• first
    Slide
    Slide
    previous arrow
    next arrow
  • ಪ್ರೇರಣಾ ವಿಜ್ಞಾನ ವಸ್ತು ಪ್ರದರ್ಶನ: ಚಂದನ ಪಿಯು ಕಾಲೇಜಿನ ಸಾಧನೆ

    300x250 AD

    ಶಿರಸಿ:   ಶಿವಮೊಗ್ಗ ಪೇಶಿಟ್‌ ಕಾಲೇಜಿನಲ್ಲಿ ಜ.10ರಂದು ನಡೆದ ರಾಜ್ಯಮಟ್ಟದ ಪ್ರೇರಣಾ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಚಂದನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧನೆ ಗೈದಿದ್ದಾರೆ.

      ಜೀವಶಾಸ್ತ್ರ ಪೋಸ್ಟರ್‌ ಪ್ರೆಸೆಂಟೆಷನ್‌ನಲ್ಲಿ  ತ್ರೀವೇಣಿ ಎ ಎಸ್‌, ಮತ್ತು ಪ್ರಾರ್ಥನಾ ಪಂಡಿತ ಪ್ರಥಮ,  ರಸಾಯನ ಶಾಸ್ತ್ರ ಪೋಸ್ಟರ್‌ ಪ್ರೆಸೆಂಟೆಷನ್‌ನಲ್ಲಿ  ಡಿ.ಎಸ್‌ ದೀಕ್ಷಾ ಮತ್ತು ವಾಣಿ  ಭಟ್  ತೃತೀಯ ಬಹುಮಾನವನ್ನು ಪಡೆದಿದ್ದಾರೆ.  ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಸಿಬ್ಬಂದಿಗಳು, ಹಾಗೂ ಆಡಳಿತ ಮಂಡಳಿಯವರು ಹರ್ಷವ್ಯಕ್ತಪಡಿಸಿದ್ದಾರೆ.

    300x250 AD

    Share This
    300x250 AD
    300x250 AD
    300x250 AD
    Back to top