Slide
Slide
Slide
previous arrow
next arrow

ಮಹಿಳಾ ವಕೀಲರ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಹೈಕೋರ್ಟ್ ತಡೆ

ದಾಂಡೇಲಿ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನದ ಭೀತಿ ಎದುರಿಸುತ್ತಿದ್ದ ನಗರದ ಮಹಿಳಾ ವಕೀಲರಾದ ಕವಿತಾ ಗಡೆಪ್ಪನವರರವರಿಗೆ ಧಾರವಾಡದ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ. ಧಾರವಾಡದ ಹಿರಿಯ ವಕೀಲ ಎ.ಸಿ ಚಕಲಬ್ಬಿಯವರು ತಮ್ಮ ಕಕ್ಷಿದಾರರ…

Read More

ಕಾಡು ಪ್ರಾಣಿಗಳ ಹಾವಳಿ; ಶಾಸಕರಿಂದ ಅಧಿಕಾರಿಗಳ ಸಭೆ

ಹೊನ್ನಾವರ: ಕಾಡು ಪ್ರಾಣಿಗಳ ಹಾವಳಿಯ ಬಗ್ಗೆ ಅರಣ್ಯ ಮತ್ತು ಪೊಲೀಸ್ ಇಲಾಖೆಯು ಜಂಟಿಯಾಗಿ ಸಾರ್ವಜನಿಕರ ನೆರವಿಗೆ ಧಾವಿಸಿ ಜನರ ಆತಂಕ ದೂರ ಮಾಡಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಸಾಲ್ಕೋಡ್ ಗ್ರಾ.ಪಂ. ಸಭಾಭವನದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ…

Read More

ಅಧಿಕಾರಿಗಳಿಗೆ ಹಣ ಕೊಡ್ಬೇಡಿ: ಶಂಕರ ಗೌಡಿ ಮನವಿ

ಮುಂಡಗೋಡ: ತಾಲೂಕಾಡಳಿತದ ಯಾವ ಅಧಿಕಾರಿಗಳಿಗೂ ಸರ್ಕಾರಿ ಕೆಲಸಕ್ಕಾಗಿ ಹಣ ನೀಡದಂತೆ ತಹಶೀಲ್ದಾರ ಶಂಕರ ಗೌಡಿ ಕೇಳಿಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ನಾನು ನನ್ನ ಕೆಳಗಿನ ಸಿಬ್ಬಂದಿಗಳಿಂದ ಯಾವುದೇ ರೀತಿ ಹಣವನ್ನು ಪಡೆಯುವುದಿಲ್ಲ. ಸಿಬ್ಬಂದಿಗಳು ನನ್ನ ಹೆಸರು…

Read More

ಮರು ತನಿಖೆಗೆ ಆಗ್ರಹಿಸುತ್ತಿರುವುದು ನಾಚಿಕೆಗೇಡಿತನದ ಪರಮಾವಧಿ: ತೆಂಗೇರಿ

ಹೊನ್ನಾವರ: ಪರೇಶ್ ಮೇಸ್ತ ಸಾವು ಸಂಭವಿಸಿ ನಾಲ್ಕೂವರೆ ವರ್ಷ ಕಳೆದಿದ್ದರೂ, ಪರೇಶ್ ಮೇಸ್ತ ಸಾವಿನ ತನಿಖೆ ಎತ್ತ ಸಾಗುತ್ತಿದೆ ಎಂದು ಒಂದು ದಿನವು ವಿಚಾರಿಸದೇ ಬಾಯಿ ಮುಚ್ಚಿ ಕುಳಿತಿದ್ದ ಬಿಜೆಪಿ ಶಾಸಕರು, ಮುಖಂಡರು, ಸಿಬಿಐ ತನ್ನ ತನಿಖಾ ವರದಿಯನ್ನು…

Read More

ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ: ಡಾ.ರೂಪಾ ಭಟ್ಟ

ಸಿದ್ದಾಪುರ: ಪಟ್ಟಣದ ಧನ್ವಂತರಿ ಆಯುರ್ವೆದ ಮಹಾವಿದ್ಯಾಲಯದಲ್ಲಿ ಧನ್ವಂತರಿ ಜಯಂತಿಯನ್ನು ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರತಿ ವರ್ಷದಂತೆ ಧನ್ವಂತರಿ ಹವನವನ್ನು, ವಿದ್ಯುಕ್ತವಾಗಿ ಆಯುರ್ವೆದದ ಸಂದೇಶವನ್ನು ನಿಡುತ್ತೇವೆ. ಜಗತ್ತು ಇಂದು ಆಯುರ್ವೇದತ್ತ ಹೊರಳುತ್ತಿದೆ ಎಂದು ಕಾಲೇಜಿನ ಪ್ರಚಾರ್ಯೆ ಡಾ.ರೂಪಾ ಭಟ್ಟ ಹೇಳಿದರು.…

