Slide
Slide
Slide
previous arrow
next arrow

ಜ.11ಕ್ಕೆ ಶಿರಸಿಯಲ್ಲಿ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ. 11 ರಂದು ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು.

ಜ. 11, ಬುಧವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ಪಟ್ಟಣ ಶಾಖೆಯ ಯಲ್ಲಾಫುರ ರಸ್ತೆ, ಅಶ್ವಿನಿ ಸರ್ಕಲ್, ವಿಕಾಸ ಆಶ್ರಮ, ಹೊಸಪೇಟೆ ರಸ್ತೆ, ಸಾಮ್ರಾಟ. ಲಯನ್ಸ್ ನಗರ, ಎ.ಪಿ.ಎಂ.ಸಿ, ಬಾಪೂಜಿನಗರ, ಬಸವೇಶ್ವರ ನಗರ, ಬಸಟ್ಟಿಕೇರೆ, ಡಿಪೋ, ಶಿವಾನಿ ಏರಿಯಾ, ಟಿ.ಎಸ್.ಎಸ್. ರೋಡ್, ಶಾಂತಿನಗರ, ಹಾಗೂ ಮಹಾಲಕ್ಷ್ಮಿ ಲೇ-ಔಟ್ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD

ಕಾರಣ ಗ್ರಾಹಕರು ಸಹಕರಿಸಬೇಕಾಗಿ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top