ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ, ಬಿಜಿಎಸ್ ಸೆಂಟ್ರಲ್ ಸ್ಕೂಲ್,ಮಿರ್ಜಾನಿನಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ , ಮಾಜಿ ಯೋಧ ಮಿಥುನ್ ಬಾಂದೇಕರ್ ಧ್ವಜಾರೋಹಣ ನೇರವೇರಿಸಿ, ತಾವು ಭಾರತೀಯ ಸೈನ್ಯ…
Read Moreಚಿತ್ರ ಸುದ್ದಿ
ಮುಂದಿನ ಪೀಳಿಗೆಗೆ ಸ್ವಾತಂತ್ರ್ಯದ ಸವಿರುಚಿ ಹಂಚೋಣ: ಆರ್.ಎನ್.ಭಟ್ಟ ಸುಗಾವಿ
ಶಿರಸಿ: ಶಾಲ್ಮಲಾ ನದೀ ತೀರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಸೋಂದಾ ಕೋಟೆ ಹಿಂದೆ ಸೋಂದಾ ಅರಸರ ರಾಜಧಾನಿ ಸ್ಥಳವಾಗಿ ಉಚ್ಛಾಯ ಸ್ಥಿತಿಯಲ್ಲಿದ್ದು, ಅರಸರ ಕಾಲಾನಂತರ ಅವನತಿ ಹೊಂದಿತ್ತು. ಇದನ್ನು ಬ್ರಿಟಿಷ್ ಸರಕಾರ ತನ್ನ ಅಧೀನಕ್ಕೊಳಪಡಿಸಿಕೊಂಡಿತ್ತು. ಭಾರತ ಸ್ವತಂತ್ರವಾದ ನಂತರ ಕೇಂದ್ರ…
Read Moreಓಪನ್ ಕರಾಟೆ ಚಾಂಪಿಯನ್‌ಶಿಪ್: ಚಿನ್ನ ಬಾಚಿದ ಕಡ್ಲೆಯ ಅಮಿತ್ ಭಟ್
ಕುಮಟಾ : ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಅಪರೂಪದ ಪಠ್ಯೇತರ ಚಟುವಟುಕೆಯ ಕಲಿಕೆ ಕಠಾ(ಯುದ್ಧ ನೃತ್ಯಕಲೆ)ದಲ್ಲಿ 12 ವರ್ಷದೊಳಗಿನ ಬಾಲಕರ ವೈಯಕ್ತಿಕ ವಿಭಾಗದಲ್ಲಿ ತಾಲೂಕಿನ ಕಡ್ಲೆಯ ಅಮಿತ್ ಆರ್.ಭಟ್ಟ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ…
Read Moreಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಶಿರಸಿ: ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುವ ಸ್ವಾತಂತ್ರ್ಯೋತ್ಸವವನ್ನು ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ಸಾಹದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ನಡೆಸಿಕೊಟ್ಟ ಮಿರ್ಯಾಡ್ಸ ಸಂಸ್ಥೆಯ ಕಾರ್ಯದರ್ಶಿಯಾದ ಎಲ್.ಎಮ್. ಹೆಗಡೆ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಷಯ ತಿಳಿಸಿ,ಸ್ವಾತಂತ್ರ್ಯೋತ್ಸವದ ಮಹತ್ವದ ಕುರಿತು ಮಕ್ಕಳನ್ನು ಉದ್ದೇಶಿಸಿ ಹಾರೈಸಿದರು.…
Read Moreಇತಿಹಾಸ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆ ತಿಳಿಸುತ್ತದೆ: ಟಿ.ಎಸ್.ಹಳೆಮನೆ
ಶಿರಸಿ: ಇತಿಹಾಸ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಯನ್ನು ನಮಗೆ ತಿಳಿಸುತ್ತದೆ. ಅವರ ಪರಿಶ್ರಮ, ಶ್ರದ್ಧೆ, ಛಲ ಸ್ವಾತಂತ್ರ್ಯದೆಡೆಗಿನ ತುಡಿತ ನಾವು ಇಂದು ಪ್ರಜಾಸತ್ತೆಯ ಅಡಿಯಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್.…
