ಯಲ್ಲಾಪುರ: ಇಲ್ಲಿನ ತಾಲೂಕು ಆಸ್ಪತ್ರೆಯ ನೇತ್ರ ವಿಭಾಗದಿಂದ ಪಟ್ಟಣದ ವೈ.ಟಿ.ಎಸ್.ಎಸ್ ಪ್ರೌಢಶಾಲೆಯಲ್ಲಿ ನಡೆದ ಕಣ್ಣು ಬೇನೆ ನಿಯಂತ್ರಣ ಜಾಗೃತಿ ಕಾರ್ಯಕ್ರಮದಲ್ಲಿ ಕಣ್ಣು ಬೇನೆ ನಿಯಂತ್ರಣದ ಕುರಿತು ಮಾಹಿತಿ ನೀಡಲಾಯಿತು. ಯಲ್ಲಾಪುರ ತಾಲೂಕು ಆಸ್ಪತ್ರೆಯ ನೇತ್ರ ತಜ್ಞೆ ಡಾ ಸೌಮ್ಯ…
Read Moreಚಿತ್ರ ಸುದ್ದಿ
ಸಂಭ್ರಮದಿಂದ ನಡೆದ ಭದ್ರಕಾಳಿ ದೇವಿಯ ಮರು ಬಂಡಿಹಬ್ಬ
ಗೋಕರ್ಣ: ಇಲ್ಲಿಯ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಭದ್ರಕಾಳಿ ದೇವಿಯ ಮತ್ತು ಪರಿವಾರ ದೇವರುಗಳ ಮರುಬಂಡಿಹಬ್ಬ ಸಾಂಗವಾಗಿ ನಡೆಯಿತು. ಶ್ರೀ ದೇವಿಯ ಕಳಸವು ರಥಬೀದಿಯಲ್ಲಿರುವ ಕಳಸದ ಮನೆಯಿಂದ ಭದ್ರಕಾಳಿ ಸನ್ನಿಧಿಗೆ ತೆರಳಿ ಪೂಜೆ ಸ್ವೀಕರಿಸಿದ ನಂತರ ಗಂಜಿಗದ್ದೆ…
Read Moreಸಂಶೋಧನಾ ಹಡಗಿನ ಇಂಜಿನ್ ವೈಫಲ್ಯ: 36 ಸಿಬ್ಬಂದಿಗಳ ರಕ್ಷಣೆ
ಕಾರವಾರ: ಸಮುದ್ರದ ನಡುವೆ ಇಂಜಿನ್ ವೈಫಲ್ಯಗೊಂಡು ಆತಂಕದಲ್ಲಿದ್ದ ಕೇಂದ್ರ ಸರ್ಕಾರದ ಸಂಶೋಧನಾ ಹಡಗಿನ ಎಂಟು ವಿಜ್ಞಾನಿಗಳನ್ನೂ ಸೇರಿದಂತೆ 36 ಸಿಬ್ಬಂದಿಯನ್ನು ಕೋಸ್ಟ್ಗಾರ್ಡ್ ರಕ್ಷಣೆ ಮಾಡಿದೆ. ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಚಲಿಸುತ್ತಿದ್ದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಫಿ ಸಂಶೋಧನಾ…
Read Moreದೋಣಪಾ ಬಳಿ ಕುಸಿಯುತ್ತಿರುವ ತಡಗೋಡೆ: ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ
ಜೊಯಿಡಾ: ತಾಲೂಕಿನ ಮುಖಾಂತರ ಹೋದುಹೋದ ಸದಾಶಿವಗಡ, ರಾಮನಗರ ರಾಜ್ಯ ಹೆದ್ದಾರಿ 64 ದೋಣಪಾದಲ್ಲಿ ಕುಸಿಯುತ್ತಿದ್ದು, ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.ದೋಣಪಾದಲ್ಲಿ ಸದಾಶಿವಗಡ ರಾಮನಗರ ರಾಜ್ಯ ಹೆದ್ದಾರಿ 64 ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ. ತಡೆಗೋಡೆ ನಿರ್ಮಾಣ ಮಾಡಲು ಸುಮಾರು…
Read Moreಕುಸಿಯುವ ಭೀತಿಯಲ್ಲಿ ಗಾಂಧಿನಗರ ಮುಖ್ಯರಸ್ತೆಯ ಸೇತುವೆ: ಸಂಚಾರ ಸ್ಥಗಿತ
ದಾಂಡೇಲಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗಾಂಧಿನಗರದ ಮುಖ್ಯ ರಸ್ತೆಯ ಗಣಪತಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಸಿಗುವ ಸೇತುವೆಯೊಂದು ಬಿರುಕು ಬಿಟ್ಟು ಕುಸಿಯುವ ಭೀತಿಯಲ್ಲಿದೆ.ಸೇತುವೆ ಹೆಚ್ಚಿನ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು, ಸೇತುವೆ ಯಾವುದೇ ಸಂದರ್ಭದಲ್ಲಿ ಕುಸಿಯುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಸ್ಥಳೀಯ…
