ಮುಂಡಗೋಡ: ಸರಕಾರದ ಮಾನದಂಡದ ಪ್ರಕಾರ ಪ್ಲಾಸ್ಟಿಕ್ ಪರಿಕರಗಳನ್ನು ಮಾರಾಟ ಹಾಗೂ ಗ್ರಾಹಕರಿಗೆ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ವಸ್ತುಗಳನ್ನು ಹಾಕಿಕೊಡುವುದನ್ನ ನಿಷೇಧಿಸಲಾಗಿದ್ದರೂ ಅದರ ಬಳಕೆಯನ್ನು ಮುಂದುವರಿಸಿದ್ದ ಅಂಗಡಿಗಳ ಮೇಲೆ ಪಟ್ಟಣ ಪಂಚಾಯತ್ ಅಧಿಕಾರಿಗಳು ದಾಳಿ ನಡೆಸಿದರು. ಮುಖ್ಯಾಧಿಕಾರಿ ಚಂದ್ರಶೇಖರ ಸೂಚನೆ ಮೇರೆಗೆ…
Read Moreಚಿತ್ರ ಸುದ್ದಿ
ಜಾನುವಾರು ಮಾಲಿಕನಿಗೆ ಪರಿಹಾರದ ಚೆಕ್ ಹಸ್ತಾಂತರ
ಮುಂಡಗೋಡ: ಕೊಟ್ಟಿಗೆಗೆ ಬೆಂಕಿ ಬಿದ್ದು 7 ದನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾನುವಾರು ಮಾಲಕನಿಗೆ ಕೆಡಿಸಿಸಿ ಬ್ಯಾಂಕ್‌ನ ರೈತ ಕಲ್ಯಾಣ ನಿಧಿಯಿಂದ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಪಟ್ಟಣದ ಹಳೂರ ಓಣಿಯಲ್ಲಿ…
Read Moreಆ.6ಕ್ಕೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ
ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.6ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಹುಬ್ಬಳ್ಳಿಯ ವಿಹಾನ ಹಾರ್ಟ್ ಕೇಂದ್ರ ಸೆಂಟರ್, ಡಾ.ಜಿ.ವಿಭಟ್ ಹಾಸ್ಪಿಟಲ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಹೃದಯರೋಗ ತಪಾಸಣಾ…
Read Moreಶಿರಸಿಯಲ್ಲಿ ಆ.12ಕ್ಕೆ ಕ್ಯಾನ್ಸರ್- ವೈದ್ಯಕೀಯ ಜಾಗೃತ ಶಿಬಿರ
ಶಿರಸಿ: ಕ್ಯಾನ್ಸರ್ ತಜ್ಞರಿಂದ ಕ್ಯಾನ್ಸರ್- ವೈದ್ಯಕೀಯ ಶಿಬಿರವನ್ನ ಆ.12, ಶನಿವಾರ, ಮುಂಜಾನೆ 10 ಗಂಟೆಗೆ, ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸ್ಪಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
Read Moreಜಪಾನ್‌ನಲ್ಲಿ ಅಂತರಾಷ್ಟ್ರೀಯ ವಿಜ್ಞಾನಮೇಳ: ಗಣೇಶನಗರ ಪ್ರೌಢಶಾಲೆ ವಿದ್ಯಾರ್ಥಿಗಳು ಆಯ್ಕೆ
ಶಿರಸಿ: ರಾಷ್ಟ್ರಮಟ್ಟದ ಇನ್‌ಸ್ಪಾಯರ್ ಅವಾರ್ಡ ಪ್ರಶಸ್ತಿಗಳಿಸಿದ ಇಲ್ಲಿನ ಸರಕಾರಿ ಪ್ರೌಢಶಾಲೆ ಗಣೇಶನಗರದ ವಿದ್ಯಾರ್ಥಿಗಳಾದ ಧನ್ಯಾ ಆಚಾರಿ ಮತ್ತು ಸಾಯಿನಾಥ ಮಾಲದಕರ ಇವರುಗಳು ಮುಂಬರುವ ನವೆಂಬರ 5 ರಿಂದ 11 ರವರೆಗೆ ಜಪಾನ್‌ದಲ್ಲಿ ನಡೆಯುವ ಅಂತರಾಷ್ಟ್ರೀಯ ವಿಜ್ಞಾನಮೇಳದಲ್ಲಿ ಮಾರ್ಗದರ್ಶಿ ಶಿಕ್ಷಕರಾದ…
