ಶಿರಸಿ: ಹುಬ್ಬಳ್ಳಿ ಸವಾಯಿ ಗಂಧರ್ವ ಹಾಲ್ ನಲ್ಲಿ ಮಾರ್ಚ್ 25 ಮತ್ತು 26 ಕ್ಕೆ ನಡೆಯಲಿರುವ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವ ಅಧ್ಯಕ್ಷರಾಗಿ ಇಲ್ಲಿನ ನಿವೃತ್ತ ಪ್ರಾಧ್ಯಾಪಕ, ಕವಿ ಪ್ರೋ. ಧರಣೇಂದ್ರ ಕುರಕುರಿ ಆಯ್ಕೆ ಆಗಿದ್ದಾರೆ.ಮೂಲತಃ ಧಾರವಾಡ…
Read Moreಜಿಲ್ಲಾ ಸುದ್ದಿ
ಶಿವಾಜಿ ಮಹಾರಾಜ್ ಯುವಜನತೆಗೆ ಆದರ್ಶ: ಪ್ರಭುಲಿಂಗ ಕವಳಿಕಟ್ಟಿ
ಕಾರವಾರ: ನಗರದ ಮಯೂರವರ್ಮ ವೇದಿಕೆ, ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ, ಹಾಗೂ ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ ಇವರ ಸಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2022-23ನೇ ಸಾಲಿನ…
Read Moreಫೆ.22 ರಿಂದ ನೆಲೆಮಾವು ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ, ಪಟ್ಟಾಭಿಷೇಕ ಮಹೋತ್ಸವ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವಿನಮಠಕ್ಕೆ ನೂತನ ಮಠಾಧಿಶರಾಗಿರುವ ಶ್ರೀಮಾಧವಾನಂದ ಭಾರತೀ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವವು ಫೆ.22 ರಿಂದ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನೆರವೇರಲಿದೆ ಎಂದು ಪೀಠಾರೋಹಣ ಸಮಿತಿಯ ಗೌರವಾಧ್ಯಕ್ಷ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಈ ಕುರಿತು…
Read Moreಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಎಸ್.ಎಲ್. ಘೋಟ್ನೇಕರ್
ಹಳಿಯಾಳ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಶಾಸಕ, ಕಾರ್ಯಕರ್ತರ ಪಕ್ಷಾಂತರಗಳು ಕುತೂಹಲ ಮೂಡಿಸುತ್ತಿವೆ. ಅಂತೆಯೇ ಹಳಿಯಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್’ನ ಮಾಜಿ ಶಾಸಕ ಎಸ್.ಎಲ್.ಘೋಟ್ನೆಕರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇಂದು…
Read Moreಶಿವರಾತ್ರಿಯಂದು ಗೋಕರ್ಣಕ್ಕೆ ಹೋದವ ಬೈಕ್ ಅಪಘಾತದಲ್ಲಿ ಮೃತ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಬಳಿ ಬೈಕ್ ಸವಾರನೊಬ್ಬ ಬಿದ್ದು ತಲೆಗೆ ಬಲವಾಗಿ ಹೊಡೆತ ಬಿದ್ದ ಕಾರಣಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ಶಿರಸಿಯಿಂದ ಮಂಚಿಕೇರಿಗೆ ಪ್ರಯಾಣ ಮಾಡುತ್ತಿದ್ದ ಗಣೇಶ ಭೋವಿವಡ್ಡರ್ ಮೃತ ದುರ್ದೈವಿಯಾಗಿದ್ದಾನೆ. ಶಿವರಾತ್ರಿ ಹಬ್ಬದ…
Read Moreವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಯೋಗಾಸನ ಅವಶ್ಯ: ಯೋಗಗುರು ವೆಂಕಟೇಶಜೀ
