ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾ.ಪಂ. ವ್ಯಾಪ್ತಿಯ ಟೊಂಕಾದಲ್ಲಿ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಟೊಂಕಾದ ವಾಣಿಜ್ಯ ಬಂದರು ಕಡಲತೀರದ ಸನಿಹದಲ್ಲಿ ಕಳೆದ ಎರಡು ದಿನಗಳಿಂದ ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳ ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳು ಪತ್ತೆಯಾಗಿದೆ.ಮೊಟ್ಟೆ ಕುರುಹು ಪತ್ತೆಯಾಗುತ್ತಿದ್ದಂತೆ ಸಂರಕ್ಷಣೆಗಾಗಿ…
Read Moreಜಿಲ್ಲಾ ಸುದ್ದಿ
ಜ.12ಕ್ಕೆ ಶಿರವಾಡ ಗ್ರಾಮಸ್ಥರಿಂದ ಪಾದಯಾತ್ರೆ
ಕಾರವಾರ: ಶಿರವಾಡದಲ್ಲಿ ನೆಲೆಸಿರುವ ಕುಟುಂಬಗಳಿಗೆ ಅತಿಕ್ರಮಣ ಸಕ್ರಮ ಮಾಡುವಂತೆ ಆಗ್ರಹಿಸಿ ಜ.12ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಿಳಿಸಿದೆ.ಅತಿಕ್ರಮಣ ಸಕ್ರಮದ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಹಾಗೂ ಸ್ಥಳೀಯರು…
Read Moreಜ.12ಕ್ಕೆ 18 ಅಡಿ ಎತ್ತರದ ವಿವೇಕಾನಂದ ಪ್ರತಿಮೆ ಲೋಕಾರ್ಪಣೆ
ಯಲ್ಲಾಪುರ: ಅಂಕೋಲಾ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಬ್ರಹ್ಮೂರು- ಕಬಗಾಲದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಪಾಲಕರೋರ್ವರು 18 ಅಡಿಯಷ್ಟು ಎತ್ತರದ ವಿವೇಕಾನಂದ ಪ್ರತಿಮೆಯನ್ನು ಸಿದ್ಧ ಮಾಡಿದ್ದಾರೆ.ಕಬಗಾಲ ಶಾಲೆಯ 6ನೇ ವರ್ಗದಲ್ಲಿ ಓದುತ್ತಿರುವ ತಿಲಕ್ ಹೆಗಡೆ ತಂದೆ ರಾಘವೇಂದ್ರ…
Read More101 ಉಪಜಾತಿಗಳಿಗೆ ಜನಸಂಖ್ಯೆನುಗುಣವಾಗಿ ಒಳ ಮೀಸಲಾತಿ ನೀಡಲು ಆಗ್ರಹ
ಕಾರವಾರ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಉಪಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ, ಎಸ್‌ಸಿ, ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನ ಸೇರಿದಂತೆ ಒಟ್ಟು 12 ವಿವಿಧ ಬೇಡಿಕೆಗಳ ಈಡೇರಿಕೆಗೆ…
Read Moreವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ದೇಶಪಾಂಡೆ ಚಾಲನೆ
ಜೊಯಿಡಾ: ನಾನು ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ. ನನ್ನ ಕ್ಷೇತ್ರದಲ್ಲಿ ಯಾವ ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ಜೊಯಿಡಾ- ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಅವರು ಪಂಚಾಯತರಾಜ್ ಇಲಾಖೆಯಿಂದ ವಿವಿಧ ಕಾಮಗಾರಿಗಳ ಚಾಲನೆ ಮತ್ತು ಜೊಯಿಡಾ ಹಿರಿಯ…
