Slide
Slide
Slide
previous arrow
next arrow

ಮುಂಡಗೋಡದಲ್ಲಿ ಸರಳ ರೀತಿ ಗಣಪತಿ ವಿಸರ್ಜನೆ

ಮುಂಡಗೋಡ: ಪಟ್ಟಣದಲ್ಲಿ ಪ್ರತಿಷ್ಠಾಪಿಸಿದ ಗಾಂಧಿ ನಗರ, ಹಳೂರ ಓಣಿ, ಟಿಎಪಿಸಿಎಂಎಸ್, ಕಾಳಗನಕೊಪ್ಪ, ನೆಹರು ನಗರ, ಹೆಸ್ಕಾಂ ಮತ್ತು ನಂದೀಶ್ವರ ನಗರದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಸರಳ ರೀತಿಯಲ್ಲಿ ವಿಸರ್ಜಿಸಲಾಯಿತು. ಗೆಳೆಯರ ಬಳಗದ ಸಾರ್ವಜನಿಕ ಗಣಪತಿ ಮೂರ್ತಿಯನ್ನು ಮೆರವಣಿಗೆ ಮೂಲಕ…

Read More

ಒಕ್ಕಲಕೊಪ್ಪದಲ್ಲಿ ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವ ಆಚರಣೆ

ಶಿರಸಿ: ತಾಲೂಕಿನ ಒಕ್ಕಲಕೊಪ್ಪ ಗ್ರಾಮದ 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಾಂಕೇತಿಕವಾಗಿ ವಿಜೃಂಭಣೆಯಿಂದ ಶ್ರೀ ಜಗದೀಶ್ವರ ದೇವಸ್ಥಾನದಲ್ಲಿ ಆಚರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಇಲಿ ಪಂಚಮಿಯ ದಿನ ಮಾತೃಮಂಡಳಿಯ ವತಿಯಿಂದ ಶ್ರೀ ಮಹಾಗಣಪತಿ ಮತ್ತು ಶ್ರೀ…

Read More

ಓಣಿ ವಿಘ್ನೇಶ್ವರ ದೇವಸ್ಥಾನ ಹುಂಡಿ ಕದ್ದೊಯ್ದ ಖದೀಮರು

ಶಿರಸಿ: ತಾಲೂಕಿನ ಓಣಿ ವಿಘ್ನೇಶ್ವರ ದೇವಸ್ಥಾನದ ಹುಂಡಿಯನ್ನು ಕಳ್ಳರು ಕದ್ದೊಯ್ದಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಹುಂಡಿಯಲ್ಲಿದ್ದ ಸಾವಿರಾರು ರೂಪಾಯಿಗಳನ್ನು ಖದೀಮರು ಕಳ್ಳತನ ಮಾಡಿದ್ದು, ಕಳ್ಳರ ಶೋಧನೆಗೆ ಪೊಲೀಸರು ತೀವೃ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ…

Read More

ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿದ ಸಚಿವ ಹೆಬ್ಬಾರ

ಮುಂಡಗೋಡ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಬುಧವಾರ ಸಂಜೆ ಸಮಗ್ರ ಕೃಷಿ ಅಭಿಯಾನದ ಮಾಹಿತಿ ವಾಹನದ ರಥಕ್ಕೆ ಚಾಲನೆ ನೀಡಿದರು. ತಹಶೀಲ್ದಾರ ಶ್ರೀಧರ ಮುಂದಲಮನಿ, ಸಹಾಯಕ ನಿರ್ದೇಶಕ ಎಂ.ಎಸ್ ಕುಲಕರ್ಣಿ, ಮುಖಂಡರಾದ ವೆಂಕಟೇಶ ನಾಯ್ಕ,…

Read More

ಶ್ರೀಕೃಷ್ಣ ವೇಷ ಸ್ಪರ್ಧೆ; ಅಪೇಕ್ಷಾ, ಆಶಿತಾ ಪ್ರಥಮ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಬೆಳಕಿನಂದ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಚಿಣ್ಣರಿಗಾಗಿ ನಡೆಸಲಾದ ಕೃಷ್ಣ ವೇಷ ಛದ್ಮವೇಷ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಲಾಗಿದೆ. ಎಲ್.ಕೆ.ಜಿ ವಿಭಾಗದಲ್ಲಿ ಅಪೇಕ್ಷಾ ಭಟ್ಟ ಪ್ರಥಮ, ಅಥರ್ವ ಕೋಣೆಮನೆ ದ್ವಿತೀಯ ಹಾಗೂ ಸಾಚಿ ಪಟಗಾರ…

