Slide
Slide
Slide
previous arrow
next arrow

ಜಾಗನಳ್ಳಿಯಲ್ಲಿ ‘ನಾದಪೂಜೆ’ ಮೂಲಕ ಸಂಕಷ್ಟಿ ವೃತಾಚರಣೆ

ಶಿರಸಿ: ತಾಲೂಕಿನ ಜಾಗನಳ್ಳಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ “ನಾದಪೂಜೆ” ಸಂಗೀತ ಕಾರ್ಯಕ್ರಮದ ಮೂಲಕ ಸಂಕಷ್ಟಿ ವೃತಾಚರಣೆಯನ್ನು ನಡೆಸಲಾಯಿತು. ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದಲ್ಲಿ ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಇವರು ಸಂಘಟಿಸಿದ್ದ ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ಸಂಗೀತಾ…

Read More

7 ತಿಂಗಳಿಂದ ಬಾರದ ಕ್ಷೀರ ಪ್ರೋತ್ಸಾಹ ಧನ: ಶೀಘ್ರ ಜಮಾಕ್ಕೆ ಕೆಶಿನ್ಮನೆ ಒತ್ತಾಯ

ಶಿರಸಿ: ಕರ್ನಾಟಕ ಸರಕಾರ ಹೈನುಗಾರರನ್ನು ಉತ್ತೇಜಿಸುವ ಕಾರಣದಿಂದ ರಾಜ್ಯ ಸರಕಾರ ನೀಡುತ್ತಿದ್ದ ಪ್ರತೀ ಲೀಟರ್ ಗೆ ಐದು ರೂಪಾಯಿ ಸಹಾಯಧನ ಮೊತ್ತ ಕಳೆದ ಏಳು ತಿಂಗಳುಗಳಿಂದ ಬಂದಿಲ್ಲ. ರಾಜ್ಯ ಸರಕಾರವೇ ಇದ್ದು ಬಡ ಹೈನುಗಾರರ ಬಳಿ ಕೋಟಿ ರೂಪಾಯಿಗೂ…

Read More

ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ಪಡೆದ ವಿಜ್ಞಾನಿ ಡಾ. ಸುಭಾಷ್‌ಚಂದ್ರನ್‌

ಕುಮಟಾ: ಇಲ್ಲಿನ ಪರಿಸರ ವಿಜ್ಞಾನಿ ಡಾ.ಎಂ.ಡಿ.ಸುಭಾಷ್‌ಚಂದ್ರನ್ ಅವರಿಗೆ ರಾಜ್ಯ ಸರ್ಕಾರ ರಾಜ್ಯ ಮಟ್ಟದ ಪರಿಸರ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…

Read More

ಜಾಲಿ ಪ.ಪಂ.ನಿಂದ ‘ವಿಶ್ವ ಪರಿಸರ ದಿನಾಚರಣೆ’

ಭಟ್ಕಳ: ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಂಜಪ್ಪ ಎನ್. ನೇತೃತ್ವದಲ್ಲಿ ‘ವಿಶ್ವ ಪರಿಸರ ದಿನಾಚರಣೆ’ ಅಂಗವಾಗಿ, ಪ್ಲಾಸ್ಟಿಕ್‌ನಿಂದ ಆಗಬಹುದಾದ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲಾಯಿತು. ತದನಂತರ ಗಿಡಗಳನ್ನು ನೆಟ್ಟು ಪರಿಸರ ಹಸರೀಕರಣ ಕುರಿತು ಹಾಗೂ ಪ್ಲಾಸ್ಟಿಕ್ ಬಳಕೆ ಕಡಿಮೆ…

Read More

ಅವರ್ಲಿಯಲ್ಲಿ ವನಮಹೋತ್ಸವ

ಜೊಯಿಡಾ: ತಾಲೂಕಿನ ಫಣಸೋಲಿ ಅರಣ್ಯ ಇಲಾಖೆ ವ್ಯಾಪ್ತಿಯ ಅವರ್ಲಿ ಪ್ರಾಥಮಿಕ ಶಾಲೆಯಲ್ಲಿ ಫಣಸೋಲಿ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಮಾತನಾಡಿ, ನಮ್ಮ ಭಾರತ ದೇಶದಲ್ಲಿ…

