• Slide
    Slide
    Slide
    previous arrow
    next arrow
  • ಟಿಎಸ್ಎಸ್ ಚುನಾವಣಾ ಕಣದಲ್ಲಿರುವವರ ಪಟ್ಟಿ ಇಲ್ಲಿದೆ

    300x250 AD

    ಶಿರಸಿ: ಇಲ್ಲಿನ ಪ್ರತಿಷ್ಠಿತ ಟಿಎಸ್ಎಸ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರ ನಾಮಪತ್ರ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆ.14, ಸೋಮವಾರ ನಡೆದಿದ್ದು, ದಿನದ ಕೊನೆಯಲ್ಲಿ ಚುನಾವಣೆ ಸ್ಪರ್ಧಾಳುಗಳ ಅಂತಿಮ ಪಟ್ಟಿ ಹೊರಬಿದ್ದಿದೆ.

    ಸಾಮಾನ್ಯ ವರ್ಗದಿಂದ ಅಶೋಕ ಗೌರೀಶ ಹೆಗಡೆ, ಅಬ್ಬಿಗದ್ದೆ, ಉಮಾನಂದ ಗೋವಿಂದ ಭಟ್, ಕೊಡ್ಲಳ್ಳಿ, ಕೃಷ್ಣ ಗಣಪತಿ ಬೋಡೆ, ದೋಣಗಾರ, ಕೃಷ್ಣ ಗಣಪತಿ ಹೆಗಡೆ, ಜೂಜಿನಬೈಲ್, ಗಣಪತಿ ವೆಂಕಟ್ರಮಣ ಹೆಗಡೆ, ಸೂಳಗಾರ, ನರಸಿಂಹ ತಿಮ್ಮಣ್ಣ ಭಟ್ಟ, ಗುಂಡ್ಕಲ್, ಬಾಲಚಂದ್ರ ಪ್ರಭಾಕರ ಹೆಗಡೆ, ಕೋಡಮೂಡ, ಮಹಾಬಲೇಶ್ವರ ನರಸಿಂಹ ಭಟ್ಟ, ತೋಟಿಮನೆ, ರವೀಂದ್ರ ಜಯಪ್ರಕಾಶ ಹೆಗಡೆ, ಹಿರೇಕೈ, ರವೀಂದ್ರ ಸತ್ಯನಾರಾಯಣ ಹೆಗಡೆ, ಹಳದೋಟ, ರಾಮಕೃಷ್ಣ ತಿಮ್ಮಪ್ಪ ಹೆಗಡೆ, ಅಳಗೋಡ, ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ವಸಂತ ತಿಮ್ಮಪ್ಪ ಹೆಗಡೆ, ಶಿರಿಕುಳಿ, ವಾಸುದೇವ ಅನಂತ ಹೆಗಡೆ, ಕರ್ಕಿಸವಲ್, ಸಂತೋಷ ವಿಶ್ವೇಶ್ವರ ಭಟ್ಟ, ಹಳವಳ್ಳಿ, ಸುಬ್ರಾಯ ವೆಂಕಟ್ರಮಣ ಭಟ್ಟ, ಬಕ್ಕಳ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ನಿರ್ಮಲಾ ರಾಘವ ಭಟ್ಟ ಅಗಸಾಲ ಬೊಮ್ಮನಳ್ಳಿ, ವರದಾ ರಾಮಕೃಷ್ಣ ಹೆಗಡೆ ಜಾಜೀಮನೆ, ವಸುಮತಿ ಬಾಲಚಂದ್ರ ಭಟ್ಟ, ಕ್ಯಾದಗಿ, ವೀಣಾ ಮಹಾಬಲೇಶ್ವರ ಹೆಗಡೆ ಅಪ್ಪೆಕಟ್ಟು, ಹಿಂದುಳಿದ ವರ್ಗ (ಅ) ದಿಂದ ದೇವೇಂದ್ರ ಈರಪ್ಪ ನಾಯ್ಕ ಕುಪ್ಪಳಿ, ನಾರಾಯಣ ಈರಾ ನಾಯ್ಕ ಮೆಣಸಿ, ಹಿಂದುಳಿದ ವರ್ಗ (ಬ)ದಿಂದ ಪ್ರವೀಣ ಶಿವಲಿಂಗ ಗೌಡ ( ಪಾಟೀಲ) ತೆಪ್ಪಾರ್, ವೀರೇಂದ್ರ ಪುಟ್ಟಪ್ಪ ಗೌಡ‌ ತೋಟದಮನೆ ಚುನಾವಣೆ ಕಣದಲ್ಲಿ ಉಳಿದಿದ್ದಾರೆ.

    ಸಹಕಾರಿ ಸಂಘ ವರ್ಗದಿಂದ ಸೋಂದಾ ಸೇವಾ ಸಹಕಾರಿ ಸಂಘ ನಿ., ಸೋಂದಾ ಇಂದ ಗಣಪತಿ ವೆಂಕಟ್ರಮಣ ಜೋಶಿ, ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ ಲಿ., ಶಿರಸಿಯಿಂದ ಗಣಪತಿ ಶೇಷಗಿರಿ ರಾಯ್ಸ‌ದ್, ಹಾರುಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಗೋಳಿಯಿಂದ ಗುರುಪಾದ ಮಂಜುನಾಥ ಹೆಗಡೆ, ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಮುಂಡಗನಮನೆಯಿಂದ ಗೋಪಾಲಕೃಷ್ಣ ವೆಂಕಟ್ರಮಣ ವೈದ್ಯ, ಹುಳಗೋಳ ಗ್ರಾಮೀಣ ಅಭಿವೃದ್ಧಿ ಮತ್ತು ಕೃಷಿ ಸಹಕಾರಿ ಸಂಘ ನಿ., ತಾರಗೋಡ ಇಂದ ದತ್ತಗುರು ಸೀತಾರಾಮ ಹೆಗಡೆ, ಸಾಲ್ಕಣಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ., ಸಾಲ್ಕಣಿಯಿಂದ ಪುರುಷೋತ್ತಮ ನರಸಿಂಹ ಹೆಗಡೆ, ಕಾಳಂಗಿ ಸೇವಾ ಸಹಕಾರಿ ಸಂಘ ನಿ., ದಾಸನಕೊಪ್ಪದಿಂದ ರಾಜಶೇಖರ ಬಂಗಾರೆಪ್ಪ ಗೌಡ್ರು,ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೊರ್ಲಕಟ್ಟಾದಿಂದ ಸುರೇಶ ರಾಮಾ ನಾಯ್ಕ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

    300x250 AD

    ಚುನಾವಣೆಯು ಆ.20ರಂದು ನಡೆಯಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top