ಶಿರಸಿ: ಇಂದು ಜಗತ್ತಿನಾದ್ಯಂತ ಯುದ್ಧ, ದೌರ್ಜನ್ಯ, ಅಶಾಂತಿಗಳೇ ಕೂಡಿವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಶಾಂತಿ, ಸಹಿಷ್ಣುತೆ ತತ್ವಗಳು ಪ್ರತಿಯೊಬ್ಬ ಯುವಕರು ಅಳವಡಿಸಿಕೊಳ್ಳಲೇಬೇಕಾದ ಮಾರ್ಗ ಸೂಚಿಗಳಾಗಿವೆ. ಹಾಗಾಗಿ ವಿದ್ಯಾರ್ಥಿಗಳಾದ ನೀವು ಗಾಂಧೀಜಿಯವರ ತತ್ವವನ್ನ ಪಾಲಿಸುವುದರ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ…
Read Moreಚಿತ್ರ ಸುದ್ದಿ
ವಜ್ರಳ್ಳಿಯಲ್ಲಿ ‘ಅಮ್ಮನಿಗಾಗಿ ಒಂದು ಪುಸ್ತಕ’ ಅಭಿಯಾನಕ್ಕೆ ಚಾಲನೆ
ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಗ್ರಾಮ ಪಂಚಾಯತ ಗ್ರಂಥಾಲಯದಲ್ಲಿ ಗಾಂಧೀ ಜಯಂತಿಯಂದು ಓದುವ ಬೆಳಕು ಯೋಜನೆಯಡಿಯಲ್ಲಿ “ಅಮ್ಮನಿಗಾಗಿ ಒಂದು ಪುಸ್ತಕ” ಅಭಿಯಾನಕ್ಕೆ ವಜ್ರಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಮಕ್ಕಳಿಗೆ ಗ್ರಂಥಾಲಯದ ಪುಸ್ತಕ ನೀಡುವುದರೊಂದಿಗೆ ಚಾಲನೆ…
Read Moreಸಭಾಧ್ಯಕ್ಷರ ಮನೆ ಮುಂದೆ ಅರಣ್ಯವಾಸಿಗಳ ಬೃಹತ್ ಧರಣಿ: ಭೂಮಿ ಹಕ್ಕಿಗೆ ಆಗ್ರಹ
ಶಿರಸಿ: ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ, ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಧರಣಿ, ಸಭಾಧ್ಯಕ್ಷರ ಉತ್ತರಕ್ಕೆ ತೀವ್ರ ಅಸಮಧಾನ ಹಾಗೂ ಸುಫ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ 15…
Read Moreನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿ ಆಚರಣೆ
ಶಿರಸಿ: ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗಾಂಧೀ ಜಯಂತಿಯನ್ನು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ನಂದನ್ ಸಾಗರ್, ಸಸದಸ್ಯರುಗಳಾದ ಸುಮಿತ್ರಾ ಗಂಗೊಳ್ಳಿ, ವಸಂತ್ ನೇತ್ರೆಕಾರ್, ಶ್ರೀನಿವಾಸ್ ವೆರ್ಣೇಕರ್ ಕಚೇರಿಯ ಸಿಬ್ಬಂಧಿಗಳಾದ ಶ್ವೇತಾ, ವಸಂತ್,…
Read Moreಮುಗಿಯದ ಹೆದ್ದಾರಿ; ವಾಹನ ಸವಾರರಿಗೆ ಪರದಾಟ
ಕುಮಟಾ: ಚತುಷ್ಪಥ ಹೆದ್ದಾರಿಯ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿ ಕಾಮಗಾರಿ ಮುಗಿಸದೇ ಇರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಚತುಷ್ಪಥ ಹೆದ್ದಾರಿಯು ಅರ್ಧಂಬರ್ಧ ನಿರ್ಮಾಣವಾಗಿದ್ದು, ಈ ಕಾಮಗಾರಿಯು ಮುಗಿಯುವುದು ಯಾವಾಗ ಎಂಬ ಪ್ರಶ್ನೆ ಉದ್ಭವವಾಗಿದೆ. ಹೆದ್ದಾರಿಯು…
