Slide
Slide
Slide
previous arrow
next arrow

ರಾಷ್ಟ್ರೀಯ ಕ್ರೀಡಾಕೂಟ: ಹರ್ಡಲ್ಸ್’ನಲ್ಲಿ ಬೆಳ್ಳಿಪದಕ ಪಡೆದ ರಕ್ಷಿತ್ ರವೀಂದ್ರ‌

300x250 AD

ಶಿರಸಿ: ಭಾರತೀಯ ಅಥ್ಲೆಟಿಕ್ ಫೆಡರೇಶನ್ ಆಶ್ರಯದಲ್ಲಿ ತಮಿಳುನಾಡಿನ ತಿರುವನಮಲಯಲ್ಲಿ ಜರುಗಿದ 21ನೇ ರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ ಶಿರಸಿಯ ರಕ್ಷಿತ್ ರವೀಂದ್ರ ನಾಯ್ಕ 400 ಮೀ. ಹರ್ಡಲ್ಸ್ನಲ್ಲಿ 52.51 ಸೆಕೆಂಡನಲ್ಲಿ ಓಡಿ ಬೆಳ್ಳಿಯ ಪದಕ ಪಡೆದುಕೊಂಡಿರುತ್ತಾನೆ.

ರಕ್ಷಿತ್ ಬೆಂಗಳೂರಿನಲ್ಲಿ ರಾಷ್ಟ್ರೀಯ ಕೇಂದ್ರ ಸರಕಾರದ ಅಧೀನದ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಂತರಾಷ್ಟ್ರೀಯ ತರಬೇತುದಾರರಾದ ಅಶ್ವಿನಿ ಅಕ್ಕುಂಜಿ ಅವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ. ಈ ಹಿಂದಿಗೂ ಸಹಿತ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬಹುಮಾನ ಪಡೆದು ಗಮನ ಸೆಳೆದಿದ್ದನು.

300x250 AD
Share This
300x250 AD
300x250 AD
300x250 AD
Back to top