Slide
Slide
Slide
previous arrow
next arrow

ರಾಷ್ಟ್ರೀಯ ರಾಕೆಟ್ ಬಾಲ್‌: ಕಳಚೆಯ ಶಿಲ್ಪಾ ರನ್ನರ್ ಆಪ್

300x250 AD

ಯಲ್ಲಾಪುರ: ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ರಾಷ್ಟ್ರ ಮಟ್ಟದ 9ನೇ ಸೀನಿಯರ್ ನ್ಯಾಷನಲ್ ರಾಕೆಟ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ತಂಡದಲ್ಲಿ ಭಾಗವಹಿಸಿದ್ದ ಶಿಲ್ಪಾ ಕಳಸ ದ್ವಿತೀಯ ಸ್ಥಾನ ಪಡೆದಿದ್ದಾಳೆ.
ಈಕೆ ಮೂಲತಃ ಯಲ್ಲಾಪುರ ಕಳಚೆಯವಳಾಗಿದ್ದು, ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಬಿಎಸ್‌ಸಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಜನವರಿ 6, 7 ಮತ್ತು 8ರಂದು ಲಾತೂರ್‌ನಲ್ಲಿ ಸ್ಪರ್ಧೆ ನಡೆದಿತ್ತು. ಶಿಲ್ಪಾ ಕಳಸ ಕಳಚೆ ಗ್ರಾಮದ ರೈತ ಕಾಶಿನಾಥ ಕಳಸ್ ಹಾಗೂ ಕವಿತಾ ಕಳಸ್ ದಂಪತಿಯ ಪುತ್ರಿಯಾಗಿದ್ದು, ಇವಳ ಸಾಧನೆಗೆ ಊರಿನವರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top