Read More

ಬೆಂಕಿ ಕಾಯುಸುತ್ತಿದ್ದಾಗ ಮೈಗೆ ಹತ್ತಿಕೊಂಡ ಬೆಂಕಿ; ಗಂಭೀರ ಗಾಯ

ಶಿರಸಿ: ಚಳಿಯಿಂದ ರಕ್ಷಣೆಗೆ ಒಲೆಯ ಮುಂದೆ ಕುಳಿತು ಬೆಂಕಿ ಕಾಯಿಸುತ್ತಿದ್ದ ವೇಳೆ ವ್ಯಕ್ತಿಯ ಮೈಗೆ ಬೆಂಕಿ ಹೊತ್ತುಕೊಂಡು ಅನಾಹುತ ಸಂಭವಿಸಿದೆ. ಬೆಂಕಿಯಿಂದ ಮೈ ಸುಟ್ಟು ಹೋಗಿದ್ದು, ತಕ್ಷಣ ಮನೆಯವರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಗಣಪತಿ…

Read More

ರಾಘವೇಶ್ವರ ಶ್ರೀ ಆಶೀರ್ವಾದ ಪಡೆದ ಸ್ಪೀಕರ್ ಕಾಗೇರಿ

ಶಿರಸಿ: ಬೆಂಗಳೂರಿನ ಗಿರಿನಗರದ ಮಠದಲ್ಲಿ, ಚಾತುರ್ಮಾಸ ವ್ರತದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಪೂಜ್ಯ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಇಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

Read More

ಅಥ್ಲೆಟಿಕ್ ಕ್ರೀಡಾಕೂಟ; ಡಿಸ್ಕಸ್ ಎಸೆತದಲ್ಲಿ ನಿವೇದಿತಾ ಪ್ರಥಮ

ಕಾರವಾರ: ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಸೆ.6ರಿಂದ ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ನಡೆದ ಮುಕ್ತ ಅಥ್ಲೆಟಿಕ್ ಕ್ರೀಡಾಕೂಟದ ಡಿಸ್ಕಸ್ ಎಸೆತದಲ್ಲಿ ಕಾರವಾರದ ನಿವೇದಿತಾ ಸಾವಂತ 40.52 ಮೀ. ದೂರ ಡಿಸ್ಕ್ ಎಸೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಈ…

Read More

ಕರ್ನಾಟಕ ಐಎಂಎಸ್ ಪ್ರಶಸ್ತಿಗೆ ಲಾವಣ್ಯ ಹೆಗಡೆ ಆಯ್ಕೆ

ಶಿರಸಿ: ರಾಜ್ಯ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ನೀಡುವ ಅತ್ಯುತ್ತಮ ಐ ಕಾಂಟ್ಯಾಕ್ಟ್ ಡೆವಲಪರ್ ಇನ್ ಜಿಯಾಲಜಿ ಫಾರ್ ಕರ್ನಾಟಕ ಐಎಂಎಸ್ ಪ್ರಶಸ್ತಿಗೆ ತಾಲೂಕಿನ ಬೆಂಗಳೆ ಓಣಿಕೇರಿ ಮೂಲದ ಡಾ. ಲಾವಣ್ಯ ಹೆಗಡೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ…

Read More

ಬೈಕ್ ಕಳುವು; ಠಾಣೆಯಲ್ಲಿ ದೂರು ದಾಖಲು

ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣ ಆವಾರದಲ್ಲಿ ನಿಲ್ಲಿಸಿಟ್ಟ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ಬೈಕನ್ನು ಯಾರೋ ಕಳವು ಮಾಡಿದ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಎಸ್.ಆರ್.ಟಿ.ಸಿಯ ಶಿರಸಿ ವಿಭಾಗೀಯ ಕಾರ್ಯಾಗಾರದಲ್ಲಿ ಮೆಕ್ಯಾನಿಕ್ ಆಗಿರುವ ಬಸಯ್ಯ ಹಿರೇಮಠ ಅವರು ಸೆ.3…

Read More
Back to top