ಕುಮಟಾ: ತಾಲೂಕಿನ ವಿಧಾತ್ರಿ ಅಕಾಡೆಮಿಯು ಕೊಂಕಣ ಎಜುಕೇಷನ್ ಟ್ರಸ್ಟ್ ನ ಬಿ.ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಸಹಭಾಗಿತ್ವವನ್ನು ಹೊಂದಿದ ನಂತರ ಸತತವಾಗಿ ಮೂರನೇ ವರ್ಷವೂ ರಾಜ್ಯ ಮಟ್ಟದ ಸ್ಥಾನದೊಂದಿಗೆ ಪರೀಕ್ಷೆಗೆ ಹಾಜರಾದ ವಿಜ್ಞಾನ…
Read Moreಚಿತ್ರ ಸುದ್ದಿ
ವಿಜೃಂಭಣೆಯಿಂದ ನೆರವೇರಿದ ಸೋಮಸಾಗರ ರಥೋತ್ಸವ
ಶಿರಸಿ: ತಾಲೂಕಿನ ಶಕ್ತಿಪೀಠಗಳಲ್ಲೊಂದಾದ ಸೋಮಸಾಗರದ ಶ್ರೀ ಸೋಮೇಶ್ವರ ದೇವರ ರಥೋತ್ಸವವು ಶ್ರೀ ದೇವಾಲಯದ ರಥಬೀದಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀದೇವರಿಗೆ ಎಲ್ಲ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರದಲ್ಲಿ ಕರೂರು ಸೀಮಾ ಭಾಗದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಗ್ರಾಮಸ್ಥರೆಲ್ಲರೂ…
Read Moreಕ್ಯಾಲಿಫೋರ್ನಿಯಾದ ವಿದ್ಯಾರ್ಥಿಗಳಿಗೆ ಶಿರಸಿಯಿಂದ ಯಕ್ಷಗಾನ ತರಬೇತಿ!
ಶಿರಸಿ: ದೂರದ ಅಮೇರಿಕದಲ್ಲಿರುವ ಯುವಜನತೆ, ವಿದ್ಯಾರ್ಥಿಗಳಿಗೆ ಈಗ ಆನ್‌ಲೈನ್ ಮೂಲಕ ಯಕ್ಷಗಾನದ ಪಾಠ ನಡೆಯುತ್ತಿದೆ. ಈ ಮೂಲಕ ಅವರನ್ನು ಸಿದ್ಧಪಡಿಸಿ ಕ್ಯಾಲಿಫೋರ್ನಿಯಾದಲ್ಲಿ ಅದೇ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಸಂಗ ಪ್ರಸ್ತುತಪಡಿಸುವ ಕಾರ್ಯ ಈಗ ನಡೆದಿದೆ.ಯಕ್ಷಗಾನ ಕಲಾವಿದೆ, ಯಕ್ಷ ಕಲಾಸಂಗಮದ ಸುಮಾ…
Read Moreವೇದ ಓದಿದರೆ ಐಎಎಸ್ ಓದಿಗೂ ಅನುಕೂಲ: ಹೆಬ್ಬಾರ್
ಶಿರಸಿ: ವೇದಾಧ್ಯಯನ ಮಾಡಿದರೆ ಐಎಎಸ್, ಐಪಿಎಸ್ ಓದಲೂ ನೆರವಾಗುತ್ತದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.ಶುಕ್ರವಾರ ಅವರು ಕೊಳಗೀಬೀಸ್ ಮಾರುತಿ ಮಂದಿರದಲ್ಲಿ ನಡೆಸಲಾಗುತ್ತಿರುವ ವೇದ ಅಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ವೇದ ಅಧ್ಯಯನ ಮಾಡಿದರೆ…
Read Moreಪ್ರಗತಿಯಲ್ಲಿರುವ ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ರೋಜಗಾರ್ ದಿನಾಚರಣೆ
ಸಿದ್ದಾಪುರ: ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೂರಲ್ಲೇ ಕೆಲಸ ಪಡೆದು ಅಭಿವೃದ್ಧಿಯೆಡೆಗೆ ಸಾಗಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ನೆರವಾಗುತ್ತಿದ್ದು, ಗ್ರಾಮೀಣ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ ರಾವ್ ಅವರು…
Read Moreರೈತನ ಮಗನ ಉತ್ತಮ ಸಾಧನೆ: ಪಾಲಕರ ನಿರೀಕ್ಷೆ ಈಡೇರಿಸಿದ ಪುತ್ರ; ಟ್ಯೂಷನ್ ಇಲ್ಲದೇ ವಿಜ್ಞಾನ ವಿಭಾಗದಲ್ಲಿ ಶೇ 93 ಫಲಿತಾಂಶ
