• first
    Slide
    Slide
    previous arrow
    next arrow
  • ಶಿರಸಿಯಲ್ಲಿ ಮತ್ತೊಮ್ಮೆ ದರೋಡೆಕೋರರ ಅಟ್ಟಹಾಸ: ಯುವಕನಿಂದ ಹಣ ದೋಚಿ ಪರಾರಿ

    300x250 AD

    ಶಿರಸಿ:  ತಾಲೂಕಿನ ಹೆಗಡೆಕಟ್ಟಾದ ಹೊನ್ನೆಕಟ್ಟಾ  ಬಳಿ ಯುವಕನೋರ್ವನ ಬೈಕ್ ಅಡ್ಡಗಟ್ಟಿ ಹಣದೋಚಿ ಪರಾರಿಯಾದ ಘಟನೆ ಭಾನುವಾರ ಸಾಯಂಕಾಲ ನಡೆದಿದೆ.

    ಹೆಗಡೆಕಟ್ಟಾಕ್ಕೆ ಔಷಧಿ ತರಲು ಹೋಗಿ ವಾಪಸ್ಸಾಗುವ ಸಮಯದಲ್ಲಿ ಈರ್ವರು ಮುಸುಕುಧಾರಿಗಳು ಬೈಕ್ ಅಡ್ಡಗಟ್ಟಿ ಚಾಕು ತೋರಿಸಿ ಹಣ ಕಿತ್ತುಕೊಂಡಿದ್ದು, ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನಿಗೆ  ಕೈಗೆ ಚಾಕು ತಾಗಿ ಗಾಯವಾಗಿದೆ.

    300x250 AD

    ಈ ನಿಟ್ಟಿನಲ್ಲಿ ಪೋಲೀಸರು ಸುತ್ತಲಿನ ಎಲ್ಲಾ ತನಿಖಾ ಠಾಣೆಗಳನ್ನು ಬಿಗಿ ಬಂದೋಬಸ್ತ್ ಗೊಳಿಸಿ, ಕಾರ್ಯಪ್ರವೃತ್ತಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Back to top