Slide
Slide
Slide
previous arrow
next arrow

ಭಾಗವತಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

300x250 AD

ಹಳಿಯಾಳ: ತಾಲೂಕಿನ ಭಾಗವತಿ ಗ್ರಾಮಕ್ಕೆ ಬುಧವಾರ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ಆಗಮಿಸಿ ಗ್ರಾಮಸ್ಥರನ್ನು ಆತಂಕಕ್ಕೀಇಡು ಮಾಡಿತು.

ಗಡಿ ಗ್ರಾಮವಾಗಿರುವ ಭಾಗವತಿ ಗ್ರಾಮದಲ್ಲಿ ಕಾಡಾನೆಯೊಂದು ದಾಂಗುಡಿಯಿಡಲು ಪ್ರಯತ್ನಿಸುತ್ತಿದ್ದನ್ನು ಕಂಡ ಗ್ರಾಮದ ಯುವಕರು ತಕ್ಷಣ ಎಲ್ಲರಿಗೂ ಮಾಹಿತಿ ನೀಡಿ, ಆನೆ ಗ್ರಾಮಕ್ಕೆ ತಾಗಿರುವ ಕಬ್ಬಿನ ಗದ್ದೆಯಿಂದ ಗ್ರಾಮದ ಒಳಗೆ ಬರದಂತೆ ತಡೆದಿದ್ದಾರೆ. ಗಂಟೆಗಳ ಕಾಲ ಪಟಾಕಿ ಸಿಡಿಸಿ, ಗದ್ದಲ ಮಾಡಿ ಆನೆಯನ್ನು ಬೆದರಿಸಿ ಪಕ್ಕದ ಕಾಡಿಗೆ ಅಟ್ಟುವಲ್ಲಿ ಸಫಲರಾಗುವ ಮೂಲಕ ನಿಟ್ಟಿಸಿರು ಬಿಟ್ಟಿದ್ದಾರೆ.

300x250 AD
Share This
300x250 AD
300x250 AD
300x250 AD
Back to top