Slide
Slide
Slide
previous arrow
next arrow

ದೋಣಿ ಮುಗುಚಿ ಲಕ್ಷಾಂತರ ರೂಪಾಯಿ ಹಾನಿ: ಈರ್ವರು ಮೀನುಗಾರರಿಗೆ ಗಾಯ

ಅಂಕೋಲಾ: ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ದೋಣಿ ಮುಗುಚಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿ ಇಬ್ಬರೂ ಮೀನುಗಾರರು ಗಾಯಗೊಂಡ ಘಟನೆ ಸೋಮವಾರ ನಸುಕಿನಲ್ಲಿ ಸಂಭವಿಸಿದೆ. ಹಾರವಾಡದ ಗಾಬೀತವಾಡದ ಬಾಬು ಯಶವಂತ ಟಾಕೇಕರ ಮತ್ತು ಸೋಮನಾಥ ಸೂರ್ಯಕಾಂತ ಸಾದಿಯೇ ಗಾಯಗೊಂಡ ಮೀನುಗಾರರು.…

Read More

ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿ ಸಾವು

ಕುಮಟಾ: ತಾಲೂಕಿ ಮುರೂರಿನ ಮಡಕಿಬೈಲ್’ನಲ್ಲಿನ ನಿವಾಸಿ ನಾಗರಾಜ್ ಗಾವಡಿ ಎಂಬಾತ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರೈತಾಪಿ ಕೆಲಸ ಹಾಗೂ ಕರೆಂಟ್ ರಿಪೇರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈತ ಮೂರೂರಿನ ನೆಲಬಾವಿಯಲ್ಲಿ ಕಾಲು ತೊಳೆಯಲು…

Read More

ಲಕ್ಷ ವೃಕ್ಷ ಅಭಿಯಾನ: ಆ.8ಕ್ಕೆ ರವೀಂದ್ರ ನಾಯ್ಕ್ ಭಾಗಿ

ಯಲ್ಲಾಪುರ: ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ತಾಲೂಕಿನ ಕಿರವತ್ತಿ, ಹುಣಶೆಟ್ಟಿಕೊಪ್ಪ, ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಆ.8 ರ ಮುಂಜಾನೆ 8.30 ರಿಂದ ಪ್ರಾರಂಭವಾಗಲಿರುವ ಗಿಡ ನೆಡುವ ಕಾರ್ಯಕ್ರಮದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ…

Read More

TSS ಚುನಾವಣೆ: ಗೋಪಾಲಕೃಷ್ಣ ವೈದ್ಯ ಸೇರಿ ಸಹಕಾರಿ ಸಂಘ ಪ್ರತಿನಿಧಿಗಳಿಂದ ನಾಮಪತ್ರ ಸಲ್ಲಿಕೆ

ಶಿರಸಿ: ಪ್ರತಿಷ್ಠಿತ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಆಯ್ಕೆಗಾಗಿ ಆ.20ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಚುರುಕುಗೊಂಡಿದೆ. ಅಂತೆಯೇ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೆಂಕಟ್ರಮಣ…

Read More

ಆ.9ಕ್ಕೆ ವಿದ್ಯುತ್ ವ್ಯತ್ಯಯ: ಇಲ್ಲಿದೆ ಮಾಹಿತಿ

ಶಿರಸಿ: ತಾಲೂಕಿನಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ 110/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗಗಳಾದ ಬನವಾಸಿ, ಸುಗಾವಿ, ದೇವನಳ್ಳಿ, ಚಿಪಗಿ, ಮಾರಿಗದ್ದೆ, ಕೆಂಗ್ರೆ, ವಾನಳ್ಳಿ, ಹುಲೇಕಲ್, ಸಾಲ್ಕಣಿ, ಸಂಪಖಂಡ, ತಾರಗೋಡ, 11…

