ಭಟ್ಕಳ: ಮಹಾಶಿವರಾತ್ರಿ ಪ್ರಯುಕ್ತ 6 ಸಾವಿರಕ್ಕೂ ಅಧಿಕ ಶಿವ ಭಕ್ತರು ಚೋಳೇಶ್ವರ ದೇವಸ್ಥಾನದಿಂದ ಮುರ್ಡೇಶ್ವರದ ಶಿವ ದೇಗುಲದ ತನಕ ಬರಿಗಾಲಿನಲ್ಲಿ ಸುಮಾರು 18 ಕಿಲೋ ಮೀಟರ್ ದೂರ ಪಾದಯಾತ್ರೆ ನಡೆಸಿ ದೇವರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡರು.ರಂಜನ್ ಇಂಡಿಯನ್ ಗ್ಯಾಸ್…
Read Moreಜಿಲ್ಲಾ ಸುದ್ದಿ
ಕುಳಗಿ ಈಶ್ವರ ದೇವಸ್ಥಾನದಲ್ಲಿ ಸಂಭ್ರಮದ ಶಿವರಾತ್ರಿ
ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀಈಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ನಿಮಿತ್ತವಾಗಿ ಬೆಳಗ್ಗಿನಿಂದಲೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಶಿವರಾತ್ರಿ ನಿಮಿತ್ತವಾಗಿ ದೇವಸ್ಥಾನವನ್ನು ಹೂವಿನ ಮಾಲೆಗಳಿಂದ ಆಲಂಕರಿಸಲಾಗಿತ್ತು.ಬೆಳಗ್ಗಿನಿಂದಲೆ ಭಕ್ತರು ತಂಡೋಪತಂಡವಾಗಿ ಆಗಮಿಸಿ, ದೇವಸ್ಥಾನದ ಹತ್ತಿರದಲ್ಲೆ ಹರಿಯುತ್ತಿರುವ ಕಾಳಿ ನದಿಯಿಂದ ನೀರನ್ನು…
Read Moreಮರಳಿನಲ್ಲಿ ಶಿವನ ಶಿಲ್ಪ ರಚನೆ: ಶೃದ್ಧಾ ಭಕ್ತಿಯಿಂದ ಪೂಜೆ ಸಲ್ಲಿಕೆ
ಕುಮಟಾ: ಹೊಲನಗದ್ದೆಯ ಕಡಲತೀರದಲ್ಲಿ ನಿರ್ಮಿಸಲಾದ ಮಹಾಶಿವನ ಮರಳಿನ ಶಿಲ್ಪ ಎಲ್ಲರ ಗಮನ ಸೆಳೆಯಿತು. ಮೂರ್ತಿ ಕಲಾಕಾರರಾದ ವೆಂಕಟರಮಣ ಆಚಾರಿ ನೇತೃತ್ವದಲ್ಲಿ ಊರ ನಾಗರಿಕರೆಲ್ಲ ಸೇರಿ ಮಹಾ ಶಿವನ ಸುಂದರ ಮರಳು ಶಿಲ್ಪವನ್ನು ರಚಿಸಿದ್ದು, ಈ ಮರಳು ಶಿಲ್ಪಕ್ಕೆ ಪೂಜೆ…
Read Moreಗೃಹಿಣಿ ನಾಪತ್ತೆ: ದೂರು ದಾಖಲು, ಸುಳಿವು ಸಿಕ್ಕರೆ ಮಾಹಿತಿ ನೀಡಿ
ಅಂಕೋಲಾ: ತಾಲೂಕಿನ ಶೆಟಗೇರಿಯಲ್ಲಿ ಹೊರಗಡೆ ಹೋದ ಗೃಹಿಣಿಯೋರ್ವಳು ಮನೆಗೆ ವಾಪಸ್ ಬರದೆ ಕಾಣೆಯಾದ ಘಟನೆ ನಡೆದಿದೆ. ಉಮಾ ರತೀಶ ನಾಯಕ (48) ಕಾಣೆಯಾಗಿರುವ ಗೃಹಿಣಿಯಾಗಿದ್ದು, ಈ ಕುರಿತು ಮಹಿಳೆಯ ಪತಿ ರತೀಶ ವೆಂಕಟರಮಣ ನಾಯಕ ದೂರು ನೀಡಿದ್ದಾರೆ. ಕಳೆದ ಕೆಲವು…
Read Moreಟಿಪ್ಪರ್ ಡಿಕ್ಕಿ: ಪಾದಚಾರಿಯ ದುರ್ಮರಣ
ದಾಂಡೇಲಿ: ಟಿಪ್ಪರೊಂದು ಹರಿದು ಪಾದಾಚಾರಿಯೋರ್ವ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ನಡೆದಿದೆ. ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದ ವಿನಾಯಕ ನಗರ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ರಾಮಪ್ಪ ಮಡಿವಾಳ ಎಂಬಾತನೆ ಮೃತಪಟ್ಟ…
Read Moreಬಂಕೇಶ್ವರನ ಸನ್ನಿಧಿಯಲ್ಲಿ ವಿಜೃಂಭಣೆಯ ಶಿವರಾತ್ರಿ
