Slide
Slide
Slide
previous arrow
next arrow

ಮಾಸ್ಕೇರಿ ವೇದಿಕೆಯಿಂದ ಸಾಧಕರಿಗೆ ಸನ್ಮಾನ

ಅಂಕೋಲಾ: ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಗುರುತಿಸಿ ಸನ್ಮಾನಿಸುವ ಪರಂಪರೆ ಹೊಂದಿರುವ ದಾಂಡೇಲಿಯ ಮಾಸ್ಕೇರಿ ವೇದಿಕೆ ಇತ್ತೀಚೆಗೆ ಅಂಕೋಲೆಯ ಇಬ್ಬರು ಸಾಧಕರನ್ನು ಸನ್ಮಾನಿಸಿ ಗೌರವಿಸಿತು.ತಾಲೂಕಿನ ಬೋಳೆಯ ಎಂ.ಆರ್.ನಾಯಕರವರ ಶರವು ಮನೆಯಂಗಳದಲ್ಲಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ಅರಣ್ಯ ಇಲಾಖೆಯಲ್ಲಿ…

Read More

ಮೊದಲ ದಿನದಿಂದಲೇ ಸೇತುಬಂಧ ಕಾರ್ಯಕ್ರಮಕ್ಕೆ ಸೂಚನೆ

ಕಾರವಾರ: ಶೈಕ್ಷಣಿಕ ವರ್ಷಾರಂಭವಾದ ಮೇ 29ರಿಂದಲೇ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳು ಪ್ರಾರಂಭವಾಗಲಿವೆ.ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 1 ರಿಂದ 10ನೇ ತರಗತಿವರೆಗೂ ಶಾಲಾರಂಭದಿಂದಲೇ ಸೇತುಬಂಧ ಕಾರ್ಯಕ್ರಮ ನಡೆಸಲು ಶಿಕ್ಷಣ ಇಲಾಖೆ…

Read More

ಜಿಂಕೆ ರಕ್ಷಿಸಿದ ಕಾರ್ಮಿಕರು

ಮುಂಡಗೋಡ: ಪಟ್ಟಣದ ಎಪಿಎಂಸಿ ಬಳಿ ಬೀದಿ ನಾಯಿಗಳಿಂದ ತಪ್ಪಿಸಿಕೊಂಡು ಬಂದಿದ್ದ ಜಿಂಕೆಯೊAದನ್ನು ಸಮೀಪದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಹಿಡಿದು ರಕ್ಷಣೆ ಮಾಡಿದ್ದಾರೆ.ಜಿಂಕೆಗೆ ಬೀದಿ ನಾಯಿಗಳು ಬೆನ್ನತ್ತಿದರಿಂದ ಬೆದರಿ ಜೀವ ರಕ್ಷಿಸುಕೊಳ್ಳುವುದಕ್ಕೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಬಸ್ ಡಿಪೋ ಬಳಿ…

Read More

ಸಮುದ್ರದ ಅಲೆಗೆ ಸಿಲುಕಿ ಬೋಟಿಗೆ ಹಾನಿ

ಹೊನ್ನಾವರ: ಕಾಸರಕೋಡ ಟೊಂಕಾ ಅಳವೆ ದಂಡೆಯ ಬಳಿ ಸಮುದ್ರದ ಅಲೆಗೆ ಸಿಲುಕಿ ಬೇಲೇಕೆರಿಯ ಬೋಟಿಗೆ ಹಾನಿಯಾದ ವರದಿಯಾಗಿದೆ.ತಾಲೂಕಿನ ಕಾಸರಕೋಡ ಸಮೀಪದ ಅಳವೆ ದಂಡೆಯಲ್ಲಿ ಬೋಟು ಸಾಗಿಸುವಾಗ ಸಮುದ್ರದ ಅಲೆಗೆ ಸಿಲುಕಿ ಹಾನಿಯಾಗಿದೆ. ಕಾರವಾರದಿಂದ ತಿಂಗಳ ಹಿಂದೆ ಟೊಂಕಾಗೆ ರಿಪೇರಿಗೆ…

Read More

ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಲಿದೆಯೇ ಹೊಸ ಸರ್ಕಾರ…?

ಕಾರವಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪಥನಗೊಂಡು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆ. ಜಿಲ್ಲೆಯಿಂದ ಮಂತ್ರಿಗಳಾಗಿ ಭಟ್ಕಳದ ಶಾಸಕ ಮಂಕಾಳ ವೈದ್ಯ ನೇಮಕವಾಗಿದ್ದಾರೆ. ಸದ್ಯ ಹೊಸ ಸರ್ಕಾರವಾದರು ಈ ಬಾರಿ ಮರಳುಗಾರಿಕೆಗೆ ಜಿಲ್ಲೆಯಲ್ಲಿ ಅನುಮತಿ ಕೊಡಲಿದೆಯೇ ಎಂದು ಜನರು ಕಾಯುವಂತಾಗಿದೆ.ಸಿ.ಆರ್.ಜೆಡ್…

Read More

ಜೂ.1 ರಿಂದ ಶಿರಸಿಯಲ್ಲಿ ವಿಶೇಷ ಯೋಗ ಶಿಬಿರ

ಶಿರಸಿ: ಬರಲಿರುವ ಜೂನ್ 21 ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ  ಜೂನ್ 1, ಗುರುವಾರದಿಂದ ಜೂನ್ 6 ರ ವರೆಗೆ ಶಿರಸಿಯ ರಾಯರಪೇಟೆಯಲ್ಲಿರುವ ವೆಂಕಟ್ರಮಣ ದೇವಸ್ಥಾನದಲ್ಲಿ ವಿಶೇಷ ಯೋಗ ಶಿಬಿರ ನಡೆಯಲಿದೆ. ಉತ್ತರ ಕನ್ನಡ ಜಿಲ್ಲಾ ಯೋಗ…

Read More

ನಾಳೆಯಿಂದಲೇ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ

ಇನ್ಮುಂದೆ ರಾಜ್ಯದಲ್ಲಿ ಎಲ್ಲಾ ಹೆಣ್ಣು ಮಕ್ಕಳು ಬಸ್‌ನಲ್ಲಿ ಪ್ರಯಾಣಿಸೋದಕ್ಕೆ ಟಿಕೆಟ್ ಖರೀದಿ ಮಾಡಬೇಕಿಲ್ಲ. ಹೌದು, ಕಾಂಗ್ರೆಸ್‌ನ ಫೇಮಸ್ ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ನಾಳೆಯಿಂದಲೇ ಜಾರಿಯಾಗಲಿದೆ ಎಂದು ನೂತನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.…

Read More

ಕಾರ್ಯಾಗಾರದಲ್ಲಿ ಭಾಗವಹಿಸುವವರಿಗೆ ನೋಂದಣಿ

ಕಾರವಾರ: ರಾಜ್ಯದ ವಿವಿಧ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳು (ಐಪಿಆರ್) ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿ (ಇಡಿ) ಕಾರ್ಯಾಗಾರವನ್ನು ಜುಲೈ 11ರಿಂದ…

Read More

ವಿದ್ಯುತ್ ಕಂಬಕ್ಕೆ ಗುದ್ದಿದ ಬೈಕ್; ಮೂವರಿಗೆ ಗಾಯ

ಮುಂಡಗೋಡ: ಬಂಕಾಪುರ ರಸ್ತೆಯ ಪಾರ್ವತಿ ಪರಮೇಶ್ವರ ದೇವಸ್ಥಾನದ ಸಮೀಪ ಬೈಕ್ ಸವಾರನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಬೈಕ್ ಮೇಲೆ ಇದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಮುಂಡಗೋಡದಿಂದ ಬಂಕಾಪುರ ಮಾರ್ಗವಾಗಿ ತೆರಳುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿದ…

Read More

ವರ್ಷಗಳುರುಳಿದರೂ ಮುಗಿಯದ ಮೂಡಂಗಿ- ಸಾಣೆಕಟ್ಟಾ ಖಾರ್ಲೆಂಡ್ ಕಾಮಗಾರಿ!

ಗೋಕರ್ಣ: ಇಲ್ಲಿ ಸಮೀಪದ ಮೂಡಂಗಿಯಿಂದ ಸಾಣಿಕಟ್ಟಾದವರೆಗೆ ಖಾರ್ಲೆಂಡ್ ನಿರ್ಮಾಣಕ್ಕೆ ಶಾಸಕ ದಿನಕರ ಶೆಟ್ಟಿಯವರು 8 ಕೋಟಿ 93 ಲಕ್ಷದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ವರ್ಷ ಕಳೆಯುತ್ತ ಬಂದರೂ ಕೂಡ ಈ ಯೋಜನೆ ಮುಗಿಯದೇ ಇರುವುದು ಅಧಿಕಾರಿಗಳ ಕಾರ್ಯವೈಖರಿಯನ್ನು…

Read More
Back to top