Slide
Slide
Slide
previous arrow
next arrow

ಪ್ರಜ್ವಲೋತ್ಸವ: ಭಜನಾಮೃತದಲ್ಲಿ ರಾಜರಾಜೇಶ್ವರಿ ಹವ್ಯಕ ಬಳಗ ಸೋಂದಾ ಪ್ರಥಮ

ಶಿರಸಿ: ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಪ್ರಜ್ವಲೋತ್ಸವ -1, ಭಜನಾಮೃತ, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳು ಅತ್ಯಂತ ಶಿಸ್ತುಬದ್ಧವಾಗಿ ನೆರವೇರಿತು. ಮುಂಜಾನೆ ಗಣಹವನದೊಂದಿಗೆ ಶ್ರೀದೇವರನ್ನು ಪೂಜಿಸಿ, ನಂತರದಲ್ಲಿ ಕಾರ್ಯಕ್ರಮವು ಭಜನಾಮೃತದ ನಿರ್ಣಾಯಕರಿಂದ ದೀಪ ಬೆಳಗುವುದರ‌ ಮೂಲಕ ವಿದ್ಯುಕ್ತವಾಗಿ ಚಾಲನೆಗೊಂಡಿತು.…

Read More

ಆಕಸ್ಮಿಕ ಅಗ್ನಿ ಅವಘಡ: ಎರಡು ಎಕರೆಯಷ್ಟು ತೋಟ ಬೆಂಕಿಗಾಹುತಿ

ಶಿರಸಿ: ಆಕಸ್ಮಿಕವಾಗಿ ಅಗ್ನಿ ತಗುಲಿದ ಪರಿಣಾಮ ಎರಡು ಎಕರೆಯಷ್ಟು ಅಡಿಕೆ ತೋಟ ಸುಟ್ಟು ಕರಕಲಾದ ಘಟನೆ ತಾಲೂಕಿನ ಕಲ್ಲಕೈನಲ್ಲಿ ನಡೆದಿದೆ. ಮಧುಕೇಶ್ವರ ಗಣಪತಿ ಹೆಗಡೆ‌ ಎಂಬುವವರಿಗೆ ಸಂಬಂಧಿಸಿದ ಐದಾಳಿಗದ್ದೆಯ ಹೊಸ್ತೋಟಕ್ಕೆ ಬೆಂಕಿ ತಗುಲಿರುವುದು ಗಮನಕ್ಕೆ ಬಂದಿತು. ಬೆಂಕಿ ತಗುಲಿದ…

Read More

ನೀರ್ನಳ್ಳಿ ಆಲೆಮನೆ ಹಬ್ಬ: ಗಾನ-ನೃತ್ಯ-ಚಿತ್ರ-ಹಿಮ್ಮೇಳ ವೈಭವ ಯಶಸ್ವಿ

ಶಿರಸಿ: ತಾಲೂಕಿನ ನೀರ್ನಳ್ಳಿಯ ಹೈಸ್ಕೂಲ್ ಆವರಣದಲ್ಲಿ ಸಂಘಟಿಸಲಾಗಿದ್ದ ‘ಆಲೆಮನೆ ಹಬ್ಬ ಹಾಗೂ ಸಾಂಸ್ಕೃತಿಕ ಸಂಜೆ’ ಕಿಕ್ಕಿರಿದು ಸೇರಿದ ಜನರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದೆ.ಉಚಿತ ಪ್ರವೇಶ ಹೊಂದಿದ್ದ ಆಲೆಮನೆ ಹಬ್ಬದಲ್ಲಿ ಕೋಣನಕಟ್ಟೆ ಕಬ್ಬಿನ ಶುದ್ಧ ಹಾಲು ಇದ್ದಿದ್ದು ಆಗಮಿಸಿದ ಅಭಿಮಾನಿಗಳು ತಮ್ಮಿಷ್ಟದ…

Read More

ಸಂಭ್ರಮದಿ ಜರುಗಿದ ಬನವಾಸಿ ರಥೋತ್ಸವ: ಮಧುಕೇಶ್ವರನಿಗೆ ಪೂಜೆ ಸಲ್ಲಿಸಿದ ಸಾವಿರಾರು ಭಕ್ತರು

ಶಿರಸಿ: ಇಲ್ಲಿಯ ಐತಿಹಾಸಿಕ ಮಾತೋಬಾರ ಮಧುಕೇಶ್ವರ ದೇವಸ್ಥಾನದ ಶ್ರೀ ಉಮಾಮಧುಕೇಶ್ವರ ದೇವರ ವಾರ್ಷಿಕ ಮಹಾರಥೋತ್ಸವು ಭಾನುವಾರದಂದು ಸಂಭ್ರಮದಿಂದ ಜರುಗಿತು. ಭಾನುವಾರ ಬೆಳಗ್ಗೆ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಬಲಿ, ಜಪ, ಹವನ ನಡೆಸಲಾಯಿತು.ಬಳಿಕ ದೇವರ ಉತ್ಸವ ಮೂರ್ತಿಯನ್ನು…

