ಸಿದ್ದಾಪುರ: ಕಳೆದ ಮೂರು ಅವಧಿಗಳಿಂದ ಬಿಜೆಪಿ ತೆಕ್ಕೆಯಲ್ಲಿದ್ದ ತಾಲೂಕಿನ ಕಾನಸೂರಿನ ಗ್ರಾಮ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಈ ಬಾರಿ ಕಾಂಗ್ರೆಸ್ ಪಾಲಾಗಿದೆ. 6 ಬಿಜೆಪಿ ಮತ್ತು 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿರುವ ಕಾನಸೂರು ಗ್ರಾ.ಪಂ. ಅಧ್ಯಕ್ಷೆಯಾಗಿ ಕಾಂಗ್ರೆಸ್…
Read Moreಚಿತ್ರ ಸುದ್ದಿ
ಜೊಯಿಡಾ ಪಂಚಾಯತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅರುಣ ದೇಸಾಯಿ, ಉಪಾಧ್ಯಕ್ಷರಾಗಿ ದಾಕ್ಷಾಯಿಣಿ ದಾನಶೂರ ಆಯ್ಕೆಯಾಗಿದ್ದಾರೆ. ಈ ಹಿಂದೆ ಜೋಯಿಡಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅರುಣ ದೇಸಾಯಿ ಈ ಹಿಂದಿನ ಅವದಿಯಲ್ಲಿಯೂ…
Read Moreಹಳಿಯಾಳದ 10 ಗ್ರಾ.ಪಂ.ಗಳಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ
ಹಳಿಯಾಳ: ತಾಲೂಕಿನ 20 ಗ್ರಾಮ ಪಂಚಾಯತಿಗಳ ಪೈಕಿ 10 ಗ್ರಾ.ಪಂ.ಗಳ 2ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯು ಚುನಾವಣೆ ಮೂಲಕ ನಡೆಯಿತು. ಅರ್ಲವಾಡದಲ್ಲಿ ಸುಜಾತಾ ಬಡಿಗೇರ ಅಧ್ಯಕ್ಷ, ಮನೋಹರ ಮಡಿವಾಳ ಉಪಾಧ್ಯಕ್ಷ, ತತ್ವಣಗಿಯಲ್ಲಿ ನಾಗವ್ವಾ ಬೆಗುರ ಅಧ್ಯಕ್ಷ, ಲಕ್ಷ…
Read Moreಕುಮಟಾ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಕುಮಟಾ: ತಾಲೂಕಿನ ಸಂತೇಗುಳಿ, ದೀವಗಿ, ಕಲಭಾಗ, ಕೂಜಳ್ಳಿ, ಕಾಗಲ್ ಮತ್ತು ಕೋಡ್ಕಣಿ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.ಸಂತೇಗುಳಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಬಂಡಾಯ ಕಾಂಗ್ರೆಸ್ ಮಹೇಶ ನಾಯ್ಕ ಬಿಜೆಪಿಗೆ ಬೆಂಬಲ…
Read Moreದಾಂಡೇಲಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರುಗಳ ಆಯ್ಕೆ
ದಾಂಡೇಲಿ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಬುಧವಾರ ಮಧ್ಯಾಹ್ನ ಜರುಗಿತು.7 ಜನ ಸದಸ್ಯರನ್ನೊಳಗೊಂಡ ಆಲೂರು ಗ್ರಾ.ಪಂನ ಎರಡನೇ ಅವಧಿಗೆ ಅಧ್ಯಕ್ಷ ಗಾದಿಗೆ ನೂರಜಾನ ಇಮಾಮ್ ಸಾಬ್ ನಧಾಪ್ ಮತ್ತು ಜನಾಬಾಯಿ ಕೋಕರೆಯವರು ಸ್ಪರ್ಧಿಸಿದ್ದು,…
Read Moreಸಿದ್ದಾಪುರದ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರುಗಳ ಆಯ್ಕೆ
ಸಿದ್ದಾಪುರ: ತಾಲೂಕಿನ 12 ಗ್ರಾಮ ಪಂಚಾಯತಗಳಿಗೆ ಎರಡನೆ ಅವಧಿಗೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರುಗಳ ಆಯ್ಕೆ ಬುಧವಾರ ನಡೆಯಿತು.ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ದೊಡ್ಡಜಡ್ಡಿಯ ಯಶೋಧಾ ನಾಯ್ಕ, ಉಪಾಧ್ಯಕ್ಷರಾಗಿ ಕಲಗದ್ದೆಯ ವೆಂಕಟೇಶ್ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ. ದೊಡ್ಮನೆ ಗ್ರಾಮ ಪಂಚಾಯತ…
Read Moreಆ.13ಕ್ಕೆ ಚಿತ್ರಿಗಿಯಲ್ಲಿ ಬೃಹತ್ ಆಯುರ್ವೇದ ಸಂವಾದ
ಕುಮಟಾ: ಆ.13ರ ಬೆಳಿಗ್ಗೆ 8.30ರಿಂದ ಚಿತ್ರಿಗಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಆಯುರ್ವೇದ ಸಂವಾದ ಮತ್ತು ಔಷಧ ವಿತರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ತಜ್ಞ ಡಾ.ಎಂ.ಎಸ್.ಅವಧಾನಿ, ಡಾ.ಗಿರೀಶ್ ನಾಯ್ಕ, ಡಾ.ರಾಘವೇಂದ್ರ ನಾಯ್ಕ,…
Read Moreವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ತಾಣವಾಗಲಿದೆ ತದಡಿ: ಎಂ.ಬಿ.ಪಾಟೀಲ
ಕಾರವಾರ: ಉತ್ತರ ಕನ್ನಡದ ತದಡಿಯನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಯೇ ಉಳಿಸಿಕೊಂಡು, ವಿಶ್ವ ದರ್ಜೆಯ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಸಿದ್ಧವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳ ಪರಿಸರ ಹಾಗೂ ಅರಣ್ಯ ಸೇರಿದಂತೆ ಇನ್ನೂ ಹಲವು…
Read Moreಅಲಗೇರಿ ಗ್ರಾ.ಪಂ.ನಲ್ಲಿ ಕಾಂಗ್ರೆಸ್‌ಗೆ ಮುನ್ನಡೆ: ಶುಭಾಶಯ ಕೋರಿದ ಸೈಲ್
ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ನ ಎರಡನೇ ಹಂತದ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸಂತೋಷ್ ನಾಯ್ಕ ಹಾಗೂ ಅವಿರೋಧವಾಗಿ ಶೋಭಾ ಆಗೇರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಹುದ್ದೆಗೆ ಇವರ ವಿರುದ್ಧ ಬಿಜೆಪಿಯ ಕಿಶೋರ ತಮ್ಮಾಣಿ ನಾಯ್ಕ…
Read Moreಜಾನ್ಮನೆ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ
ಶಿರಸಿ: ತೀವ್ರ ಸ್ಪರ್ಧೆ ಮತ್ತು ಕುತೂಹಲ ಮೂಡಿಸಿದ್ದ ಜಾನ್ಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಅವಿರೋಧ ಆಯ್ಕೆ ಪ್ರಯತ್ನ ನಡೆಯಿತಾದರೂ ಸಾಧ್ಯವಾಗದೇ ಅಂತಿಮವಾಗಿ ಈ ಎರಡೂ ಸ್ಥಾನಗಳಿಗೆ ಚುನಾವಣೆ ನಡೆಯಿತು. ರೇಖಾ ನಾಯ್ಕ,…
Read More