ಶಿರಸಿ: ಅಪ್ಪು ನಟನೆಯ ಗಂಧದಗುಡಿ ಸಿನಿಮಾವನ್ನ ನಾಳೆ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುವಂತೆ ಒತ್ತಾಯಿಸಿ ಅಪ್ಪು ಅಭಿಮಾನಿಗಳು ಪ್ರತಿಭಟನೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ (ಡಾಕ್ಯುಮೆಂಟರಿ) ಗಂಧದಗುಡಿ ಶಿರಸಿ ನಗರದ ನಟರಾಜ…
Read Moreಚಿತ್ರ ಸುದ್ದಿ
ನ.1ಕ್ಕೆ ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ ಕಾರ್ಯಕ್ರಮ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನವೆಂಬರ್ 1, ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ವಿಧಾನಸೌಧದ ಮುಂಭಾಗ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್…
Read Moreಗ್ರಾಮೀಣ ಭಾಗದಲ್ಲಿ ಗ್ರಾಮ ಒಕ್ಕಲಿಗರ ಬಿಂಗಿ ಕುಣಿತ ಪ್ರಾರಂಭ
ಶಿರಸಿ: ಜಿಲ್ಲೆಯ ಕೆಲ ತಾಲೂಕಿನಲ್ಲಿ ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಸಂಪ್ರದಾಯ ಎಂಬಂತೆ ಗ್ರಾಮ ಒಕ್ಕಲಿಗ ಸಮುದಾಯದಲ್ಲಿ ಬಿಂಗಿ ಕುಣಿತ ಪ್ರಾರಂಭವಾಗಿದ್ದು ಮನೆ ಮನೆಗಳ ಅವರಣದಲ್ಲಿ ಪ್ರದರ್ಶಿಲಾಗುತ್ತಿದೆ.ಶಿರಸಿ- ಸಿದ್ದಾಪುರ ಭಾಗದಲ್ಲಿರುವ ಗ್ರಾಮ ಒಕ್ಕಲಿಗರು ಎರಡು ದಿನಗಳ ಕಾಲ ಊರೂರು ತಿರುಗಿ…
Read Moreಕಾಮಗಾರಿಗಳನ್ನ ಮಾಡಿ, ಸಬೂಬು ಬಿಡಿ: ಸಿಇಒ ಪ್ರಿಯಾಂಗ
ಕಾರವಾರ: ಜಾಗದ ಕೊರತೆ, ಸ್ಥಳದ ಅಲಭ್ಯತೆಯಂಥ ಸಮಸ್ಯೆಗಳ ಕುರಿತು ಕಾರಣ ನೀಡದೆ ನ.9ರ ಮುಂದಿನ ಪ್ರಗತಿ ಪರಿಶೀಲನಾ ಸಭೆಯೊಳಗಾಗಿ ಪ್ರತಿ ತಾಲೂಕಿನ ಕಾಮಗಾರಿಗಳು ಜಾರಿಯಲ್ಲಿ ಇರಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ ಎಂ. ಹೇಳಿದರು.ಜಿಲ್ಲಾ…
Read Moreಯಕ್ಷಗಾನ ಇರುವವರೆಗೆ ಕನ್ನಡ ಇರಲಿದೆ: ಡಾ.ಜಿ.ಎಲ್.ಹೆಗಡೆ
ಜೊಯಿಡಾ: ಯಕ್ಷಗಾನಕ್ಕೆ ಭವ್ಯ ದಿವ್ಯ ಪರಂಪರೆ ಇದೆ. ಎಲ್ಲಿಯವರೆಗೆ ಯಕ್ಷಗಾನ ಇರುತ್ತದೆಯೋ ಅಲ್ಲಿಯವರೆಗೆ ಕನ್ನಡ ಇರುತ್ತದೆ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಹೇಳಿದರು.ಅವರು ತಾಲೂಕಿನ ಯರಮುಖದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಪ್ತಸ್ವರ ಸೇವಾ ಸಂಸ್ಥೆ ಮತ್ತು…
