Slide
Slide
Slide
previous arrow
next arrow

ಕಾಶ್ಮೀರದಲ್ಲಿ ʼಶೌರ್ಯ ದಿವಸ್‌ʼ ಕಾರ್ಯಕ್ರಮದಲ್ಲಿ ರಾಜನಾಥ್‌ ಭಾಗಿ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರ ಮೇಲೆ  ದೌರ್ಜನ್ಯ ಎಸಗಲಾಗುತ್ತಿದ್ದು, ಅದರ ಪರಿಣಾಮಗಳನ್ನು ಪಾಕಿಸ್ಥಾನ ಅನುಭವಿಸಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಶೌರ್ಯ ದಿವಸ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಈ ಹೇಳಿಕೆ ನೀಡಿದ್ದಾರೆ.…

Read More

ಅ.30 ರಂದು ಅರುಣಾಚಲದ ಗ್ರೀನ್‌ಫೀಲ್ಡ್‌ ಏರ್‌ಪೋರ್ಟ್‌ ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರ ಬಳಿ ಹೊಲೊಂಗಿಯಲ್ಲಿ ಹೊಸದಾಗಿ ನಿರ್ಮಿಸಲಾದ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 30 ರಂದು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಹಾಲೊಂಗಿ ವಿಮಾನ ನಿಲ್ದಾಣವು ಪಾಸಿಘಾಟ್…

Read More

ಬಿಸಿಸಿಐನಿಂದ ಕ್ರಾಂತಿಕಾರಿ ನಿರ್ಧಾರ: ಪುರುಷ, ಮಹಿಳಾ ಆಟಗಾರರಿಗೆ ಸಮಾನ ವೇತನ

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್‌  ಆಟಗಾರರಿಗೆ ಮತ್ತು ಪುರುಷ ಆಟಗಾರರಿಗೆ ಬಿಸಿಸಿಐ ಸಮಾನ ವೇತನವನ್ನು ಘೋಷಣೆ ಮಾಡಿದೆ. ಕ್ರೀಡೆಯಲ್ಲಿ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಇದು ಐತಿಹಾಸಿಕ ನಿರ್ಧಾರವಾಗಿದೆ. ಈ ಬೆಳವಣಿಗೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್‌ನಲ್ಲಿ…

Read More

ಹಿಂದೂ ವಿರೋಧಿ ಮನಸ್ಥಿತಿ ಮರೆಮಾಚಲು ಎಎಪಿ ಪ್ರಯತ್ನ: ಬಿಜೆಪಿ ತಿರುಗೇಟು

ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯ ಎದುರಾಳಿಯಾಗಿ ಹೊರಹೊಮ್ಮಿರುವ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರು, ಭಾರತೀಯ ಕರೆನ್ಸಿಯಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಮೂಡಿಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ತಮ್ಮ…

Read More

ಗುಜರಾತ್ ಶೇ.100ರಷ್ಟು ‘ಹರ್ ಘರ್ ಜಲ್’ ರಾಜ್ಯವಾಗಿ ಘೋಷಣೆ

ಅಹ್ಮದಾಬಾದ್‌: ಗುಜರಾತ್ ಅನ್ನು ಶೇ.100ರಷ್ಟು ‘ಹರ್ ಘರ್ ಜಲ್’ ರಾಜ್ಯವೆಂದು ಘೋಷಿಸಲಾಗಿದೆ. ಇದರರ್ಥ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಮನೆಗಳಿಗೆ  ನಲ್ಲಿಗಳ ಮೂಲಕ ಸುರಕ್ಷಿತ ಕುಡಿಯುವ ನೀರು ಲಭ್ಯವಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯದ ಎಲ್ಲಾ 91,73,378 ಮನೆಗಳು…

