Slide
Slide
Slide
previous arrow
next arrow

ಭಾಗವತಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

ಹಳಿಯಾಳ: ತಾಲೂಕಿನ ಭಾಗವತಿ ಗ್ರಾಮಕ್ಕೆ ಬುಧವಾರ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ಆಗಮಿಸಿ ಗ್ರಾಮಸ್ಥರನ್ನು ಆತಂಕಕ್ಕೀಇಡು ಮಾಡಿತು. ಗಡಿ ಗ್ರಾಮವಾಗಿರುವ ಭಾಗವತಿ ಗ್ರಾಮದಲ್ಲಿ ಕಾಡಾನೆಯೊಂದು ದಾಂಗುಡಿಯಿಡಲು ಪ್ರಯತ್ನಿಸುತ್ತಿದ್ದನ್ನು ಕಂಡ ಗ್ರಾಮದ ಯುವಕರು ತಕ್ಷಣ ಎಲ್ಲರಿಗೂ ಮಾಹಿತಿ ನೀಡಿ, ಆನೆ ಗ್ರಾಮಕ್ಕೆ ತಾಗಿರುವ…

Read More

ಬರಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು; ರೂಪಾಲಿ ಹರ್ಷ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರಗಲ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ರೂಪಾ ಹುಲಸ್ವಾರ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರತ್ನಬಾಯಿ ಎದುರು ಐವತ್ತೊಂದು ಮತದಿಂದ ವಿಜಯಿಯಾಗಿ ಗ್ರಾಮೀಣ ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಬಲವರ್ಧನೆ…

Read More

ಜು.28ಕ್ಕೆ ಟಿಆರ್‌ಸಿಯಲ್ಲಿ ‘ಅಡಿಕೆ ಎಲೆಚುಕ್ಕಿ ರೋಗದ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮ

ಶಿರಸಿ: ತೋಟಗಾರಿಕಾ ಇಲಾಖೆ, ಶಿರಸಿ, ಆತ್ಮ ಯೋಜನೆ, ಶಿರಸಿ, ಜಿಲ್ಲಾ ಪಂಚಾಯತ ಉತ್ತರಕನ್ನಡ, ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡ ಹಾಗೂ ತೋಟಗಾರ್ಸ್‌ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ…

Read More

ಕಾರ್ಬನ್ ನಿಯಂತ್ರಣಕ್ಕೆ ಕಾಂಡ್ಲವನ ಅತ್ಯವಶ್ಯ: ರವಿಶಂಕರ್

ಹೊನ್ನಾವರ: ವಾತಾವರಣದಲ್ಲಿ ಕಾರ್ಬನ್ ನಿಯಂತ್ರಿಸುವಲ್ಲಿ ಕಾಂಡ್ಲವನ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಪಸಂರಕ್ಷಣಾಧಿಕಾರಿ ರವಿಶಂಕರ್ ಸಿ. ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರು ಅಂತರಾಷ್ಟ್ರೀಯ ಮ್ಯಾಂಗ್ರೋವ್ ಸಂರಕ್ಷಣಾ ದಿನದ ಅಂಗವಾಗಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ,ಕೆನರಾ ಅರಣ್ಯ…

Read More

ಹಾನಿ ಪ್ರದೇಶಗಳಿಗೆ ಸೂರಜ ನಾಯ್ಕ ಸೋನಿ ಭೇಟಿ

ಗೋಕರ್ಣ : ಸತತ ಮಳೆಯಿಂದಾಗಿ ಅಘನಾಶಿನಿ ಹಾಗೂ ಗಂಗಾವಳಿ ನದಿ ತೀರದಲ್ಲಿ ಸಾಕಷ್ಟು ಕಡೆಗಳಲ್ಲಿ ಹಾನಿ ಉಂಟಾಗಿದ್ದು, ವಿವಿಧ ಪ್ರದೇಶಗಳಿಗೆ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಅಘನಾಶಿನಿ, ಗಂಗಾವಳಿ ನದಿ ಅಂಚಿನ…