ಸಿದ್ದಾಪುರ: ಹೊಸೂರಿನ ಶ್ರೀಬಂಕೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ದಿನದಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ದೇಗುಲದಲ್ಲಿ ಪಂಚಾಮೃತ ಅಭಿಷೇಕ ಪೂರ್ವಕ ರುದ್ರಾಭಿಷೇಕ, ಕುಂಭಾಭಿಷೇಕ ಹಾಗೂ ಪ್ರಸಾದ ವಿತರಣೆ ಇತ್ಯಾದಿಗಳು ಸೇವೆಗಳು ನಡೆದವು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ,…
Read Moreಮಹಾಶಿವರಾತ್ರಿ: ಧಾರೇಶ್ವರದಲ್ಲಿ ಕುಂಭಾಭಿಷೇಕಗೈದ ಭಕ್ತರು
ಕುಮಟಾ: ಶಿವನ ಆತ್ಮ ಲಿಂಗವಿರುವ ಪಂಚ ಕ್ಷೇತ್ರಗಳಲ್ಲೊಂದಾದ ತಾಲೂಕಿನ ಧಾರೇಶ್ವರದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಬೆಳಗ್ಗೆಯಿಂದಲೇ ಭಕ್ತರು ಸರದಿಯಲ್ಲಿ ನಿಂತು ಆತ್ಮ ಲಿಂಗಕ್ಕೆ ಕುಂಭಾಭಿಷೇಕಗೈದು ದರ್ಶನ ಪಡೆದರು.ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಮೂಲಕ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಸ್ವತಃ ಭಕ್ತರೇ ಶಿವನಿಗೆ…
Read Moreಮಹಾಶಿವರಾತ್ರಿ: ಶ್ರೀಕ್ಷೇತ್ರ ಶೆಜ್ಜೇಶ್ವರದಲ್ಲಿ ವಿಶೇಷ ಪೂಜೆ
ಕಾರವಾರ: ತಾಲೂಕಿನ ಶೇಜವಾಡದ ಶ್ರೀಕ್ಷೇತ್ರ ಶೆಜ್ಜೇಶ್ವರ ದೇವಾಲಯದಲ್ಲೂ ಭಕ್ತರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಂಡುಬಂತು. ಬೆಳಿಗ್ಗೆ 4ರಿಂದ ಆರಂಭಗೊಂಡಿದ್ದ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯವರೆಗೂ ಮುಂದುವರಿದಿತ್ತು. ಶಿವರಾತ್ರಿ ನಿಮಿತ್ತ ಉಪವಾಸ ವ್ರತ ಕೈಗೊಂಡಿದ್ದ ಅನೇಕರು…
Read Moreಫೆ.20ಕ್ಕೆ ಭೋವಿ ಸಮಾಜದ ಜನಜಾಗೃತಿ ಸಮಾವೇಶ
ಮುಂಡಗೋಡ: ಫೆ.20ರಂದು ತಾಲೂಕಿನ ಮಳಗಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಭೋವಿ ಸಮಾಜದ ಜನಜಾಗೃತಿ ಸಮಾವೇಶವನ್ನು ಜಿಲ್ಲೆಯ ಎಲ್ಲ ಮುಖಂಡರು ಸೇರಿ ಅಚ್ಚುಕಟ್ಟಾಗಿ ನಡೆಸಕೊಡಬೇಕು ಎಂದು ಭೋವಿ ಸಮಾಜದ ತಾಲೂಕು ಅಧ್ಯಕ್ಷ ಹನಮಂತ ಆರೇಗೊಪ್ಪ ಕರೆನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ…
Read Moreಬಜೆಟ್’ನಲ್ಲಿ ಶಿರಸಿ ಜಿಲ್ಲೆಯ ಪ್ರಸ್ತಾಪವೇ ಇಲ್ಲ: ಉಪೇಂದ್ರ ಪೈ ಬೇಸರ
ಶಿರಸಿ: ಶಿರಸಿ ಜಿಲ್ಲೆ ಈ ಬಜೆಟ್’ನಲ್ಲಿ ಘೋಷಣೆ ಆಗಬಹುದು ಅನ್ನುವ ನಿರೀಕ್ಷೆ ಇತ್ತು. ಕಳೆದ 38 ವರ್ಷಗಳಿಂದ ನಡೆದಂತಹ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದ ಪ್ರಯತ್ನಕ್ಕೆ ಕೊನೆಗೂ ಸರ್ಕಾರ ಕೊಟ್ಟಿದ್ದು ಏನು ಇಲ್ಲ. ತುಂಬಾ ಬೇಸರಕರವಾದಂತಹ ಈ ಬಜೆಟ್…
Read More