವೆ…

Read More

ಅಧ್ಯಕ್ಷ ಸ್ಥಾನದಿಂದ ಅಕ್ರಂ ಖಾನ್ ಉಚ್ಛಾಟನೆಗೆ ನಿರ್ಧಾರ

ದಾಂಡೇಲಿ: ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ಅವರನ್ನು ಸಮಿತಿಯ ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವ ನಿರ್ಣಯವನ್ನು ಹೋರಾಟ ಸಮಿತಿಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ. ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯು ಪಕ್ಷಾತೀತ ಸಂಘಟನೆಯಾಗಿದ್ದು,…

Read More

ಮೊಟ್ಟೆಗದ್ದೆರಿಗೆ ಹೊಸ್ತೋಟ, ಪಾದೇಕಲ್ಲರಿಗೆ ದಂಟ್ಕಲ್ ಪ್ರಶಸ್ತಿ

ಶಿರಸಿ: ಯಕ್ಷಗಾನದ ಪ್ರಸಿದ್ದ ಭಾಗವತ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ ಅವರಿಗೆ ಯಕ್ಷ ಋಷಿ ಎಂದೇ ಹೆಸರಾಗಿದ್ದ ಹೊಸ್ತೋಟ ಮಂಜುನಾಥ ಭಾಗವತರ ಹೆಸರಿನ ಪ್ರಶಸ್ತಿ ಹಾಗೂ ಯಕ್ಷಗಾನದ ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ ಅವರಿಗೆ ಯಕ್ಷಗಾನ, ಸಂಸ್ಕೃತ, ಕನ್ನಡದ…

Read More

ಲಕ್ಷ್ಮೀಂದ್ರ ತೀರ್ಥರಿಗೆ ಗುರುಕಾಣಿಕೆ ಅರ್ಪಣೆ

ಕುಮಟಾ: ಚಾತುರ್ಮಾಸ್ಯ ವೃತಾಚರಣೆಯಲ್ಲಿ ನಿರತರಾದ ಗಾಣಿಗ ಸಮಾಜದ ಕುಲ ಗುರುಗಳಾದ ಲಕ್ಷ್ಮೀಂದ್ರ ತೀರ್ಥ ಶ್ರೀಪಾದಂಗಳರವರ ದರ್ಶನ ಪಡೆದ ಇಲ್ಲಿನ ಗಾಣಿಗ ಯುವ ಬಳಗವು ಶ್ರೀಗಳಿಗೆ ಗುರುಕಾಣಿಕೆ ಅರ್ಪಿಸಿತು. ಕುಂದಾಪುರದ ಗಾಣಿಗ ಸಮಾಜದ ಕುಲ ಗುರುಗಳಾದ ಶ್ರೀ ಲಕ್ಷ್ಮೀಂದ್ರ ತೀರ್ಥ…

Read More
Back to top