Read Moreಸ್ವಚ್ಛತೆ ಇಲ್ಲದಿದ್ದರೆ ಕಾಯಿಲೆಗಳು ತಪ್ಪಿದ್ದಲ್ಲ: ಸಿಇಒ ಪ್ರಿಯಾಂಗಾ
ಕಾರವಾರ: ಜಿಲ್ಲಾ ಪಂಚಾಯತ ಉ.ಕ.ಮತ್ತು ತಾಲೂಕು ಪಂಚಾಯತ ಅಂಕೋಲಾ ಹಾಗೂ ಗ್ರಾಮ ಪಂಚಾಯತ ಅವರ್ಸಾ ಇವರ ಸಂಯುಕ್ತ ಆಶ್ರಯದಲ್ಲಿ ಅವರ್ಸಾದಲ್ಲಿ ಆಯೋಜಿಸಲಾದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗಾ ಎಂ. ಚಾಲನೆ ನೀಡಿದರು. ನಂತರ…
Read Moreಕಿಬ್ಬಳ್ಳಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ
ಸಿದ್ದಾಪುರ: ತಾಲೂಕಿನ ಕಿಬ್ಬಳ್ಳಿಯ ಶ್ರೀ ಮಹಾಗಣಪತಿ ಪ್ರೌಢಶಾಲೆಯಲ್ಲಿ ಅರ್ಥಪೂರ್ಣ ಗಾಂಧಿ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಜಿ.ವಿ ಹೆಗಡೆಯವರು ಪುಷ್ಪಾರ್ಚನೆಯನ್ನು ಸಲ್ಲಿಸಿ ಮಾತನಾಡಿ ಗಾಂಧಿ ಹಾಗೂ ಶಾಸ್ತ್ರೀಜೀಯವರ ಮೌಲ್ಯ ಸಾರ್ವಕಾಲಿಕವಾಗಿದೆ, ಇದು ಸದಾ ಅನುಕರಣೀಯ ಎಂದು ಹೇಳಿದರು. ಶಾಲೆಯ…
Read Moreಸಂತೊಳ್ಳಿ ಹಿಂದೂ ರುದ್ರಭೂಮಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಶಿರಸಿ; ತಾಲೂಕಿನ ಸಂತೊಳ್ಳಿಯ ಶ್ರೀ ಬಸವೇಶ್ವರ ಹಿಂದೂ ರುದ್ರಭೂಮಿಯಲ್ಲಿ ಗಾಂಧಿ ಜಯಂತಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಆಶಯದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರುದ್ರ ಭೂಮಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ…
Read Moreರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಉತ್ಸವ: ಪಥಸಂಚಲನ
ಶಿರಸಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದಿಂದ ಅ.5 ಬುಧವಾರ ವಿಜಯದಶಮಿ ಉತ್ಸವವನ್ನು ಆಯೋಜಿಸಲಾಗಿದೆ. ಯುಗಾಬ್ಧ 5124 ಶುಭಕೃತ್ ನಾಮ ಸಂವತ್ಸರ ಅಶ್ವಯುಜ ಶುಕ್ಲ ದಶಮಿಯಂದು ಮಧ್ಯಾಹ್ನ 3 ಗಂಟೆಗೆ ನಗರದ ಶಿವಾಜಿ ಚೌಕದಿಂದ ಗಣವೇಷಧಾರಿ ಸ್ವಯಂಸೇವಕರಿಂದ ಪಥಸಂಚಲನ…
Read Moreಭಾಜಪಾ ಶಿರಸಿ ನಗರ ಮಂಡಲದಿಂದ ಫಲಾನುಭವಿಗಳ ಸಮಾವೇಶ
ಶಿರಸಿ: ನಗರದ ಪಂಡಿತ ದೀನದಯಾಳ ಭವನದಲ್ಲಿ ಅ. ಶನಿವಾರದಂದು ಭಾರತೀಯ ಜನತಾ ಪಾರ್ಟಿ ಶಿರಸಿ ನಗರ ಮಂಡಲದಿಂದ ಫಲಾನುಭವಿಗಳ ಸಮಾವೇಶವು ನಡೆಯಿತು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ…
Read More