Slide
Slide
Slide
previous arrow
next arrow

ಇಂಟರಾಕ್ಟ್ ಕ್ಲಬ್ ಶಾಲೆಗಳ ಕ್ರೀಡಾಕೂಟ: ಚಂದನ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ:   ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಇಂಟರಾಕ್ಟ್ ಕ್ಲಬ್ ಶಾಲೆಗಳಿಗೆ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸ್ಫರ್ಧೆಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ
ವೈಯಕ್ತಿಕ ವಿಭಾಗದಲ್ಲಿ 9 ನೇ ವರ್ಗದ ಸಂಜನಾ ಶೆಟ್ಟಿ ಜಾವಲಿನ್ ಎಸೆತ ಪ್ರಥಮ ಹಾಗೂ ಗುಂಡು ಎಸೆತ ದ್ವಿತೀಯ, 9ನೇ ವರ್ಗದ ಆದರ್ಶ ಹೆಗಡೆ ಜಾವಲಿನ್ ಎಸೆತ ತೃತೀಯ ,8ನೇ ವರ್ಗದ ಅಮೋಘ ನಾಯ್ಕ್ 200 ಮೀ ಓಟ ತೃತೀಯ , ಗುಂಪು ಆಟದಲ್ಲಿ ಹೆಣ್ಣು ಮಕ್ಕಳ ವಾಲಿಬಾಲ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top