Read More

ಅಯೋಧ್ಯೆಯಲ್ಲಿನ ರಾಮ ಮಂದಿರದ ಶೇ.50ರಷ್ಟು ಕಾಮಗಾರಿ ಪೂರ್ಣ

ನವದೆಹಲಿ: ಅಯೋಧ್ಯೆಯಲ್ಲಿನ ಭವ್ಯವಾದ ರಾಮ ಮಂದಿರವನ್ನು 2024ರ ಜನವರಿಯಲ್ಲಿ ದೇವರ ವಿಗ್ರಹಗಳನ್ನು ಸ್ಥಾಪಿಸಿದ ನಂತರ ಭಕ್ತರ ಪ್ರವೇಶಕ್ಕಾಗಿ ತೆರೆಯಲಾಗುವುದು ಎಂದು ಅದರ ನಿರ್ಮಾಣದ  ಮೇಲ್ವಿಚಾರಣೆಗಾಗಿ ಸ್ಥಾಪಿಸಲಾದ ಟ್ರಸ್ಟ್‌ನ ಪ್ರಮುಖ ಸದಸ್ಯ ತಿಳಿಸಿದ್ದಾರೆ. ಶೇ.50 ರಷ್ಟು ದೇಗುಲ ನಿರ್ಮಾಣ ಕಾಮಗಾರಿ…

Read More

ಭಾರತ ಡಿಜಿಟಲ್ ಮಿಷನ್ ಮೂಲಕ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ:‌ ನಿರ್ಮಲಾ

ನವದೆಹಲಿ: ಭಾರತವು ಸ್ವಾವಲಂಬಿ ಆರ್ಥಿಕತೆಯ ಹಾದಿಯತ್ತ ಮುನ್ನಡೆಯಲು ಪ್ರಾರಂಭಿಸಿದೆ ಮತ್ತು ಇದರಿಂದ ಸಾಂಕ್ರಾಮಿಕ ರೋಗದ ಋಣಾತ್ಮಕ ಪರಿಣಾಮಗಳನ್ನು ತಗ್ಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಾಹ್ಯ ಬೆದರಿಕೆಗಳ ಹೊರತಾಗಿಯೂ, ಪ್ರಮುಖ…

Read More

ಡಿವೈಡರ್‌ಗೆ ಬೊಲೆರೋ ಡಿಕ್ಕಿ; ಏಳು ಕುರಿ ಸಾವು

ಕುಮಟಾ: ಕುರಿಗಳನ್ನು ತುಂಬಿಕೊAಡು ಬಂದ ಬೊಲೆರೋ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೊಲೆರೋನಲ್ಲಿದ್ದ ಏಳು ಕುರಿಗಳು ಮೃತಪಟ್ಟಿದ್ದು, ಗಾಯಗೊಂಡ ಕೆಲ ಕುರಿಗಳನ್ನು ಜನರು ಹೊತ್ತೊಯ್ದಿದ್ದಾರೆ.ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಬುಲೇರೊ…

Read More

ಮಹಾರಾಷ್ಟ್ರದಲ್ಲಿ ಕೋವಿಡ್ ರೂಪಾಂತರ ತಳಿ ಪತ್ತೆ: :ಮುಂಜಾಗ್ರತಾ ಮಾರ್ಗಸೂಚಿ ಪ್ರಕಟ

ಕಾರವಾರ: ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಮತ್ತೆ ಕೊರೋನಾ ದೇಶಕ್ಕೆ ಕಾಲಿಡುವುದಿಲ್ಲ ಎನ್ನುವ ವಿಶ್ವಾಸದಲ್ಲಿ ಜನರು ಇದ್ದಾರೆ. ಇದರ ನಡುವೆ ಒಮಿಕ್ರಾನ್ ಹೊಸ ಉಪ ರೂಪಾಂತರ ತಳಿ ಮಹಾರಾಷ್ಟ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿ ಮಾಡಿದ್ದು, ಹೀಗಾಗಿ…

Read More

ಹೊಂಡಮಯ ರಾಷ್ಟ್ರೀಯ ಹೆದ್ದಾರಿ; ಅಪಘಾತಗಳಿಗೆ ರಹದಾರಿ

ಜೊಯಿಡಾ: ತಾಲೂಕಿನ ರಾಮನಗರ- ಗೋವಾ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ಮೃತ್ಯು ಕೂಪವಾಗಿದೆ. ದಿನೇ ದಿನೇ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ತಿನೈಘಾಟದಿಂದ- ಅನಮೋಡವರೆಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.ಕಳೆದ ನಾಲ್ಕು ವರ್ಷಗಳ…

Read More
Back to top