Read More

ಗುರುವೃತ್ತಿ ಅತ್ಯಂತ ಪವಿತ್ರವೃತ್ತಿ: ಜಿ.ಐ.ನಾಯ್ಕ

ಸಿದ್ದಾಪುರ: ಗುರುವೃತ್ತಿ ಅತ್ಯಂತ ಪವಿತ್ರವೃತ್ತಿ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಧಾನಮಂತ್ರಿ ಪೋಷಣಾಭಿವೃದ್ಧಿ ಯೋಜನಾಧಿಕಾರಿಗಳಾಗಿ ಪದೋನ್ನತಿ ಹೊಂದಿದ ಜಿ.ಐ.ನಾಯ್ಕ ಗೋಳಗೋಡ ಹೇಳಿದರು. ಅವರು ಪಟ್ಟಣದ ಹಾಳದಕಟ್ಟಾ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಮ್‌ಸಿ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ತಾಲೂಕಾ ಪ್ರೌಢಶಾಲಾ ಸಹಶಿಕ್ಷಕರ…

Read More

ಸತೀಶ ಕೆ.ಸೈಲ್ ಅವರಿಂದ ಶಾಲಾ ಮಕ್ಕಳಿಗೆ ನೋಟ್ಬುಕ್‌ ವಿತರಣೆ

ಕಾರವಾರ: ಮಾಜಿ ಶಾಸಕ ಸತೀಶ ಕೆ.ಸೈಲ್ ಅವರಿಂದ ಸದಾಶಿವಗಡದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ಬುಕ್‌ಗಳನ್ನು ವಿತರಿಸಿದರು. ಮಕ್ಕಳನ್ನುದ್ದೇಶಿಸಿ ಮಾತನಾಡಿದ ಅವರು, ನೀವು ಈ ದೇಶದ ಭವಿಷ್ಯ ಆಗಿದ್ದೀರಿ. ಚೆನ್ನಾಗಿ ಓದಿಕೊಂಡು ಮುಂದೆ…

Read More

ಜೊಯಿಡಾದಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ

ಜೊಯಿಡಾ: ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆ ತಹಶೀಲ್ದಾರ ಶೈಲೇಶ ಪರಮಾನಂದರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ನಡೆಯಿತು. ಪ್ರತಿ ವರ್ಷಗಿಂತಲೂ ಈ ವರ್ಷ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸರಕಾರಿ ಕಚೇರಿಗಳು ದೀಪಾಲಂಕಾರ ಮಾಡಬೇಕೆಂದು ಮತ್ತು…

Read More

ರೋಟರಿ ಶಾಲೆಯಿಂದ ಪೋಲಿಯೋ ಲಸಿಕಾ ಜಾಥಕ್ಕೆ ಚಾಲನೆ

ದಾಂಡೇಲಿ: ನಗರದ ರೋಟರಿ ಕ್ಲಬ್ ಆಶ್ರಯದಲ್ಲಿ ರೋಟರಿ ಶಾಲೆಯ ಸಹಕಾರದಲ್ಲಿ ರೋಟರಿ ಶಾಲೆಯಿಂದ ಪೊಲಿಯೋ ಲಸಿಕಾ ದಿನಾಚರಣೆಯ ಜಾಥಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆಯನ್ನು ನೀಡಲಾಯಿತು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಕ್ಲಬ್‌ನ ಅಧ್ಯಕ್ಷ ಸುಧಾಕರ ಶೆಟ್ಟಿಯವರು ರೋಟರಿ…

Read More

ವಿವಿಧ ಕಾಮಗಾರಿಗಳಿಗೆ ಸಚಿವ ಹೆಬ್ಬಾರ್ ಭೂಮಿ ಪೂಜೆ

ಮುಂಡಗೋಡ: ತಾಲೂಕಿನ ಕುಸೂರ ಗ್ರಾಮದ ಎಸ್‌ಸಿ ಕಾಲೋನಿಗೆ 500 ಮೀಟರ್ ಕಾಂಕ್ರೀಟ್ ರೋಡ್, ಗಣೇಶಪುರ ಗ್ರಾಮದಲ್ಲಿ ಜಲಜೀವನ ಮಿಶನ್ ಕಾಮಗಾರಿ ಹಾಗೂ ಶ್ರೀಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆ ಸೈನಿಕರಿಗೆ…

Read More
Back to top