ಶಿರಸಿ: ಯಾವುದೇ ವಿಶೇಷ ಟ್ಯೂಷನ್ ಇಲ್ಲದೆ ರೈತನ ಮಗನೊಬ್ಬ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಶೇ.93ರಷ್ಟು ಫಲಿತಾಂಶ ದಾಖಲಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾನೆ.ತಾಲೂಕಿನ ಮತ್ತಿಹಳ್ಳಿಯ ಕೃಷಿ ಕುಟುಂಬದ ರಮೇಶ್ ನಾಯ್ಕ್ ಮತ್ತು ಪುಷ್ಪಾ ನಾಯ್ಕ್ ದಂಪತಿಯ ಪುತ್ರ…
Read Moreನಾಳೆಯಿಂದ ಭಾನ್ಕುಳಿಯಲ್ಲಿ ಶಂಕರ ಪಂಚಮಿ ಉತ್ಸವ
ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀ ರಾಮದೇವಮಠ-ಗೋಸ್ವರ್ಗದಲ್ಲಿ ಏಪ್ರಿಲ್ 23ರಿಂದ ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಭವವ ಕಳೆವ ಬ್ರಹ್ಮಭಾವ ವೈಭವವಾಗಿ ಶಂಕರಪಂಚಮಿ ಉತ್ಸವ ನಡೆಯಲಿದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ, ಶಂಕರಪಂಚಮೀ ಉತ್ಸವ…
Read Moreಅಂಬುಲೆನ್ಸನಲ್ಲಿ ಸಿಕ್ಕ ಬಂಗಾರದ ಕಿವಿಯೋಲೆ ಮರಳಿಸಿದ ಚಾಲಕ
ಹೊನ್ನಾವರ: ತಾಲೂಕು ಆಸ್ಪತ್ರೆಯ ಅಂಬುಲೆನ್ಸನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ ಶೆಟ್ಟಿ ತಮಗೆ ಅಂಬುಲೆನ್ಸನಲ್ಲಿ ದೊರೆತ ಕಿವಿಯೋಲೆಯನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಗುರುವಾರ ತಾಲೂಕ ಆಸ್ಪತ್ರೆಯಿಂದ ಮಂಗಳೂರಿಗೆ ಅನಾರೊಗ್ಯಕ್ಕೊಳಗಾದ ವ್ಯಕ್ತಿಯನ್ನು ಬಿಟ್ಟು ಪುನಃ ಹೊನ್ನಾವರ ಬಂದಾಗ ಕಿವಿಯೋಲೆ ಗಮನಿಸಿದ್ದಾರೆ.…
Read Moreಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಕುಮಟಾ: ತಾಲೂಕಿನ ಅಳ್ವೆಕೋಡಿ ಭಾಗದ ಅನೇಕ ಜೆಡಿಎಸ್ ಕಾರ್ಯಕರ್ತರು ಕ್ರಿಶ್ಚಿಯನ್ ಸಮುದಾಯದ ಸಿಎಡಿಕೆ ಜಿಲ್ಲಾ ಉಪಾಧ್ಯಕ್ಷ ಫ್ರಾನ್ಸಿಸ್ ಅಲ್ವಾರಿಸ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.ಪಟ್ಟಣದ ಮೂರೂರು ಕ್ರಾಸ್‌ನಲ್ಲಿರುವ ಕಾಂಗ್ರೆಸ್ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಳ್ವೆಕೋಡಿ ಭಾಗದ ಸುಮಾರು 30ಕ್ಕೂ…
Read Moreರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ಜೆಡಿಎಸ್ ಅಭ್ಯರ್ಥಿ
ಗೋಕರ್ಣ: ಜೆಡಿಎಸ್ ಅಭ್ಯರ್ಥಿ ಸೂರಜ ನಾಯ್ಕ ಸೋನಿ ತಮ್ಮ ಪತ್ನಿಯೊಂದಿಗೆ ಗೋಕರ್ಣದ ಅಶೋಕೆಗೆ ಆಗಮಿಸಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.ಈ ಬಾರಿ ಗೆಲ್ಲಲೇಬೇಕೆಂದು ಹಠ ತೊಟ್ಟಿರುವ ಸೂರಜ ನಾಯ್ಕ ಇಡೀ ಕ್ಷೇತ್ರವನ್ನು…
Read More