ಶಿರಸಿ: ತಾಲೂಕಿನ ಇಸಳೂರಿನಲ್ಲಿರುವ ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳು ರೋಟರಿ ಕ್ಲಬ್ ನಡೆಸಿದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 9 ನೇ ತರಗತಿಯ ಅಖಿಲ್ ಕಂಚುಗಾರ್ 100…
Read Moreಜಿಲ್ಲಾ ಸುದ್ದಿ
ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಕಾರ್ಯಕ್ರಮ; ಆಮಂತ್ರಣ ರಥ ಸಂಚಾರಕ್ಕೆ ಚಾಲನೆ
ಶಿರಸಿ: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ರಥ ವಾಹನ ಸಂಚಾರಕ್ಕೆ ಸೋಮವಾರ ನಗರದಲ್ಲಿ ಚಾಲನೆ ನೀಡಲಾಯಿತು.ನಗರದ ಝೂ ವೃತ್ತದಲ್ಲಿರುವ ಕಾಗೇರಿ ಅವರ ಅಭಿನಂದನಾ ಸಮಿತಿಯ ಕಾರ್ಯಾಲಯದ ಎದುರು ರಥದ ಸಂಚಾರಕ್ಕೆ ಅಭಿನಂದನಾ ಸಮಿತಿಯ…
Read Moreಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆ: 500 ಕಾಲುಸಂಕ ಮಂಜೂರಿ ಘೋಷಣೆಗೆ ಒತ್ತಾಯ
ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕಕ್ಕೆ ಕನಿಷ್ಟ 500 ಕಾಲುಸಂಕ ಮಂಜೂರಿಯ ಘೋಷಣೆಯನ್ನು ಜನವರಿ 15ರಂದು ಶಿರಸಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. ಉತ್ತರ…
Read Moreಚದುರಂಗ ಮುಕ್ತ ಪಂದ್ಯಾವಳಿ ಯಶಸ್ವಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ. 08, ಭಾನುವಾರದಂದು ಹೊಟೆಲ್ ಸಾಮ್ರಾಟದಲ್ಲಿ ನಡೆದ ಚದುರಂಗ ಮುಕ್ತ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯಿತು.ಪಂದ್ಯಾವಳಿಯಲ್ಲಿ ಒಟ್ಟೂ 149 ಆಟಗಾರರು ಭಾಗವಹಿಸಿದ್ದರು. ಮುಖ್ಯ ತೀರ್ಪುಗಾರ…
Read Moreಜ.11ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 11 ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ಜ. 11, ಬುಧವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6…
Read Moreಜ.17,18ಕ್ಕೆ ಸೇವಾ ಭಾರತಿ ವತಿಯಿಂದ ಬೆನ್ನು ಹುರಿ ಸಂಬಂಧ ವೈದ್ಯಕೀಯ ತಪಾಸಣೆ
ಶಿರಸಿ : ಇಂದು ಯುವ ಪೀಳಿಗೆಯಿಂದ ಹಿಡಿದು ಎಲ್ಲಾ ವಯಸ್ಸಿನವರು ಎದುರಿಸುವ ಬೆನ್ನು ಹುರಿ ಸಮಸ್ಯೆಯ ಬಗ್ಗೆ ಶಿರಸಿಯಲ್ಲಿ ಜ.17 ಮತ್ತು 18 ರಂದು ವೈದ್ಯಕೀಯ ತಪಾಸಣಾ, ಮಾಹಿತಿ, ತರಬೇತಿ ಶಿಬಿರವನ್ನು ನಗರದ ಸ್ಕ್ಯಾನ್ ಸೆಂಟರ್ ನಲ್ಲಿ ಮಂಗಳೂರಿನ…
Read Moreಕಾಂಗ್ರೆಸ್ ಸಂಘಟನೆಗಾಗಿ ರಾಜ್ಯ ಪ್ರವಾಸ: ಜ.11ರಿಂದ ಬಸ್ ಯಾತ್ರೆ
ಶಿರಸಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನ ಸಜ್ಜುಗೊಳಿಸಲು ಕೈ ನಾಯಕರು ಮುಂದಾಗಿದ್ದಾರೆ. ಜ.11ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸಿದ್ದು, ಉತ್ತರ ಕನ್ನಡ ಜಿಲ್ಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಸ್ ಯಾತ್ರೆ ಸಂಚರಿಸಲಿದೆ ಎನ್ನಲಾಗಿದೆ.ವಿಧಾನಸಭಾ…
Read Moreಆರ್.ಎನ್.ಹೆಗಡೆ ಗೋರ್ಸಗದ್ದೆ ಅಭಿನಂದನಾ ಸಮಾರಂಭ: ಸಚಿವ ಹೆಬ್ಬಾರ್ ಭಾಗಿ
ಯಲ್ಲಾಪುರ : ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ವಿವಿಧ ಸಹಕಾರಿ ಸಂಘದ ವತಿಯಿಂದ ಆಯೋಜಿಸಿದ್ದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರ ಅಭಿನಂದನಾ ಸಮಾರಂಭದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ…
Read Moreಜ.15ಕ್ಕೆ ಶಿರಸಿಗೆ ಸಿಎಂ: ಅರಣ್ಯ ಅತಿಕ್ರಮಣದಾರರಿಂದ ಮನವಿ ನೀಡಲು ತೀರ್ಮಾನ
ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿರಸಿಗೆ ಜನವರಿ ೧೫ ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಮನವರಿಕೆ ಮಾಡುವ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮನವಿ ಮತ್ತು ಸಮಸ್ಯೆಗಳನ್ನ ವಿಶ್ಲೇಷಣೆ ಮಾಡಲು ತೀರ್ಮಾನಿಸಿದೆ ಎಂದು…
Read Moreಇನ್ಸ್ಪೈರ್ ಪುರಸ್ಕಾರಕ್ಕೆ ಚಂದನ ಶಾಲೆಯ ವಿದ್ಯಾರ್ಥಿಗಳು ಆಯ್ಕೆ
ಶಿರಸಿ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಂಟಿಯಾಗಿ ನಡೆಸುವ ರಾಷ್ಟ್ರಮಟ್ಟದ ಇನ್ಸ್ಪೈರ್ ಪುರಸ್ಕಾರದ 2022-23ರ ಸ್ಪರ್ಧೆಯಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ 9ನೇ ವರ್ಗದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಎಂ.ಎಸ್.…
Read More