Slide
Slide
Slide
previous arrow
next arrow

ಐಐಟಿಗೆ ಪ್ರವೇಶ ಪಡೆದ ಭಟ್ಕಳದ ವಿದ್ಯಾರ್ಥಿನಿ

300x250 AD

ಭಟ್ಕಳ: ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಚಿತ್ರಾ ಶೇಟ್ ಐಐಟಿಗೆ ಪ್ರವೇಶ ಪಡೆಯುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾಳೆ.
ಜೆಇಇ ಅಡ್ವಾನ್ಸ್ (ಐಐಟಿ) ಪರೀಕ್ಷೆಯಲ್ಲಿ 7629ನೇ ರ‍್ಯಾಂಕನ್ನು ಪಡೆದು ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ತಿರುವನಂತಪುರಂನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ಗೆ ಆಯ್ಕೆಯಾಗಿ ಭಟ್ಕಳದ ಮಟ್ಟಿಗೆ ಹೊಸ ಇತಿಹಾಸ ಬರೆದಿದ್ದಾಳೆ.
ಈ ಸಾಧನೆಗೆ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಮ್ಯಾನೇಜ್‌ಮೆಂಟ್ ಸದಸ್ಯರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top