Read Moreಎಲ್ಲರ ಗಮನ ಸೆಳೆದ ಪ್ರಜ್ವಲ್ ಭಟ್ ರಚಿಸಿದ ಕಾಲ್ಪನಿಕ ಚಿತ್ರ
ಹೊನ್ನಾವರ : ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಗುಂಡಿಬೈಲ್‌ನ ಪ್ರಜ್ವಲ್ ಭಟ್ ಕಾಲ್ಪನಿಕ ಚಿತ್ರವೊಂದನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಶಿರೂರು ಟೋಲ್ಗೇಟ್ ಅಪಘಾತದಲ್ಲಿ ವಿಧಿವಶರಾದ ಕವಲಕ್ಕಿಯ ಗೋಬಿ ಮಂಜುನಾಥ ನಾಯ್ಕ್ ಅವರು, ಕಾಂತಾರಾ…
Read Moreನ.6 ಕ್ಕೆ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ
ಅಂಕೋಲಾ: ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ನ.6ರಂದು ಶಿರಸಿಯ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಯು-14, ಯು-16, ಯು-18 ಮತ್ತು ಯು- 20 ಬಾಲಕ- ಬಾಲಕಿಯರು…
Read Moreಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ: ರವೀಂದ್ರ ನಾಯ್ಕ
ಸಿದ್ದಾಪುರ: ಅರಣ್ಯ ಹಕ್ಕು ಕಾಯ್ದೆ ಅರಣ್ಯ ವಾಸಿಗಳ ಪರವಾಗಿದೆ. ಆದರೆ ಹೊಸ ಅರಣ್ಯ ಅತಿಕ್ರಮಣಕ್ಕೆ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದರು.ಅವರು ಇಂದು ಅರಣ್ಯ ಸಿಬ್ಬಂದಿಗಳಿಂದ ಅರಣ್ಯ ವಾಸಿಗಳಿಗೆ ಉಂಟಾದ…
Read Moreಯಕ್ಷಗಾನಕ್ಕೂ,ಜೀವನಕ್ಕೂ ಅವಿನಾಭಾವ ಸಂಬಂಧ: ಶ್ರೀನಿವಾಸ ಭಟ್
ಶಿರಸಿ: ಯಕ್ಷಗಾನಕ್ಕೂ, ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಯಕ್ಷಗಾನದಲ್ಲಿ ಕಲಾವಿದನ ಕುಣಿತವನ್ನು ಜನ ಗಮನಿಸಿ ಪ್ರೋತ್ಸಾಹಿಸಿದಂತೆ ನಮ್ಮ ಜೀವನದಲ್ಲಿಯೂ ನಮ್ಮ ವರ್ತನೆ ನೋಡಿ ಜನ ಗೌರವ ನೀಡುತ್ತಾರೆ ಎಂದು ಮಂಜುಗುಣಿ ಶ್ರೀ ವೆಂಕಟರಮಣ ದೇವಾಲಯದ ಪ್ರಧಾನ ಅರ್ಚಕ, ವಿದ್ವಾಂಸ…
Read Moreಅ.29ರಂದು ‘ಸರಸ್ವತಿ ಕಲಾ ಟ್ರಸ್ಟ್’ ಲೋಕಾರ್ಪಣೆ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಹೊಸಗದ್ದೆಯ ಸರಸ್ವತಿ ನಿಲಯದಲ್ಲಿ ‘ಸರಸ್ವತಿ ಕಲಾ ಟ್ರಸ್ಟ್ (ರಿ) ಹೊಸಗದ್ದೆ ‘ ಲೋಕಾರ್ಪಣೆ ಹಾಗೂ ಡಾ.ಜಿ.ಎಂ.ಹೆಗಡೆ ಬೊಮ್ನಳ್ಳಿ ಅವರಿಗೆ ಗೌರವ ಸಮರ್ಪಣೆ ಅ.29ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ.ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ…
Read More