ಅಂಕೋಲಾ: ತಾಲ್ಲೂಕಿನ ಅಲಗೇರಿಯ ಗ್ರಾಮ ದೇವತೆಯಾದ ಶ್ರೀ ಸಣ್ಣಮ್ಮ ದೇವರಿಗೆ ಊರಿನ ನಿಸ್ವಾರ್ಥ ಭಕ್ತಗಣದವರು ಸೇರಿ ಶ್ರೀ ದೇವರಿಗೆ ಪಂಚಲೋಹದ ಪ್ರಭಾವಳಿಯನ್ನು ಸಮರ್ಪಿಸಿದರು. ಕಳೆದ ಹಲವಾರು ವರ್ಷಗಳಿಂದ ಇವರು ದೇವರ ಅನ್ನದಾನ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಪ್ರಸಕ್ತವಾಗಿ ಪ್ರಭಾವಳಿಯನ್ನು…
Read Moreಚಿತ್ರ ಸುದ್ದಿ
ರಾಷ್ಟ್ರೀಯ ಕ್ರೀಡಾಕೂಟ: ಹರ್ಡಲ್ಸ್’ನಲ್ಲಿ ಬೆಳ್ಳಿಪದಕ ಪಡೆದ ರಕ್ಷಿತ್ ರವೀಂದ್ರ
ಶಿರಸಿ: ಭಾರತೀಯ ಅಥ್ಲೆಟಿಕ್ ಫೆಡರೇಶನ್ ಆಶ್ರಯದಲ್ಲಿ ತಮಿಳುನಾಡಿನ ತಿರುವನಮಲಯಲ್ಲಿ ಜರುಗಿದ 21ನೇ ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ ನಾಯ್ಕ 400 ಮೀ. ಹರ್ಡಲ್ಸ್ನಲ್ಲಿ 52.51 ಸೆಕೆಂಡನಲ್ಲಿ ಓಡಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾನೆ. ರಕ್ಷಿತ್ ಬೆಂಗಳೂರಿನಲ್ಲಿ ರಾಷ್ಟ್ರೀಯ…
Read Moreಮಾನವೀಯತೆ ಮೆರೆದ ಇಂಟರಾಕ್ಟ್ ಕ್ಲಬ್, ಶಾರದಾ ವಿದ್ಯಾನಿಕೇತನ ಕಾಲೇಜು
ಹೊನ್ನಾವರ: ಪಾರ್ಶ್ವವಾಯು ಪೀಡಿತರಾಗಿ ಕಳೆದ ಆರು ತಿಂಗಳಿನಿAದ ಹಾಸಿಗೆ ಹಿಡಿದಿರುವ ಮನೆಗೆ ಆರ್ಥಿಕ ಆಧಾರವಿಲ್ಲದೆ ಕಂಗಾಲಾಗಿರುವ, ಕಳೆದ 25 ವರ್ಷಗಳಿಂದ ಸ್ವಂತ ಶೌಚಾಲಯ, ಸ್ನಾನಗೃಹವಿಲ್ಲದೆ ಬಯಲು ಶೌಚಕ್ಕೆ ಅವಲಂಬಿತವಾಗಿರುವ ಹೊನ್ನಾವರದ ಅಶೋಕ್ ವೆಂಕಟೇಶ್ ಬೋಂಮಕರ್ ಕುಟುಂಬವು ಪತ್ರದ ಮುಖೆನ…
Read Moreಪ್ರಶಾಂತ ದೇಶಪಾಂಡೆಯಿಂದ ಮತ ಯಾಚನೆ
ಜೊಯಿಡಾ: ತಾಲೂಕಿನ ಹುಡಸಾ, ಅವರ್ಲಿ, ನಂದಿಗದ್ದೆ, ಉಳವಿ, ಶಿವಪುರ ಭಾಗದಲ್ಲಿ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್. ವಿ. ದೇಶಪಾಂಡೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಮಂತ್ರಿಯಾಗಿ, ಶಾಸಕರಾಗಿ…
Read Moreವಿ.ಎಸ್.ಪಾಟಿಲ್ ಸಮ್ಮುಖದಲ್ಲಿ ‘ಕೈ’ ಹಿಡಿದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು
ಮುಂಡಗೋಡ: ತಾಲೂಕಿನ ಹನುಮಾಪೂರ್, ಕಂಚಿಕೊಪ್ಪ ಗ್ರಾಮದಲ್ಲಿ ಅಟಬೈಲ್ ಮತ್ತು ಯಲ್ಲಾಪುರ ತಾಲೂಕಿನ ಕನ್ನಿಗೆರಿ ಗ್ರಾಮದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ವಿ.ಎಸ್. ಪಾಟೀಲ್ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಹಾಗೆಯೇ ಮುಂಡಗೋಡ…
Read Moreಕುಮಟಾ ರಸ್ತೆ ಶಿರಸಿಮಕ್ಕಿ ಕ್ರಾಸ್ ಬಳಿ ಭೀಕರ ಅಪಘಾತ