Read More

ಸ್ಕೌಟ್ಸ್ ಮತ್ತು ಗೈಡ್ಸ್’ಗಳ ಬೇಸಿಗೆ ಶಿಬಿರ ಯಶಸ್ವಿ

ಶಿರಸಿ: ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಬೇಸಿಗೆ ಶಿಬಿರ ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್  ತಾಲೂಕಾ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಮರದ ಅಧ್ಯಯನ ಹಾಗೂ ಅಂದಾಜಿಸುವಿಕೆ, ASOC ವೀರೇಶ್ ಮಾದರ್…

Read More

ರಾಷ್ಟ್ರಮಟ್ಟದಲ್ಲಿ ಗಣೇಶನಗರ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆ: ಪುರಸ್ಕಾರ

ಶಿರಸಿ: ಇನ್ಸ್ಪಾಯರ್ ಅವಾರ್ಡ ಸ್ಪರ್ಧೆಯಲ್ಲಿ ಎರಡು ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಇಲ್ಲಿನ ಗಣೇಶನಗರ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ, ಸಾಯಿನಾಥ ಮಾಲದಕರ ಮತ್ತು ಮಾರ್ಗದರ್ಶಿ ಶಿಕ್ಷಕ ಕೆ.ಎಲ್.ಭಟ್ಟ ಏ. 10 ರಿಂದ 13 ರವರೆಗೆ ದೆಹಲಿಯ ರಾಷ್ಟ್ರಪತಿ…

Read More

ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ: ಸುರೇಶ್ ಮೇಸ್ತಾ

ಸಿದ್ದಾಪುರ: ಸಮಾಜದ ಪ್ರತಿಯೊಬ್ಬರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಮಾಜವು ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಾಲೂಕು ಕೊಂಕಣಿ ಖಾರ್ವಿ ಸಮಾಜದ ಅಧ್ಯಕ್ಷ ಸುರೇಶ್ ಮೇಸ್ತ ಹೇಳಿದರು. ಅವರು ಪಟ್ಟಣದ ಹೊಸೂರಿನ ಕೊಂಕಣಿ ಖಾರ್ವಿ ಸಮಾಜದ ಕಾರ್ಯಾಲಯದಲ್ಲಿ ಸಮಾಜದ…

Read More

ಅಕ್ರಮ ದನದ‌ ಮಾಂಸ ಮಾರಾಟ: ಇಬ್ಬರ ಬಂಧನ

ಭಟ್ಕಳ: ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆ ಪೊಲೀಸರು ದಾಳಿ ಮಾಡಿ ಇಬ್ಬರನ್ನು ಬಂಧಿಸಿದ ಘಟನೆ ಉಮರ್ ಸ್ಟ್ರೀಟ್ 1 ನೆ ಕ್ರಾಸ್ ನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು…

Read More

ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರ‌ ಪಡೆದ ಶಮಾ ಭಾಗ್ವತ್

ಯಲ್ಲಾಪುರ: ಚಿಕ್ಕ ವಯಸ್ಸಿನಲ್ಲಿಯೇ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ತೋರಿದಂತ ಪ್ರತಿಭೆಗಳಿಗೆ ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾ ನೀಡುವ ರಾಜ್ಯ ಮಟ್ಟದ ಹವ್ಯಕ ಪಲ್ಲವ ಪುರಸ್ಕಾರವನ್ನು ಜಿಲ್ಲೆಯ ಯಲ್ಲಾಪುರ ಮೂಲದ ಶಮಾ ಭಾಗ್ವತ್’ಗೆ ಭಾನುವಾರ ಪ್ರದಾನ ಮಾಡಲಾಯಿತು.ಭರತನಾಟ್ಯ ಕ್ಷೇತ್ರದಲ್ಲಿ…

Read More

ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶಿರಸಿಯ ಗೀತಾ ಭೋವಿ ನೇಮಕ

ಶಿರಸಿ : ತಾಲೂಕಿನ ಇಟಗುಳಿಯ ಗೀತಾ ಭೋವಿ ಅವರನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ನೆಟ್ಟಾ ಡಿಸೋಜಾ ಅವರ ಆದೇಶದಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ…

Read More
Back to top