• Slide
    Slide
    Slide
    previous arrow
    next arrow
  • ಕಾರು-ಸ್ಕೂಟಿ ನಡುವೆ ಡಿಕ್ಕಿ; ಮಹಿಳೆಗೆ ಗಂಭೀರ ಗಾಯ

    ಕಾರವಾರ: ಕಾರು ಹಾಗೂ ಸ್ಕೂಟಿ ನಡುವೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬಳು ಗಾಯಗೊಂಡಿರುವ ಘಟನೆ ನಗರದ ಶಿವಾಜಿ ಸರ್ಕಲ್ ಬಳಿ ನಡೆದಿದೆ. ಇಲ್ಲಿನ ಗ್ರಿನ್ ಸ್ಟ್ರೀಟ್ ರಸ್ತೆಯ ಮೂಲಕ ಸಂಚರಿಸುತ್ತಿರುವ ಸಂದರ್ಭದಲ್ಲಿ ಗೋವಾ ಕಡೆಯಿಂದ ಬರುತ್ತಿರುವ ಕಾರು ಸ್ಕೂಟಿಗೆ ಡಿಕ್ಕಿ…

    Read More

    ಸಿದ್ದಾಪುರದಲ್ಲಿ ಸೆ.14ಕ್ಕೆ 1,450 ಡೋಸ್ ಲಸಿಕೆ ಲಭ್ಯ

    ಸಿದ್ದಾಪುರ: ತಾಲೂಕಿನಲ್ಲಿ ಸೆ.14 ಮಂಗಳವಾರ 1450 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಲಭ್ಯವಿರುವ 1450 ಡೋಸ್ ಲಸಿಕೆಯನ್ನು ಹೇರೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 250, ಕವಂಚೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ…

    Read More

    ನಂದೊಳ್ಳಿ ಶಾಲೆಯಲ್ಲಿ ವನ ಚೇತನ ಕಾರ್ಯಕ್ರಮ

    ಯಲ್ಲಾಪುರ: ಸಹ್ಯಾದ್ರಿ ಸಂಚಯದ ಆಶ್ರಯದಲ್ಲಿ ಯಲ್ಲಾಪುರ ಮತ್ತು ಜೋಯಿಡಾ ತಾಲೂಕಿನ 40ಕ್ಕೂ ಹೆಚ್ಚು ಶಾಲೆಗಳಲ್ಲಿ ಎರಡು ತಿಂಗಳುಗಳ ಕಾಲ ನಡೆಯುವ ವನ ಚೇತನ ಎಂಬ ಕಾರ್ಯಕ್ರಮ ಉದ್ಘಾಟನೆ ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂದೊಳ್ಳಿಯಲ್ಲಿ ಜರುಗಿತು. ಪಂಚಾಯತ್…

    Read More

    ಕಾನಸೂರಿನಲ್ಲಿ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮ

    ಸಿದ್ದಾಪುರ: ತಾಲೂಕಿನ ಕಾನಸೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಯವರು ಈ ವರ್ಷ 50 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ವನ್ನು ಸರಳವಾಗಿ ಕಾನಸೂರಿನ ಸಾರ್ವಜನಿಕ ಗಣೇಶ ಮಂಟಪದಲ್ಲಿ ಆಚರಿಸಿದರು. ಸ್ವಾತಂತ್ರ್ಯದ ಹೋರಾಟ ಸಮಯದಲ್ಲಿ ಬಾಲಗಂಗಾಧರ ನಾಥ ತಿಲಕರು ಸಾರ್ವಜನಿಕವಾಗಿ…

    Read More

    ಸಿಎ ಪರೀಕ್ಷೆಯಲ್ಲಿ ಪ್ರವೀಣ ಭಟ್ಟ ಮಾತ್ನಳ್ಳಿ ತೇರ್ಗಡೆ

    ಶಿರಸಿ: ತಾಲೂಕಿನ ಬೆಳಲೆ ಸಮೀಪದ ಮಾತ್ನಳ್ಳಿಯ ಪ್ರವೀಣ ಭಟ್ಟ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಸಾಧನೆಗೈದಿದ್ದಾನೆ. ಭಾರತಿ ಮತ್ತು ದತ್ತಾತ್ರೇಯ ದಂಪತಿಯ ಪುತ್ರನಾಗಿರುವ ಈತ, ಭೈರುಂಬೆಯ ಶ್ರೀಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಪೂರೈಸಿ, ಶಿರಸಿಯ ಎಮ್‍ಇಎಸ್ ನಲ್ಲಿ…

