• Slide
    Slide
    Slide
    previous arrow
    next arrow
  • ದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ

    300x250 AD

    ಹಳಿಯಾಳ: ತಾಲೂಕಿನ ಬಿ.ಕೆ.ಹಳ್ಳಿ, ಮುಂಡವಾಡ ಹಾಗೂ ಅಮ್ಮನಕೊಪ್ಪ ಗ್ರಾಮದ ಹಿರಿಯರು, ಯುವಕರು ಸ್ಥಳೀಯ ಮುಖಂಡರರೊoದಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಕಾoಗ್ರೆಸ್ ಸರ್ವ ಜನಾಂಗದವರನ್ನು ಸಮಾನತೆಯಿಂದ ಕಾಣುವ ಮತ್ತು ಬಡವರ ಹಿತಕ್ಕಾಗಿ ಕೆಲಸ ಮಾಡುವ ಏಕೈಕ ಪಕ್ಷವಾಗಿದೆ. ಕ್ಷೇತ್ರದ ಅಭಿವೃದ್ಧಿ ಜನಪರವಾದ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಇತರರನ್ನು ಪ್ರೇರೇಪಿಸಿ ಎಂದು ನೂತನ ಕಾರ್ಯಕರ್ತರಿಗೆ ತಿಳಿಸಿ ಪಕ್ಷದ ಶಾಲು ಹಾಕುವ ಮೂಲಕ ದೇಶಪಾಂಡೆಯವರು ಎಲ್ಲರನ್ನೂ ಸ್ವಾಗತಿಸಿ ಶುಭಹಾರೈಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top