Read Moreಎಲೆಚುಕ್ಕೆ ರೋಗದ ಬಗ್ಗೆ ಮುನ್ನೆಚ್ಚರಿಕೆ ಅತ್ಯಗತ್ಯ: ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ
ಯಲ್ಲಾಪುರ: ಎಲೆಚುಕ್ಕೆ ರೋಗದ ಕುರಿತು ಅಡಕೆ ಬೆಳೆಗಾರರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಆದರೆ ಈ ಬಗ್ಗೆ ಮುಂಜಾಗೃತೆ ಅವಶ್ಯ ಎಂದು ಟಿ.ಎಂ.ಎಸ್.ಅಧ್ಯಕ್ಷ ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ ಹೇಳಿದರು. ತೋಟಗಾರಿಕಾ ಇಲಾಖೆ ಹಾಗೂ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ ಕಾಸರಗೋಡು…
Read Moreಸಿಯಾಚಿನ್ ಗ್ಲೇಸಿಯರ್‌ಗೆ ಭೇಟಿ ನೀಡಿ ಸಿದ್ಧತೆಯನ್ನು ಪರಿಶೀಲಿಸಿದ ಜನರಲ್ ಮನೋಜ್ ಪಾಂಡೆ
ನವದೆಹಲಿ: ಆರ್ಮಿ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಗುರುವಾರ ಸಿಯಾಚಿನ್ ಗ್ಲೇಸಿಯರ್‌ಗೆ ಭೇಟಿ ನೀಡಿ ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದರು, ಜೊತೆಗೆ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸಿದರು. ಅವರು ಪಡೆಗಳೊಂದಿಗೆ ಸಂವಾದ…
Read Moreಈಡಿಗ ಮಹಾಮಂಡಳಿಯ ಸಭೆಗೆ ಕೇಂದ್ರ ಸಚಿವರಿಗೆ ಆಹ್ವಾನ
ಅಂಕೋಲಾ: ಸಪ್ಟೆಂಬರ್ 10 ರಂದು ನಡೆಯುವ ರಾಜ್ಯಮಟ್ಟದ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪ್ರಮುಖರ ಸಭೆಗೆ ಆಗಮಿಸುವಂತೆ ಶ್ರೀ ನಾರಾಯಣಗುರು ಶ್ರೀ ಪ್ರಣವಾನಂದ ಸ್ವಾಮೀಜಿಯವರು ಕೇಂದ್ರ ಪ್ರವಾಸೋದ್ಯಮ ಮತ್ತು ಬಂದರು ಇಲಾಖೆಯ ಸಚಿವರಾದ ಶ್ರೀಪಾದ ನಾಯ್ಕ ಅವರನ್ನು ಆಹ್ವಾನಿಸಿದ್ದಾರೆ. ಶ್ರೀಗಳು…
Read Moreಭುವನಗಿರಿಯ ಪುಷ್ಕರಣಿ ಸಂರಕ್ಷಣೆಗೆ ಆಗ್ರಹ
ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿದೇವಾಲಯದ ಪುಷ್ಕರಣಿಯು ಪುರಾತನ ಕಾಲದ ಕೆರೆಯಾಗಿದ್ದು, ಮಳೆಗಾಲದಲ್ಲಿ ಚರಂಡಿಯ ನೀರು ಕೆರೆ ಸೇರಿ ಕಲುಷಿತಗೊಳ್ಳುತ್ತಿದ್ದರೂ ಸಂಬ0ಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು. ಅವರು…
Read Moreಓದಿನಿಂದ ಮಾತ್ರ ಜ್ಞಾನ, ಕೌಶಲ್ಯಗಳ ವಿಕಾಸ ಸಾಧ್ಯ: ಡಾ.ಅಕ್ಕಿ
ದಾಂಡೇಲಿ: ಗ್ರಂಥಾಲಯದಲ್ಲಿರುವ ಎಲ್ಲಾ ವಿಷಯಗಳ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ಮತ್ತು ಕೌಶಲ್ಯಗಳು ವಿಕಾಸವಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಭಾಷಾ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಡಾ. ಬಸವರಾಜ ಎನ್. ಅಕ್ಕಿಯವರು ಅಭಿಪ್ರಾಯಪಟ್ಟರು.…
Read More