    Read More

    ಲಯನ್ಸ್ ಶಾಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಅಭಿಯಾನ

    ಶಿರಸಿ: ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಸಹಯೋಗದೊಂದಿಗೆ ಒಂದು ಮಿಲಿಯನ್ ಪರಿಸರ ಸ್ನೇಹಿ ಗಣೇಶ ಅಭಿಯಾನವನ್ನು ಸೋಮವಾರ ನಮ್ಮ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ವತಃ…

    Read More

    ಸಿಎ ಪರೀಕ್ಷೆಯಲ್ಲಿ ರಾಧಿಕಾ ಹೆಗಡೆ ಉತ್ತೀರ್ಣ

    ಶಿರಸಿ: ಕಳೆದ ಜುಲೈದಲ್ಲಿ ನಡೆದ ಚಾರ್ಟರ್ ಎಕೌಂಟೆಂಟ್ ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ಅವಳು ಮೊದಲ ಯತ್ನದಲ್ಲೇ ತೇರ್ಗಡೆಗೊಂಡು ಹೆಮ್ಮೆ ಮೂಡಿಸಿದ್ದಾಳೆ. ಪೂನಾದಲ್ಲಿರುವ ಡಾ. ಸತೀಶ ಹೆಗಡೆ ಹುಳಗೋಳ ಹಾಗೂ ಆರತಿ ಹೆಗಡೆ ಪುತ್ರಿ. ಕಳೆದ ವರ್ಷ…

    Read More

    ಅನ್ನದಾತ ಸುಖದಿಂದ ಇದ್ದರೆ, ನಾಡು ಸುಖಿ; ಸಚಿವ ಹೆಬ್ಬಾರ್

    ಮುಂಡಗೋಡ: ನನ್ನ ಮೂಲ ಉದ್ದೇಶ ದೇಶಕ್ಕೆ ಅನ್ನ ನೀಡುವ ಅನ್ನದಾತ ಕೃಷಿಕ ಸುಖಿಯಾಗಲೇ ಬೇಕು. ಅವನು ಸುಖಿಯಾಗದೆ ಹೋದರೆ ಯಾವ ನಾಡು ಸುಖಿಯಾಗಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಅವರು ಶನಿವಾರ ಬಂಕಾಪೂರ…

    Read More

    ಅರಣ್ಯಕ್ಕೆ ಹೋದ ವ್ಯಕ್ತಿ ಮೇಲೆ ಕರಡಿ ದಾಳಿ; ಗಾಯ

    ಮುಂಡಗೋಡ: ತಾಲೂಕಿನ ಜೇನಮುರಿ ಅರಣ್ಯದಲ್ಲಿ ವ್ಯಕ್ತಿಯೊಬ್ಬ ಎಮ್ಮೆ ಮೇಯಿಸಲು ಅರಣ್ಯಕ್ಕೆ ಹೊಗಿದ್ದವನ ಮೇಲೆ ಎರಡು ಕರಡಿಗಳು ದಾಳಿ ಮಾಡಿ ಗಾಯಗೊಳಿಸಿದ ಘಟನೆ ನಡೆದಿದೆ. ಭಾಗು ಧೂಳು ಕೊಕ್ರೆ(23) ಕರಡಿ ದಾಳಿಯಿಂದ ಗಾಯಗೊಂಡ ವ್ಯಕ್ತಿ. ಈತ ಎಂದಿನಂತೆ ಮೇಯಿಸಲು ಅರಣ್ಯದಂಚಿಗೆ…

    Read More

    ಮುಂಡಗೋಡ ಸರ್ಕಾರಿ ಆಸ್ಪತ್ರೆಯಲ್ಲಿ 2 ಡಯಾಲಿಸಿಸ್ ಯಂತ್ರ ಉದ್ಘಾಟಿಸಿದ ಸಚಿವ ಹೆಬ್ಬಾರ್

    ಮುಂಡಗೋಡ: ಆರೋಗ್ಯ ಮತ್ತು ಶಿಕ್ಷಣ ಎರಡು ಪ್ರಮುಖ ಕ್ಷೇತ್ರಗಳು. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರದೇ ಹೋದರೆ ಬಡವರಿಗೆ ತೊಂದರೆ ಆಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ…

    Read More
    Leaderboard Ad
    Back to top