ಶಿರಸಿ: ಶಿರಸಿ ಜಿಲ್ಲೆ ಈ ಬಜೆಟ್’ನಲ್ಲಿ ಘೋಷಣೆ ಆಗಬಹುದು ಅನ್ನುವ ನಿರೀಕ್ಷೆ ಇತ್ತು. ಕಳೆದ 38 ವರ್ಷಗಳಿಂದ ನಡೆದಂತಹ ಶಿರಸಿ ಪ್ರತ್ಯೇಕ ಜಿಲ್ಲೆ ಹೋರಾಟದ ಪ್ರಯತ್ನಕ್ಕೆ ಕೊನೆಗೂ ಸರ್ಕಾರ ಕೊಟ್ಟಿದ್ದು ಏನು ಇಲ್ಲ. ತುಂಬಾ ಬೇಸರಕರವಾದಂತಹ ಈ ಬಜೆಟ್…
Read Moreಜಿಲ್ಲಾ ಸುದ್ದಿ
ಪಂಡಿತ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಂಕಿ ಅವಘಡ
ಶಿರಸಿ: ನಗರದ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಹೊಸಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದ್ದು, ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ತಮ್ಮ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.
Read Moreಈ ಬಾರಿಯ ಬಜೆಟ್ ಎಲ್ಲರಿಗೂ ಚೇತೋಹಾರಿಯಾಗಿದೆ: ಶಾಸಕಿ ರೂಪಾಲಿ
ಕಾರವಾರ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಮಂಡಿಸಿದ ಬಜೆಟ್ ಎಲ್ಲ ಕ್ಷೇತ್ರ, ಎಲ್ಲ ವರ್ಗಗಳಿಗೂ ಚೇತೋಹಾರಿ ಬಜೆಟ್ ಆಗಿದೆ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.ಕೊಟ್ಟ ಭರವಸೆಯಂತೆ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿದೆ. ಕಾರವಾರದ 450 ಹಾಸಿಗೆ…
Read Moreಮನೆಗೆ ಬೆಂಕಿ ತಗುಲಿ ನೊಂದಿದ್ದ ಮಹಿಳೆಗೆ ನೆರವಾದ ವಿವೇಕ ಹೆಬ್ಬಾರ್
ಮುಂಡಗೋಡ: ಆಕಸ್ಮಿಕ ಬೆಂಕಿ ತಗುಲಿ ಹಾನಿಗೊಳಗಾಗಿದ್ದ ಪಟ್ಟಣದ ಹೊಸ ಓಣಿಯ ವಾಣಿ ಬಾಳಂಬಿಡ ಎನ್ನುವವರ ಮನೆಗೆ ಯುವ ಮುಖಂಡ ವಿವೇಕ ಹೆಬ್ಬಾರ್ ಭೇಟಿ ನೀಡಿ, ಸಹಾಯಧನ ನೀಡಿದರು.ಹೊಸ ಓಣಿಯ ಪಡಿತರ ಅಕ್ಕಿ ನೀಡುವ ಕೇಂದ್ರದ ಪಕ್ಕದಲ್ಲಿನ ಹಂಚಿನ ಮನೆಯ…
Read Moreಕೆಪಿಸಿ ಗುತ್ತಿಗೆ ನೌಕರರಿಗೆ ಇಎಸ್ಐ ನೀಡದ ಗುತ್ತಿಗೆದಾರ: ಸೈಲ್ ಅಸಮಾಧಾನ
ಕಾರವಾರ: ಕೆಪಿಸಿ ಗುತ್ತಿಗೆ ನೌಕರರಿಗೆ ಸರಕಾರದ ನಿಯಮದಂತೆ ಹೆಚ್ಚುವರಿ ವೇತನ, ಇಎಸ್ಐ, ಪಿಎಫ್ ವಂತಿಗೆ ಹನ್ನೆರಡು ದಿನದೊಳಗೆ ನೀಡುತ್ತೇನೆ ಎಂದು ಜಿಲ್ಲಾಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿಯೂ ಕೆಪಿಸಿ ಗುತ್ತಿಗೆ ಸಂಸ್ಥೆ ‘ಬನಶಂಕರಿ’ ಮಾಲಕ ಸತಾಯಿಸಿತಿರುವುದು ಸಹಿಸಲಸಾಧ್ಯ ಎಂದು ಮಾಜಿ ಶಾಸಕ…