Read Moreಲಯನ್ಸ್ ಶಾಲೆಯಲ್ಲಿ ಸಡಗರದ ಸ್ವಾತಂತ್ರೋತ್ಸವ ಆಚರಣೆ
ಶಿರಸಿ: ನಳನಳಿಸುವ ತಳಿರು ತೋರಣ, ರಂಗು ರಂಗಿನ ರಂಗೋಲಿಗಳು ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 77ನೇ ಸ್ವಾತಂತ್ರ‍್ಯೋತ್ಸವಕ್ಕೆ ಸಡಗರದಿಂದ ಮುನ್ನುಡಿ ಹಾಡಿತ್ತು . ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು, ಶ್ವೇತ ವಸ್ತ್ರಧಾರಿಗಳಾದ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಪಾಲಕವೃಂದ, ಲಯನ್ಸ್ ಕ್ಲಬ್ ಸದಸ್ಯರು,…
Read Moreಟಿಎಸ್ಎಸ್ ಚುನಾವಣಾ ಕಣದಲ್ಲಿರುವವರ ಪಟ್ಟಿ ಇಲ್ಲಿದೆ
ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆ.14, ಸೋಮವಾರ ನಡೆದಿದ್ದು, ದಿನದ ಕೊನೆಯಲ್ಲಿ ಚುನಾವಣೆ ಸ್ಪರ್ಧಾಳುಗಳ ಅಂತಿಮ ಪಟ್ಟಿ ಹೊರಬಿದ್ದಿದೆ. ಸಾಮಾನ್ಯ ವರ್ಗದಿಂದ ಅಶೋಕ ಗೌರೀಶ ಹೆಗಡೆ, ಅಬ್ಬಿಗದ್ದೆ, ಉಮಾನಂದ ಗೋವಿಂದ…
Read Moreಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ದಾಖಲಾರ್ಹ ಸಾಧನೆ: 2 ಲಕ್ಷಕ್ಕೂ ಮಿಕ್ಕಿ ಗಿಡ ನಾಟಿ
ಶಿರಸಿ: ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವಿಕೆಯ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನವು ಜಿಲ್ಲೆಯ 167 ಗ್ರಾಮ ಪಂಚಾಯತ ವ್ಯಾಪ್ತಿಯ, ಸುಮಾರು 803 ಹಳ್ಳಿಗಳಲ್ಲಿ,…
Read Moreಸ್ವಾತಂತ್ರ್ಯೋತ್ಸವ: ಲಯನ್ಸ ಶಾಲೆಯಲ್ಲಿ ವಿಶೇಷ ಅಂಚೆ ಚೀಟಿ ಪ್ರದರ್ಶನ
ಶಿರಸಿ: 76ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟ ಸೈನ್ಯ ಸೇವೆ ಹಾಗೂ ಸಾಧನೆಗಳ ವಿವರ ಹೊಂದಿದ ವಿಶೇಷ ಅಂಚೇಚೀಟಿ ಪ್ರದರ್ಶನವನ್ನು ಶಿರಸಿ ಲಯನ್ಸ ಕ್ಲಬ್, ಲಿಯೋಕ್ಲಬ್ ಶಿರಸಿ, ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿ ಶಿರಸಿ ಲಯನ್ಸ ಶಾಲೆಗಳ ಸಂಯುಕ್ತ…
Read Moreದೇಶಭಕ್ತಿ ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ
ಶಿರಸಿ: ಇಲ್ಲಿನ ರಾಘವೇಂದ್ರ ಮಠದಲ್ಲಿ ಆ.13, ಭಾನುವಾರದಂದು ಮಾರುತಿ ಸೇವಾ ಸಂಸ್ಥೆ ಗಣೇಶ ನಗರ ಶಿರಸಿ , ಮಾರಿಕಾಂಬಾ ಆಸ್ಪತ್ರೆ ಮತ್ತು ಡಯಾಗ್ನೋಟಿಕ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ತಾಲೂಕಾ ಮಟ್ಟದ ದೇಶಭಕ್ತಿ ಸ್ಪರ್ಧೆಯಲ್ಲಿ…
Read More