Read Moreರಾಷ್ಟ್ರೀಯ ರಾಕೆಟ್ ಬಾಲ್: ಕಳಚೆಯ ಶಿಲ್ಪಾ ರನ್ನರ್ ಆಪ್
ಯಲ್ಲಾಪುರ: ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ 9ನೇ ಸೀನಿಯರ್ ನ್ಯಾಷನಲ್ ರಾಕೆಟ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ತಂಡದಲ್ಲಿ ಭಾಗವಹಿಸಿದ್ದ ಶಿಲ್ಪಾ ಕಳಸ ದ್ವಿತೀಯ ಸ್ಥಾನ ಪಡೆದಿದ್ದಾಳೆ.ಈಕೆ ಮೂಲತಃ ಯಲ್ಲಾಪುರ ಕಳಚೆಯವಳಾಗಿದ್ದು, ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಬಿಎಸ್‌ಸಿ ದ್ವಿತೀಯ…
Read Moreಅಂಗಾರಕ ಸಂಕಷ್ಟಿ: ಗೋಳಿಯಲ್ಲಿ ನಾದಪೂಜಾ ಕಾರ್ಯಕ್ರಮ ಸಂಪನ್ನ
ಶಿರಸಿ: ತಾಲೂಕಿನ ಗೋಳಿಯ ಶ್ರೀಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ನಾದ ಪೂಜಾ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದಿಂದ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು. ಮಧ್ಯಾಹ್ನದಿಂದಲೇ ಪ್ರಾರಂಭವಾದ…
Read Moreಕದಂಬ ಸಹೋದಯ ಕ್ರೀಡಾಕೂಟ: ಬಿಜಿಎಸ್ ವಿದ್ಯಾಲಯ ರನ್ನರ್ ಅಪ್
ಹೊನ್ನಾವರ: ತಾಲೂಕಿನ ಎಂ.ಪಿ.ಇ. ಸೊಸೈಟಿ ಕೇಂದ್ರೀಯ ವಿದ್ಯಾಲಯಲ್ಲಿ ನಡೆದ ಕದಂಬ ಸಹೋದಯ ಸಿಬಿಎಸ್ಇ ಇಂಟರ್ ಸ್ಕೂಲ್ ಉತ್ತರ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ, ಮಿರ್ಜಾನಿನ 29 ವಿದ್ಯಾರ್ಥಿಗಳು ಭಾಗವಹಿಸಿ 5…
Read Moreಅನ್ವೇಷಣಾ–2023 ಉದ್ಘಾಟನೆ: ಜ್ಞಾನದ ಹಸಿವು ಬದುಕನ್ನು ಬೆಳಗಲಿದೆ : ಜೀ.ಯು
ಕುಮಟಾ : ತಾಲೂಕಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ ಟ್ರಸ್ಟ ಹಾಗೂ ವಿಧಾತ್ರಿ ಅಕಾಡೆಮಿ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸುವ ಹಾಗೂ ಪುಸ್ತಕದ ಕುರಿತ ಆಸಕ್ತಿ ಹೆಚ್ಚಿಸಲು ಹಮ್ಮಿಕೊಂಡ “ಅನ್ವೇಷಣಾ – 2023” ಕಾರ್ಯಕ್ರಮವುಬಿ.ಕೆ. ಭಂಡಾರ್ಕಸ್ ಸರಸ್ವತಿ…
Read Moreಪ್ರೇರಣಾ ವಿಜ್ಞಾನ ವಸ್ತು ಪ್ರದರ್ಶನ: ಚಂದನ ಪಿಯು ಕಾಲೇಜಿನ ಸಾಧನೆ
ಶಿರಸಿ: ಶಿವಮೊಗ್ಗ ಪೇಶಿಟ್ ಕಾಲೇಜಿನಲ್ಲಿ ಜ.10ರಂದು ನಡೆದ ರಾಜ್ಯಮಟ್ಟದ ಪ್ರೇರಣಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ. ಜೀವಶಾಸ್ತ್ರ ಪೋಸ್ಟರ್ ಪ್ರೆಸೆಂಟೆಷನ್‌ನಲ್ಲಿ ತ್ರೀವೇಣಿ ಎ ಎಸ್, ಮತ್ತು ಪ್ರಾರ್ಥನಾ ಪಂಡಿತ ಪ್ರಥಮ, ರಸಾಯನ…
Read More