Slide
Slide
Slide
previous arrow
next arrow

ನದಿಗೆ ಬಿದ್ದ ಲಾರಿ ಮೇಲಕ್ಕೆ

ಯಲ್ಲಾಪುರ:ತಾಲೂಕಿನ ಅರಬೈಲ್ ಸಮೀಪದ ಫಣಸಗುಳಿ ಬಳಿ ಸೇತುವೆಯ ಮೇಲಿನಿಂದ ನದಿಗೆ ಬಿದ್ದ ಲಾರಿಯನ್ನು ಮೇಲಕ್ಕೆತ್ತಲಾಗಿದೆ.  ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಆ ಸಂದರ್ಭದಲ್ಲಿ ಲಾರಿ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಗ್ರಾಮಸ್ಥರ ನೆರವಿನೊಂದಿಗೆ ಜೆಸಿಬಿ, ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು. …

Read More

ಗಾಯಾಳು ಮಂಗಕ್ಕೆ ಆರೈಕೆ ಮಾಡಿ ಮಾನವೀಯತೆ ಮೆರೆದ ಆಟೋ ಚಾಲಕ

ಯಲ್ಲಾಪುರ:  ಪಟ್ಟಣದ ಕೆ.ಮಿಲನ್ ಹೋಟೆಲ್ ಬಳಿ ಮಂಗವೊಂದು ಹೆದ್ದಾರಿ ದಾಟುತ್ತಿರುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮಂಗ ಗಾಯಗೊಂಡ ಘಟನೆ ನಡೆದಿದೆ.   ಗಾಯಾಳು ಮಂಗಕ್ಕೆ ನೀರು ಕುಡಿಸಿ,ಆರೈಕೆ ಮಾಡಿ, ಆಟೋಚಾಲಕ ಸಂದೀಪ ವಡ್ಡರ್ ಮಾನವೀಯತೆ ಮೆರೆದಿದ್ದಾರೆ.…

Read More

ಮೂಲಭೂತ ಸೌಕರ್ಯ, ಭೂಮಿ ಹಕ್ಕಿನಿಂದ ವಂಚಿತರಾದವರಿಂದ ಹಕ್ಕಿಗಾಗಿ ನಡಿಗೆ

ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇರುವ ಮನೆಗಳಲ್ಲಿ ಶೇ. 27.25 ರಷ್ಟು ಕುಟುಂಬಗಳಿಗೆ ಶೌಚಾಲಯವಿಲ್ಲ, ನಿವೇಶನಹಕ್ಕು ಇಲ್ಲದಿರುವ ಕುಟುಂಬ ಶೇ 34, ಗ್ರಾಮ ಪಂಚಾಯಿತಿಯಲ್ಲಿ ಇರುವ ಒಟ್ಟು ಕುಟುಂಬಗಳಲ್ಲಿ ಶೇ.30 ರಷ್ಟು ಅರಣ್ಯ ಅತಿಕ್ರಮಣದಾರರ ಕುಟುಂಬ. ಒಟ್ಟು 95…

Read More

ಪ್ರಕಟಣೆ: ಹಳವಳ್ಳಿಯಲ್ಲಿ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿ

ಅಂಕೋಲಾ: ಕಿರಣ ಯುವಕ ಸಂಘ ಹಳವಳ್ಳಿ ಹಾಗೂ ಊರನಾಗರಿಕರು ಹಳವಳ್ಳಿ ಇವರ ಆಯೋಜನೆಯಲ್ಲಿ ದಿ. ಭಾಸ್ಕರ್ ಭಟ್ಟ ಸ್ಮರಣಾರ್ಥ ಮುಕ್ತ ಡಬಲ್ಸ್ ಕೇರಂ ಪಂದ್ಯಾವಳಿಯನ್ನು ತಾಲೂಕಿನ ಹಳವಳ್ಳಿಯ ಸಾಧನ‌ ರೈತ‌ಸಭಾಭವನದಲ್ಲಿ ಏರ್ಪಡಿಸಲಾಗಿದೆ.ಪಂದ್ಯದ ನಿಯಮಾವಳಿಗಳು: ಒಂದು ತಂಡಕ್ಕೆ ಅಂದರೆ ಇಬ್ಬರಿಗೆ…