Read Moreಭಟ್ಕಳ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಭಟ್ಕಳ: ಮುರುಡೇಶ್ವರದಲ್ಲಿ ಮಾ.1ರಂದು ನಡೆಯಲಿರುವ ಭಟ್ಕಳ ತಾಲೂಕಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರು ತಾಲ್ಲೂಕು ಆಡಳಿತ ಸೌಧದಲ್ಲಿ ಶುಕ್ರವಾರದಂದು ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ ಭಟ್, ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ,…
Read Moreಲೆಕ್ಕಪತ್ರ, ವ್ಯವಹಾರಗಳ ಬಗ್ಗೆ ಆಡಳಿತ ಮಂಡಳಿಯ ಗಮನವಿರಲಿ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಧಾರವಾಡ,ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳ ಸಮಾಲೋಚನ ಸಭೆಯು ಧಾರವಾಡ,ಗದಗ…
Read Moreಬಜೆಟ್ನಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ ಪ್ರಸ್ತಾವನೆ; ಹರ್ಷದಾಯಕ ಸಂಗತಿ
ಹೊನ್ನಾವರ: ಮುಖ್ಯಮಂತ್ರಿ ಬೊಮ್ಮಾಯಿಯವರು ಮಂಡಿಸಿದ ಆಯವ್ಯಯದಲ್ಲಿ ರಾಣಿ ಚೆನ್ನಭೈರಾದೇವಿ ಥೀಮ್ಪಾರ್ಕ್ ನಿರ್ಮಾಣವನ್ನು ಹೇಳಿರುವುದರಿಂದ ಜಿಲ್ಲೆಯಲ್ಲಿ ಹರ್ಷ ಉಂಟಾಗಿದೆ.ಜಿಲ್ಲೆಯ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯಾಗಲಿರುವ ಈ ಪಾರ್ಕ್ 54 ವರ್ಷ ಉತ್ತರಕನ್ನಡ ಮತ್ತು ಮಲೆನಾಡನ್ನು ಆಳಿದ ರಾಣಿ ಚೆನ್ನಭೈರಾದೇವಿಯ ಸಾಹಸ, ಸರ್ವಧರ್ಮ…
Read Moreಕೋಮುವಾದಿ ಶಕ್ತಿಗಳನ್ನು ಸೋಲಿಸುವುದೇ ನಮ್ಮ ಆದ್ಯತೆ: ಮುನೀರ್ ಕಾಟಿಪಳ್ಳ
ದಾಂಡೇಲಿ: ಮುಂಬರಲಿರುವ ವಿಧಾನ ಸಭಾ ಚುನಾವಣೆ ಅತ್ಯಂತ ಮಹತ್ವಪೂರ್ಣವಾದ ಚುನಾವಣೆಯಾಗಿದ್ದು, ನಮ್ಮ ಡಿವೈಎಫ್ಐ, ಸಿಪಿಐ(ಎಂ) ಪಕ್ಷದ ಈ ಬಾರಿಯ ಮೊದಲ ಆದ್ಯತೆಯೆ ಕೋಮುವಾದಿ ಶಕ್ತಿಗಳನ್ನು ಸೋಲಿಸುವುದಾಗಿದ್ದು, ಆ ನಿಟ್ಟಿನಲ್ಲಿ ನಾವು ಸಂಘನಾತ್ಮಕವಾಗಿ ಒಗ್ಗೂಡಿ ಶ್ರಮಿಸುತ್ತಿದ್ದೇವೆ ಎಂದು ಡಿವೈಎಫ್ಐ ಸಂಘಟನೆಯ…
Read Moreಇಐಡಿ ಸಕ್ಕರೆ ಕಾರ್ಖಾನೆಯ ಬಗ್ಗೆ ಲೋಕಾಯಕ್ತರಿಗೆ ದೂರು ಸಲ್ಲಿಕೆ
ದಾಂಡೇಲಿ: ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಸಕ್ಕರೆ ಕಾರ್ಖಾನೆಯವರಿಂದ ಕಬ್ಬಿನ ತೂಕದ ಸಂದರ್ಭದಲ್ಲಿ ಮೋಸವಾಗುತ್ತಿರುವ ಬಗ್ಗೆ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪ್ಕುಮಾರ್ ಬೋಬಾಟಿಯವರು ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ…
Read More