ಕಾರವಾರ: ಅಸ್ನೋಟಿ ಗ್ರಾಮ ಪಂಚಾಯತ್, ಪತಂಜಲಿ ಯೋಗ ಸಮಿತಿ, ಅಮದಳ್ಳಿ ಪ್ರೇಮಾಶ್ರಮ ಚ್ಯಾರಿಟೇಬಲ್ ಟ್ರಸ್ಟ್, ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಕಲ್ಲೂರ ಎಜುಕೇಶನ್ ಟ್ರಸ್ಟ್ ಹಾಗೂ ಸದಾಶಿವಗಡ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಅಸ್ನೋಟಿ ಶಿವಾಜಿ…
Read Moreನಾರಾಯಣಗುರುಗಳ ಏಕಜಾತಿ ಪರಿಕಲ್ಪನೆ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಾಕಾರ: ಬ್ರಹ್ಮಾನಂದ ಸರಸ್ವತಿ
ಸಿದ್ದಾಪುರ: ಕೃಷ್ಣನ ಕಾಲದಿಂದ ಕೂಡ ಹುಣ್ಣಿಮೆಯ ಉತ್ಸವ ಯುಗಾದಿ ಉತ್ಸವ ನಡೆಯುತ್ತಿದ್ದುದು ನಾವು ಚರಿತ್ರೆಯಲ್ಲಿ ಕೇಳಿದ್ದೇವೆ. ಕುಬ್ಜವಾದಂತಹ, ಮಂದವಾದಂತ ಮನಸ್ಸಿಗೆ ಆನಂದವನ್ನು ನೆಮ್ಮದಿಯನ್ನು ಕೊಡುವಂತಹ ಜಾಗೃತ ಸ್ಥಿತಿಯೇ ಉತ್ಸವಗಳು. ನಾರಾಯಣ ಗುರುಗಳ ಏಕದೇವ, ಏಕಜಾತಿ ಪರಿಕಲ್ಪನೆ, ವಸುದೈವ ಕುಟುಂಬಕಂ…
Read Moreಬಡ ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ದುಡಿಯುತ್ತಿರುವ ‘ಕ್ಯಾನ್‌ವಿನ್’
ಕಾರವಾರ: ಕ್ಯಾನ್ಸರ್ ಅಂತಂದ್ರೆ ಗುಣಪಡಿಸಲಾಗದ ಕಾಯಿಲೆ. ಇದರ ಚಿಕಿತ್ಸೆ ಕೂಡ ಲಕ್ಷಾನುಗಟ್ಟಲೆ ವೆಚ್ಚದಾಯಕ. ಹೀಗಾಗಿ ಕ್ಯಾನ್ಸರ್ ಬಂದವರಿಗೆ ಸಾವೇ ಗತಿ ಎಂಬ ತಪ್ಪು ತಿಳುವಳಿಕೆಗಳು ಸಾಮಾನ್ಯ ಜನರಲ್ಲಿದೆ. ಆದರೆ ಈ ರೀತಿಯ ತಪ್ಪು ತಿಳುವಳಿಕೆಗಳನ್ನ ಹೋಗಲಾಡಿಸಿ, ಜನರಲ್ಲಿ ಕ್ಯಾನ್ಸರ್…
Read Moreಮಕ್ಕಳ ಪ್ರಶ್ನೆಗೆ ಉತ್ತರ ಕೊಡುವ ರೋಬೋ: ಶಿರಸಿಯಲ್ಲೊಂದು ನೂತನ ಪ್ರಯೋಗ
ಶಿರಸಿ: ಮಾತನಾಡುವ ಗೊಂಬೆಯೊದು ಗಣಿತ, ವಿಜ್ಞಾನ ಬೋಧಿಸಿದರೆ, ಮಕ್ಕಳ ಶೈಕ್ಷಣಿಕ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಎಷ್ಟೊಂದು ಪರಿಣಾಮಕಾರಿಯಾಗಬಹುದೆಂದು ತೋರಿಸುವಂತಹ ಪ್ರಯೋಗವೊಂದು ಶಿರಸಿಯಲ್ಲಿ ನಡೆದಿದೆ.ಆಧುನಿಕ ತಂತ್ರಜ್ಞಾನದಿಂದ ತಾಲೂಕಿನ ನೆಮ್ಮದಿ ಕುಟೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸುಶಿಕ್ಷಾ ರೋಬೋ’ ಮಕ್ಕಳಿಗೆ ಬೋರಿಂಗ್ ಎನಿಸುವ ಕ್ಲಾಸ್…
Read Moreಫೆ.22ರಿಂದ ಗ್ರಾಮದೇವಿ ಜಾತ್ರೆ: ಸಿದ್ಧಗೊಳ್ಳುತ್ತಿದೆ ಯಲ್ಲಾಪುರ
ಯಲ್ಲಾಪುರ: ತಾಲೂಕಿನ ಗ್ರಾಮದೇವಿ ಜಾತ್ರೆಗೆ ಸಿದ್ಧತೆ ಜೋರಾಗಿದೆ. ಫೆ.22ರಿಂದ ಮಾ.2ವರೆಗೆ 9 ದಿನ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಜಾತ್ರೆಗಾಗಿ ವಿವಿಧ ತಯಾರಿಗಳನ್ನು ನಡೆಸಲಾಗಿದೆ.ಯಲ್ಲಾಪುರ ಪಟ್ಟಣ ಜಾತ್ರೆಗಾಗಿ ಸಿಂಗಾರಗೊಳ್ಳುತ್ತಿದೆ. ದೇವಿ ದೇವಸ್ಥಾನದಿಂದ ಗಾಂಧಿ…
Read More