Slide
Slide
Slide
previous arrow
next arrow

ಎಲ್ಲರ ಗಮನ ಸೆಳೆದ ಪ್ರಜ್ವಲ್ ಭಟ್ ರಚಿಸಿದ ಕಾಲ್ಪನಿಕ ಚಿತ್ರ

300x250 AD

ಹೊನ್ನಾವರ : ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಗುಂಡಿಬೈಲ್‌ನ ಪ್ರಜ್ವಲ್ ಭಟ್ ಕಾಲ್ಪನಿಕ ಚಿತ್ರವೊಂದನ್ನು ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಶಿರೂರು ಟೋಲ್ಗೇಟ್ ಅಪಘಾತದಲ್ಲಿ ವಿಧಿವಶರಾದ ಕವಲಕ್ಕಿಯ ಗೋಬಿ ಮಂಜುನಾಥ ನಾಯ್ಕ್ ಅವರು, ಕಾಂತಾರಾ ಪಂಜುರ್ಲಿ ದೈವದ ಹತ್ತಿರ ‘ಉತ್ತರ ಕನ್ನಡಕ್ಕೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕರುಣಿಸು’ ಎಂದು ಬೇಡಿಕೊಳ್ಳುವ ಅಪರೂಪದ ಚಿತ್ರ ಇದಾಗಿದೆ .

300x250 AD
Share This
300x250 AD
300x250 AD
300x250 AD
Back to top