ಶಿರಸಿ: ನಗರದ ಹೊರವಲಯದಲ್ಲಿರುವ ಕುಮಟಾ ರಸ್ತೆಯ ಶಿರ್ಸಿಮಕ್ಕಿ ಕ್ರಾಸ್ ಹತ್ತಿರ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತ ಟಿಪ್ಪರಿಗೆ ಇಕೊ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಒರ್ವನ ಕೈ ತುಂಡಾಗಿ ಕೆಳಗೆ…
Read Moreಮೇ.4ಕ್ಕೆ ಶಿರಸಿಗೆ ಡಾ. ಶಿವರಾಜಕುಮಾರ್: ಭೀಮಣ್ಣ ನಾಯ್ಕ್ ಪರ ಪ್ರಚಾರ
ಶಿರಸಿ: ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಮತಯಾಚನೆ ಭರದಿಂದ ಸಾಗುತ್ತಿದೆ. ಅಭ್ಯರ್ಥಿಗಳ ಪರವಾಗಿ ರಾಜಕೀಯ ಮುಖಂಡರ ಜೊತೆ ಸಿನಿ ತಾರೆಯರೂ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಬೆಂಬಲ ನೀಡಿ ಪ್ರಚಾರಕ್ಕಿಳಿಯುತ್ತಿದ್ದಾರೆ. ಅಂತೆಯೇ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ…
Read Moreಮೇ.1ಕ್ಕೆ ಶಿವಾನಂದ ಕಡತೋಕಾ ಬಿಜೆಪಿ ಸೇರ್ಪಡೆ
ಹೊನ್ನಾವರ : ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದು ಕಾಂಗ್ರೆಸ್ ತೊರೆದು ಮೇ.1ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಹೊನ್ನಾವರ ಸಮೀಪದ ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಕಾರ್ಯಾಲಯದ ಆವರಣದಲ್ಲಿ…
Read Moreಜೀವಜಲ ಕಾರ್ಯಪಡೆಯಿಂದ ಸಣ್ಣಕೇರಿ ಕೆರೆ ಸ್ವಚ್ಚತೆ: ಸ್ವತಃ ಕೆರೆಗಿಳಿದು ಗಮನ ಸೆಳೆದ ಕೆರೆ ಹೆಬ್ಬಾರ್
ಶಿರಸಿ: ತಾಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣ್ಣಕೇರಿಯ ವಿಶಾಲ ಕೆರೆಯು ಪಾಚಿಗಟ್ಟಿ, ಮುಳ್ಳುಗಂಟಿಗಳು ಬೆಳೆದು ಉಪಯೋಗಕ್ಕೆ ಬಾರದಂತಾಗಿದ್ದು, ರವಿವಾರ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಜಲ ಸಂರಕ್ಷಣೆಗಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯೋಗಸ್ಥರು, ರೈತರು, ಯುವಕರು, ವಿದ್ಯಾರ್ಥಿಗಳೆಲ್ಲ ಸಂಭ್ರಮದಲ್ಲಿ…
Read Moreಅಜ್ಜರಣಿ ಸೇತುವೆ ಕಾಮಗಾರಿ ನೆನೆಗುದಿಗೆ; ಸಚಿವ ಹೆಬ್ಬಾರ್ ವಿಷಾದ
ಶಿರಸಿ: ಅಜ್ಜರಣಿ ಸೇತುವೆ ಮಂಜೂರಿಯಾಗಿ ಟೆಂಡರ್ ಕರೆದು ಶಿಲಾನ್ಯಾಸ ಮಾಡಲಾಗಿದೆ. ಆದರೆ ದುರಾದೃಷ್ಟವಶಾತ್ ವ್ಯಕ್ತಿಯೋರ್ವರು ಸೇತುವೆ ನಿರ್ಮಾಣಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಸೇತುವೆ ಕಾಮಗಾರಿ ನೆನೆಗುದಿಗೆ ಬೀಳಬೇಕಾಯಿತೆಂದು ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ವಿಷಾದ ವ್ಯಕ್ತಪಡಿಸಿದರು. ಅವರು ದಲಿತರೇ…
Read More