ಕುಮಟಾ: ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಕೇವಲ ಅಂಕಗಳಿಕೆ, ಉದ್ಯೋಗ ಗಳಿಕೆಗೆ ಮಾತ್ರ ಸೀಮಿತವಾಗದೆ ನಾವು ಬೆಳೆದು ಬಂದ ಋಣ ತೀರಿಸಲು ಸೇವಾ ಮನೋಭಾವದಿಂದ ನಮ್ಮ ಕೈಲಾದ ಮಟ್ಟಿಗೆ ಬಡವರ, ದೀನದಲಿತರ, ಅಸಹಾಯಕರ ಏಳಿಗೆಗೆ ಶ್ರಮಿಸಬೇಕು. ಆಗ ಮಾತ್ರ…
Read Moreಚಿತ್ರ ಸುದ್ದಿ
ಮಾಸ್ಕೇರಿ ನಾಯಕರ ಸಾಹಿತ್ಯ, ಸಾಂಸ್ಕೃತಿಕ ಸೇವೆ ಅಭಿನಂದನೀಯ: ಕಾವ್ಯ ಭಟ್
ದಾಂಡೇಲಿ: ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಮಾಸ್ಕೇರಿ ಎಂ.ಕೆ.ನಾಯಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಅಭಿನಂದನೀಯ. ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಸಾಹಿತ್ಯ ಕೃತಿಗಳನ್ನು ನೀಡುವುದರ ಜೊತೆಯಲ್ಲಿ ಇನ್ನೊಬ್ಬರಲ್ಲಿಯೂ ಸಾಹಿತ್ಯದ ಅಭಿರುಚಿಯನ್ನು ಮೂಡಿಸಿ ಅವರನ್ನು…
Read More‘ಯೋಗ’ ಚಿಕಿತ್ಸಕದ ಜೊತೆ ಜೀವನ ಪದ್ಧತಿಯೂ ಹೌದು: ವಿನಾಯಕ ಗುಡಿಗಾರ
ಅಂಕೋಲಾ: ಯೋಗ ಒಂದು ಚಿಕಿತ್ಸಕ ಪದ್ಧತಿ ಅಷ್ಟೇ ಅಲ್ಲದೆ, ಅದೊಂದು ಜೀವನ ಪದ್ಧತಿಯೂ ಆಗಿದೆ. ಯೋಗಕ್ಕೆ ಒಂದು ಪರಂಪರೆ ಇದ್ದು, ಅದರಲ್ಲಿ ವಿಜ್ಞಾನವೂ ಇದೆ. ಕೆಲವೊಬ್ಬರಿಗೆ ಯೋಗದ ಕುರಿತಾಗಿ ತಪ್ಪು ಕಲ್ಪನೆ ಇದ್ದು, ಯೋಗಕ್ಕೆ ಜಾತಿ ಧರ್ಮ ಅಥವಾ…
Read Moreಸೈಬರ್ ಅಪರಾಧ, ಮಾದಕ ದ್ರವ್ಯ ವಿರೋಧಿ ದಿನಾಚರಣೆ
ದಾಂಡೇಲಿ: ಪೊಲೀಸ್ ಇಲಾಖೆಯ ಆಶ್ರಯದಡಿ ನಗರದ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಸೈಬರ್ ಅಪರಾಧ ಜಾಗೃತಿ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ನಗರ ಪೊಲೀಸ್ ಠಾಣೆಯ ಪಿಎಸ್‌ಐ ಐ.ಆರ್.ಗಡ್ಡೇಕರ್ ಹಾಗೂ ತನಿಕ ವಿಭಾಗದ ಪಿಎಸ್‌ಐ ಯಲ್ಲಪ್ಪ ಎಸ್.…
Read Moreಜನತೆಯ ನಡುವೆ ಸಮತ್ವ ಸಾಧನೆಯೇ ‘ಯುಸಿಸಿ’ ಉದ್ದೇಶ: ಅನೂಪ್ ದೇಶಪಾಂಡೆ
ಶಿರಸಿ: ದೇಶದ ಎಲ್ಲ ಮಹಿಳೆ, ಮಕ್ಕಳು ಸೇರಿದಂತೆ ಎಲ್ಲ ಜನತೆಯ ನಡುವೆ ಸಮತ್ವ ಬರಬೇಕು ಎಂಬುದು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕಾಯ್ದೆಯ ಉದ್ದೇಶವಾಗಿದೆ ಎಂದು ಧಾರವಾಡ ಉಚ್ಛನ್ಯಾಯಾಲಯದ ನ್ಯಾಸಸ್ಯಯವಾದಿ ಅನೂಪ ದೇಶಪಾಂಡೆ ಹೇಳಿದರು. ಅವರು ಶಿರಸಿ ನಗರದ…
Read Moreಮಂಜುಗುಣಿಯಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮ: ಇಲ್ಲಿದೆ ಮಾಹಿತಿ
ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕಮಾಸ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಧಿಕ ಶ್ರಾವಣ ಶುದ್ಧ ದ್ವಾದಶಿ ಉಪರಿ ತ್ರಯೋದಶಿ (ಸರ್ವಸಿದ್ಧಿ ತ್ರಯೋದಶಿ) ಮಿತಿಯಲ್ಲಿ ಜು. 30, ರವಿವಾರದಂದು ಹಾಗೂ ಅಧಿಕ ಶ್ರಾವಣ ಬಹುಳ ದ್ವಾದಶಿ…
Read Moreಜಾವೆಲಿನ್ ಸ್ಪರ್ಧೆ: ಕಾರವಾರದ ಅಭಿನಂದನ್ ಪ್ರಥಮ
ಕಾರವಾರ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಜಾವೆಲಿನ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಅಭಿನಂದನ ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ. 62.5 ಮೀ. ಎಸೆಯುವ ಮೂಲಕ…
Read Moreಪ್ರತಿ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ: ಮಾಧವ ನಾಯಕ
ಕಾರವಾರ: ಪ್ರತಿ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಅಂತಿಮ ಪರಿಹಾರವಲ್ಲ. ಒಳ್ಳೆಯ ದಿನಗಳು ಬರಲಿದೆ, ಗುತ್ತಿಗೆದಾರರು ಬಲಹೀನರಾಗಬಾರದು ಎಂದು ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಕಿವಿಮಾತು ಹೇಳಿದ್ದಾರೆ.ಬಿಬಿಎಂಪಿಯಲ್ಲಿ ಗೌತಮ್ ಎಂಬ ಯುವ ಗುತ್ತಿಗೆದಾರ ಆತ್ಮಹತ್ಯೆ…
Read Moreತಾಲೂಕು ಆಸ್ಪತ್ರೆಯಲ್ಲಿ ಅವ್ಯವಸ್ಥೆ; ದಲಿತ ಸಂಘಟನೆ ಆಕ್ರೋಶ
ಹಳಿಯಾಳ: ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಗುಣಮಟ್ಟದ ಮಾತ್ರೆಗಳನ್ನು ವಿತರಿಸುತ್ತಿಲ್ಲ ಹಾಗೂ ಡಯಾಲಿಸಿಸ್ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಕೈಗವಸುಗಳನ್ನು ವಿತರಿಸಲಾಗುತ್ತಿದೆ ಎಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ಜಿಲ್ಲಾಧ್ಯಕ್ಷ ಎ.ಬಿ.ರಾಮಚಂದ್ರ ಗಂಭೀರವಾಗಿ ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕ…
Read Moreಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನವೀನ ಪಟಗಾರ ನೇಮಕ
ಹೊನ್ನಾವರ: ತಾಲೂಕ ಯುವ ಘಟಕ ಅಧ್ಯಕ್ಷ ಸ್ಥಾನಕ್ಕೆ ಯುವ ಮುಖಂಡ ನವೀನ ಪಟಗಾರ ನವಿಲಗೋಣ ಇವರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷ ಸಿರಿಲ್ ಪ್ರಭು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ…
Read More