Read More

‘ಟಿಆರ್‌ಸಿ’ ಕುಟುಂಬ-ಸದಸ್ಯ-ಸಂಘಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ: ರಾಮಕೃಷ್ಣ ಹೆಗಡೆ

ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಯ 109ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ಗುರುವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಮಾತನಾಡಿ, ನಮ್ಮ…

Read More

ಕಲ್ಲಿಯಲ್ಲಿ ಲಯನ್ಸ್ ಕ್ಲಬ್’ನಿಂದ ವಿವಿಧ ಕಾರ್ಯಕ್ರಮ

ಶಿರಸಿ: ತಾಲೂಕಿನ ಕಲ್ಲಿಯ ಸರಕಾರಿ ಶಾಲೆಯಲ್ಲಿ ಇತ್ತೀಚಿಗೆ ಮಕ್ಕಳಿಗಾಗಿ ಹಬ್ಬಗಳ ಚಿತ್ರ ಬಿಡಿಸುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆ.24ರಂದು ಬಹುಮಾನಗಳನ್ನು ವಿತರಿಸಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಯಿತು. ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಲಯನ್ ರಮಾ ಪಟವರ್ಧನರು…

Read More

ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ‘ಸ್ಯಮಂತಕಮಣಿ’ ತಾಳಮದ್ದಲೆ

ಶಿರಸಿ – ತಾಲೂಕಿನ ವಿವೇಕಾನಂದ ನಗರದ ವರಸಿದ್ದಿ ವಿನಾಯಕ ದೇವಾಲಯದಲ್ಲಿ ಶ್ರಾವಣ ಸಂಭ್ರಮದ ಅಂಗವಾಗಿ ಆ.27 ಶನಿವಾರ ಸಂಜೆ 4.30ಕ್ಕೆ ‘ಸ್ಯಮಂತಕಮಣಿ’ ತಾಳಮದ್ದಲೆಯು ಯಕ್ಷಶುಭೋದಯದಿಂದ ನಡೆಯಲಿದೆ.ಪ್ರಧಾನ ಅರ್ಥಧಾರಿಗಳಾಗಿ ಪ್ರೊ. ಡಾ. ಜಿ. ಎ. ಹೆಗಡೆ ಸೋಂದಾ (ವಿಶಾಲ ನಗರ…

Read More

ನಾಮಧಾರಿ ಗಣೇಶೋತ್ಸವ ಸಮಿತಿಯಿಂದ ಸಾಂಸ್ಕೃತಿಕ ಸ್ಪರ್ಧೆಗೆ ಮುಕ್ತ ಆಹ್ವಾನ

ಅಂಕೋಲಾ: ನಾಮಧಾರಿ ಸಮಾಜದ ಗಣೇಶೋತ್ಸವ ಸಮಿತಿಯಿಂದ 24ನೇ ವರ್ಷದ ಗಣೇಶೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲ ಸಮಾಜದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರಮೇಶ ಎಸ್.ನಾಯ್ಕ ಹೇಳಿದರು.ಪಟ್ಟಣದ ಕಾಕರಮಠದ…

Read More

ಜನತೆಯ ಕುಂದುಕೊರತೆಗಳಿಗೆ ಸ್ಪಂದಿಸದೇ, ಸತಾಯಿಸಿದವರ ವಿರುದ್ಧ ಸೂಕ್ತ ಕ್ರಮ:ಅಜಯ ಭಂಡಾರ್ಕರ

ಕುಮಟಾ: ಪಟ್ಟಣದ ಜನತೆಯ ಕುಂದುಕೊರತೆಗಳಿಗೆ ಸ್ಪಂದಿಸದೇ ವಿನಾಕಾರಣ ಸತಾಯಿಸುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಅಜಯ ಭಂಡಾರ್ಕರ ಅವರು ಎಚ್ಚರಿಸಿದರು.ಪಟ್ಟಣದ ಪುರಸಭೆಯ ರಾ.ರಾ.ಅಣ್ಣಾ ಪೈ ಸಭಾಭನದಲ್ಲಿ ಪುರಸಭಾ ಅಧ್ಯಕ್ಷೆ…

Read More

ವಲಯ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಅವರು ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಕ್ರೀಡೆ ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿಗಳು ದಿನವೀಡಿ ಮೊಬೈಲ್,…

Read More
Back to top