Read More

ಪರಿಸರ ರಕ್ಷಣೆ ನಮ್ಮ ಕರ್ತವ್ಯ: ಅನೂಜ್‌ಕುಮಾರ್

ದಾಂಡೇಲಿ:ಜಗತ್ತಿನ ಪ್ರತಿಯೊಂದು ಜೀವಿಯು ಪರಿಸರವನ್ನು ಅವಲಂಬಿಸಿಕೊಂಡಿದೆ. ಪರಿಸರವಿದ್ದರೆ ನಾವು ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಪರಿಸರದ ಬಗ್ಗೆ ಕಾಳಜಿ, ಗೌರವವಿದ್ದಲ್ಲಿ ಪರಿಸರ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು, ವೆಸ್ಟ್ಕೋಸ್ಟ್ ಕಾಗದ…

Read More

ಟಿಪ್ಪರ್-ಬೈಕ್ ಡಿಕ್ಕಿ: ಬೈಕ್ ಸವಾರನ ದುರ್ಮರಣ

ಹೊನ್ನಾವರ: ಪಟ್ಟಣದ ಕುಳಕೋಡ್ ಕ್ರಾಸ್ ಸಮೀಪ ಬೈಕ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಜಲವಳ್ಳಿ ಗ್ರಾಮ ಪಂಚಾಯತ್‌ನ ಕರಿಕುರ್ವಾ ನಿವಾಸಿ ಹರೀಶ್ ಕೃಷ್ಣ ಮೇಸ್ತ (28)ಮೃತ ದುರ್ದೈವಿಯಾಗಿದ್ದು, ಆರೋಪಿತ ಲಾರಿ ಚಾಲಕ…

Read More

ಪರಿಸರವನ್ನು ಉಳಿಸಿ ಬೆಳೆಸುವ ಕಾಯಕ ಯೋಗಿಗಳಾಗಬೇಕು: ಜಿ.ಕೆ. ಶೇಟ್

ದಾಂಡೇಲಿ: ನಗರದ ಅಂಬೇವಾಡಿಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಡಿ ವಿಶ್ವ ಪರಿಸರ ದಿನಾಚರಣೆ ಕಾರ‍್ಯಕ್ರಮವನ್ನು ನಡೆಸಲಾಯಿತು. ಕಾಲೇಜಿನ ಆವರಣದಲ್ಲಿ ಗಿಡ ನೆಟ್ಟು ಕಾರ‍್ಯಕ್ರಮಕ್ಕೆ ಸಹಾಯಕ…

Read More

ವಿಪತ್ತು ನಿರ್ವಹಣೆಗೆ ಸಜ್ಜಾದ ಶೌರ್ಯ ಸ್ವಯಂ ಸೇವಕರು

ಕಾರವಾರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಾರವಾರ- ಅಂಕೋಲಾ ಹಾಗೂ ಜನಜಾಗೃತಿ ವೇದಿಕೆ ಬೆಳ್ತಂಗಡಿ ಸಂಯುಕ್ತ ಆಶ್ರಯದಲ್ಲಿ ಶೌರ್ಯ ವಿಪತ್ತು ನಿರ್ವಹಣೆ ಸ್ವಯಂ ಸೇವಕರ ಸಭೆ ನಡೆಯಿತು. ಅಗ್ನಿಶಾಮಕ ದಳದ ಡಿಎಫ್‌ಒ ಮಂಜುನಾಥ ಕಾರ್ಯಕ್ರಮ ಉದ್ಘಾಟನೆ…

Read More

ಪ್ರಕೃತಿ ವಿಕೋಪ ಸಮಯದಲ್ಲಿ ಶೌರ್ಯ ತಂಡ ನೆರವಾಗುತ್ತದೆ: ಜಿ.ಯು.ಭಟ್

ಹೊನ್ನಾವರ: ಪ್ರಕೃತಿ ವಿಕೋಪ ಸಮಯದಲ್ಲಿ ಗ್ರಾಮೀಣ ಭಾಗಕ್ಕೆ ಜಿಲ್ಲೆ ಹಾಗೂ ತಾಲೂಕು ಕೇಂದ್ರದಿಂದ ನೆರವಾಗಲು ವಿಳಂಬವಾದರೂ ತಕ್ಷಣ ಸ್ಥಳೀಯ ಮಟ್ಟದಿಂದ ನೆರವು ಸಿಗಲು ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ತಂಡ ಸಹಕಾರಿಯಾಗಲಿದೆ ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ ಅಭಿಪ್ರಾಯಪಟ್ಟರು.…

Read More
Back to top