Read Moreಸಾರ್ಥಕ ಸಾಧಕ-2023 ಪ್ರಶಸ್ತಿಗೆ ಭಾಗವತ ಪರಮೇಶ್ವರ ಹೆಗಡೆ ಐನಬೈಲ್ ಆಯ್ಕೆ
ಸಿದ್ದಾಪುರ: ಬೆಂಗಳೂರಿನ ಯಕ್ಷಸಿಂಚನ ಟ್ರಸ್ಟ್ ನೀಡುವ ಸಾರ್ಥಕ ಸಾಧಕ-2023 ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಪರಮೇಶ್ವರ ಹೆಗಡೆ ಐನಬೈಲು ಅವರಿಗೆ ಪ್ರಕಟಿಸಲಾಗಿದೆ. ಬೆಂಗಳೂರಿನ ಉದಯಭಾನು ಕಲಾ ಸಂಘದಲ್ಲಿ ಆ.6, ಭಾನುವಾರ ಮಧ್ಯಾಹ್ನ 3 ರಿಂದ ನಡೆಯುವ ಬಡಗುತಿಟ್ಟು ಪೌರಾಣಿಕ ಯಕ್ಷೋತ್ಸವದಲ್ಲಿ…
Read Moreಆ.13ಕ್ಕೆ ‘ಸಹ್ಯಾದ್ರಿ ಸಂಭ್ರಮ’: ಹವ್ಯಕ ಸಮುದಾಯದ ವಿನೂತನ ಕಾರ್ಯಕ್ರಮ
ಶಿರಸಿ: ನಗರದ ತೋಟಿಗರ ಕಲ್ಯಾಣ ಮಂಟಪದಲ್ಲಿ ಆ.13 o aಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಹವ್ಯಕರ ಸಮ್ಮಿಲನದೊಂದಿಗೆ ‘ಸಹ್ಯಾದ್ರಿ ಸಂಭ್ರಮ’ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಶ್ರೀಕುಮಾರ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಹೊನ್ನಾವರ ಮತ್ತು ಶಿರಸಿ ಹೋಟೆಲ್ ಅಪೋಲೋ ಇಂಟರ್ನ್ಯಾಷನಲ್…
Read More‘ಕಲಾ ಅನುಬಂಧ’ ಕಾರ್ಯಕ್ರಮಕ್ಕೆ ಚಾಲನೆ: ಜನಮನ ಗೆದ್ದ ಗಾಯನ-ವಾದನ ಕಾರ್ಯಕ್ರಮ
ಶಿರಸಿ: ನಗರದ ಯೋಗ ಮಂದಿರ ಸಭಾಭವನದಲ್ಲಿ ಸ್ಥಳೀಯ ರಾಗಮಿತ್ರ ಪ್ರತಿಷ್ಠಾನ ಸಂಸ್ಥೆ ಏರ್ಪಡಿಸಿದ್ದ ‘ಗುರು ಅರ್ಪಣೆ’ ಹಾಗೂ ‘ಕಲಾ ಅನುಬಂಧ’ ಸಂಗೀತ ಕಾರ್ಯಕ್ರಮವು ಸಂಗೀತಾಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗುರು ಅರ್ಪಣೆ ಸಂದರ್ಭದಲ್ಲಿ ಖ್ಯಾತ ಸಿತಾರ್ ವಾದಕ ಪಂಡಿತ್…
Read Moreಮೈಬಣ್ಣ ಕುರಿತು ಅವಹೇಳನ ಮಾಡಿದ ಆರಗ ಜ್ಞಾನೇಂದ್ರ ಕ್ಷಮೆ ಕೇಳಲಿ: ನಾಗರಾಜ ಮಡಿವಾಳ
ಶಿರಸಿ: ಮಲ್ಲಿಕಾರ್ಜುನ್ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ನಾಗರಾಜ ಮಡಿವಾಳ ಹೇಳಿದ್ದಾರೆ. ಖರ್ಗೆಯವರ ಮೈಬಣ್ಣ ಕುರಿತು ಅವಹೇಳನ ಹೇಳಿಕೆ ನೀಡಿದ ಆರಗ…
Read Moreಬೆಟ್ಟಭೂಮಿಯನ್ನು ರೈತರ ಹಕ್ಕಾಗಿಸುವ ಪ್ರಯತ್ನ ಸಾಗಿದೆ: ಶಾಸಕ ಭೀಮಣ್ಣ
ಶಿರಸಿ: ಬೆಟ್ಟ ಭೂಮಿ ರೈತರ ಹಕ್ಕಾಗುವಂತೆ ಮಾಡಲು ಪ್ರಯತ್ನ ಸಾಗಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ನಗರದ ಟಿಎಸ್ ಎಸ್ ಸಂಸ್ಥೆಯಲ್ಲಿ ಮಂಗಳವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೊಪ್ಪಿನ ಬೆಟ್ಟ ಭೂಮಿ ರೈತರ…
Read More