Read More

ನಿರಂತರ ಮಳೆಗೆ ಮನೆ ಗೋಡೆ ಕುಸಿತ; ಧರೆಗುರುಳುತ್ತಿರುವ ಮರಗಳು

ಗೋಕರ್ಣ: ಸತತ ಮಳೆಯ ಹಿನ್ನೆಲೆಯಲ್ಲಿ ಗೋಕರ್ಣದ ಸುತ್ತಮುತ್ತಲಿನ ಭಾಗಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಹಾನಿಗಳು ಸಂಭವಿಸಿದ್ದು, ಇಲ್ಲಿಯ ಪ್ರಮುಖ ಕಡಲ ತೀರದ ಈಶ್ವರ ಅಂಬಿಗ ಎನ್ನುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ…

Read More

“ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗಲಿದೆ”: ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಮೂರನೇ ಅವಧಿಗೆ ತಮ್ಮ ಸರ್ಕಾರ ನೀಲನಕ್ಷೆಯನ್ನು ಹೊರತಂದಿದ್ದಾರೆ, ಭಾರತವು ಈಗಿನಕ್ಕಿಂತ ವೇಗದ ಬೆಳವಣಿಗೆ ದರದೊಂದಿಗೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಹೇಳಿದ್ದಾರೆ. ಮೋದಿ ಸರ್ಕಾರವು ಮುಂದಿನ ಮೇನಲ್ಲಿ 10 ವರ್ಷಗಳನ್ನು ಪೂರೈಸಲಿದೆ.…

Read More

ಶಾರ್ಟ್ ಸರ್ಕ್ಯೂಟ್’ನಿಂದ ಕೊಟ್ಟಿಗೆಗೆ ಬೆಂಕಿ: 7ಜಾನುವಾರುಗಳ ಸಜೀವ ದಹನ

ಮುಂಡಗೋಡ: ತಾಲೂಕಿನ ಹಳೂರಿನಲ್ಲಿ ವಿದ್ಯುತ್ ಶಾರ್ಟಸೆರ್ಕ್ಯೂಟ್’ನಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ 7 ಜಾನುವಾರಗಳು ಸಜೀವ ದಹನಗೊಂಡ ಘಟನೆ ನಡೆದಿದೆ. ಮಂಜುನಾಥ ಶೇಟ್ ಎಂಬುವವರಿಗೆ ಸೇರಿದ ಜಾನುವಾರಗಳು ಇದಾಗಿದ್ದು ತಡ ರಾತ್ರಿ ಆಕಸ್ಮಿಕವಾಗಿ ಆದ ವಿದ್ಯುತ್ ಶಾರ್ಟ ಸರ್ಕ್ಯೂಟ್’ನಿಂದ…

Read More

ಸೋರುತ್ತಿರುವ ಅಂಗನವಾಡಿ ಕಟ್ಟಡ; ಪಾಲಕರಿಗೆ ಆತಂಕ

ಜೊಯಿಡಾ: ತಾಲೂಕಿನ ಮೊದಲ ಸ್ಮಾರ್ಟ್ ಅಂಗನವಾಡಿ ಎಂದು ಹೆಗ್ಗಳಿಕೆಗೆ ಪಾತ್ರವಾದ ರಾಮನಗರದ ಹನುಮಾನಗಲ್ಲಿ ಅಂಗನವಾಡಿ ಮಳೆಗೆ ಸೋರುತ್ತಿರುವುದು ಮಕ್ಕಳ ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಮಕ್ಕಳಿಗೆ ಸ್ಮಾರ್ಟ್ ಪ್ರಿಸ್ಕೂಲ್ ಶಿಕ್ಷಣ ನೀಡುವ ಉದ್ದೇಶದಿಂದ ಜಿಪಂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ…

Read More

ಗದ್ದೆಗೆ ಕಾಡಾನೆಗಳ ದಾಳಿ; ಕ್ರಮಕ್ಕೆ ಆಗ್ರಹ

ದಾಂಡೇಲಿ : ತಾಲ್ಲೂಕಿನ ಆಲೂರು ಗ್ರಾಮದಲ್ಲಿ ಕಾಡಾನೆಗಳ ದಾಳಿ ದಿನೆ ದಿನೇ ಹೆಚ್ಚಾಗತೊಡಗಿದ್ದು, ಸ್ಥಳೀಯ ರೈತರಲ್ಲಿ ಆತಂಕ ಮನೆ ಮಾಡಿದೆ. ಪ್ರತಿದಿನ ಬಿಡದೇ ಕಾಡಾನೆಗಳು ಇಲ್ಲಿಯ ಕಬ್ಬು ಮತ್ತು ಭತ್ತದ ಗದ್ದೆಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಕೃಷಿ…

Read More
Back to top