ಟಿಎಸ್ಎಸ್ ಸಾಧನಾ ಪಥ – 20
ರೈತರ ಉತ್ಪಾದನೆ ಹೆಚ್ಚಿಸಲು ಟಿಎಸ್ಎಸ್ ದೃಢ ಹೆಜ್ಜೆ; ತಜ್ಞರ ಮೂಲಕ ವೈಜ್ಞಾನಿಕ ಸಲಹೆ
▶️ ರೈತರಿಗೆ ತಮ್ಮ ಬೆಳೆ ನಿರ್ವಹಣೆಗೆ ಅಗತ್ಯವಿರುವ ವೈಜ್ಞಾನಿಕ ಸಲಹೆ ಸೂಚನೆಗಳನ್ನು ಸಂಘದ ವತಿಯಿಂದಲೇ ನೀಡಲಾಗುತ್ತಿದೆ. ಆಯಾ ಪ್ರಾದೇಶಿಕ ಅಗತ್ಯತೆಗಳ ಅನುಸಾರವಾಗಿ ಕೈಗೊಳ್ಳ ಬೇಕಾದ ಬೇಸಾಯ ಪದ್ಧತಿಗಳ ಬಗ್ಗೆ ಮಾಹಿತಿ ಕೊರತೆಯಿಂದ ಕೃಷಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧಿಸಲಾಗದೇ ತೊಂದರೆಗೊಳಗಾಗಿದ್ದ ಸದಸ್ಯ ರೈತರಿಗೆ ವೈಜ್ಞಾನಿಕ ಬೇಸಾಯ ಪದ್ಧತಿಯ ಅರಿವು ಮೂಡಿಸಿ ಇಳುವರಿ ಹೆಚ್ಚಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗುವಂತೆ ಮಾಡುವ ಯೋಜನೆ ಇದಾಗಿದೆ.
ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/o_syFyxwjpY
▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