Read More

ಅಧಿಕ ಮಾಸ ಪ್ರಯುಕ್ತ ಭಗವದ್ಗೀತೆ ಪಠಣ: ಪುರುಷೋತ್ತಮ ಯೋಗ ಸಂಪನ್ನ

ಶಿರಸಿ: ನಗರದ ಆದರ್ಶ ವನಿತಾ ಸಮಾಜದಲ್ಲಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಭಜನೆ ಕಾರ್ಯಕ್ರಮ ಭಾನುವಾರ ಏರ್ಪಡಿಸಲಾಗಿತ್ತು.ಪುರುಷೋತ್ತಮನ 33 ಭಜನೆಗಳನ್ನು ಭಾವ ತುಂಬಿ ಹಾಡುವದರೊಂದಿಗೆ ಭಗವದ್ಗೀತೆಯ ಪುರುಷೋತ್ತಮ ಯೋಗ 15 ನೇ ಅಧ್ಯಾಯವನ್ನು ಮಾತೆಯರು ಭಕ್ತಿಪೂರ್ವಕವಾಗಿ ಪಠಿಸಿದರು.

Read More

ಪ್ರಾಥಮಿಕ ಶಾಲಾ ಕ್ರೀಡಾಕೂಟ: ಚಂದನ ಶಾಲಾ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಇಲ್ಲಿನ ರಾಯಪ್ಪಾ ಹುಲೇಕಲ್ ಶಾಲೆಯಲ್ಲಿ ನಡೆದ ಭೈರುಂಭೆ ವಲಯ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. ಚೆಸ್ ಮತ್ತು ಯೋಗ ವಿಭಾಗದಲ್ಲಿ 6 ನೇ ವರ್ಗದ ವಿದ್ಯಾರ್ಥಿಗಳಾದ…

Read More

ನಿಮ್ಮಲ್ಲಿರುವ ಬೌದ್ಧಿಕತೆಯಿಂದ ವ್ಯವಸ್ಥಿತ ಜೀವನ ರೂಪಿಸಿಕೊಳ್ಳಿ: ಎಸ್.ಕೆ.ಭಾಗವತ್

ಶಿರಸಿ: ಇಲ್ಲಿಮ ಎಂಇಎಸ್’ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಾರ್ಷಿಕೋತ್ಸವ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂಇಎಸ್ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ ನಮ್ಮ…

Read More

ತಾಲೂಕಾ ಮಟ್ಟದ ಕ್ರೀಡಾಕೂಟ: ಹುಲೇಕಲ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

ಶಿರಸಿ: 2023-24 ನೇ ಶೈಕ್ಷಣಿಕ ವರ್ಷದ ತಾಲೂಕಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟವು ಮಾರಿಕಾಂಬಾ ಕ್ರೀಡಾಂಗಣದಲ್ಲಿ ನೆರವೇರಿತು. ಈ ಕ್ರೀಡಾಕೂಟದಲ್ಲಿ ಸೀತೆ ಕೆ. ಗೌಡ 800 ಮೀ. ಓಟ, ಪ್ರಥಮ, 1500 ಮೀ. ಓಟ ಪ್ರಥಮ, ಹಾಗೂ…

Read More

ಬೆಟ್ಟ ಭೂಮಿ ‘ಬ ಖರಾಬ್’ಗೆ ವಿರೋಧ: ಸಂಘಟಿತ ಹೋರಾಟಕ್ಕೆ ರೈತರ ನಿರ್ಧಾರ

ಶಿರಸಿ: 2012ರಲ್ಲಿ ಕಂದಾಯ ಇಲಾಖೆಯು ಪಹಣಿ ಪತ್ರಿಕೆ ಸರಿಪಡಿಸುವ ಸುತ್ತೋಲೆಗೆ ಅನುಗುಣವಾಗಿ ಬೆಟ್ಟಭೂಮಿಯ ಪಹಣಿಯ ಕಾಲಂ ನಂ.3ರಲ್ಲಿ ವಿಸ್ತೀರ್ಣವನ್ನು ಬ ಖರಾಬ್ ಎಂದು ಹಾಗೂ ಕಾಲಂ ನಂ.9ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದೆ. ಆಕಾರಬಂದ್ ಗೆ ಅನುಗುಣವಾಗಿ ಬದಲಾವಣೆ ಕೈಗೊಂಡಿದೆ. 1965ಕ್ಕಿಂತಲೂ…

Read More
Back to top