Slide
Slide
Slide
previous arrow
next arrow

ವಲಯ ಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿಗಳ ಸಾಧನೆ

ಶಿರಸಿ: ದೊಡ್ನಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಿರಿಯ ವಿಭಾಗದಲ್ಲಿ…

Read More

ಕಳಪೆ ಕಾಮಗಾರಿ ಆರೋಪ; ಚಿಕ್ಕ ನೀರಾವರಿ ಅಧಿಕಾರಿಗೆ ತರಾಟೆ

ಮುಂಡಗೋಡ: ಕಳಪೆ ಕಾಮಗಾರಿಗಳನ್ನ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ಹುನಗುಂದ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರು ಗ್ರಾಮಸಭೆಯಲ್ಲಿ ಚಿಕ್ಕನೀರಾವರಿ ಇಲಾಖೆಯ ಅಧಿಕಾರಿಗೆ ತರಾಟೆ ತೆಗೆದುಕೊಂಡರು. ಅತ್ತಿವೇರಿ ಡ್ಯಾಂ ಕಾಲುವೆ ಕಾಮಗಾರಿ ಅಲ್ಪಸ್ವಲ್ಪ ಮಟ್ಟದ ಕೆಲಸ ಮಾಡಿ ಬಿಲ್ ಮಾಡಿ ಹಣ…

Read More

ಮೂರು ರಾಷ್ಟ್ರೀಯ ಪ್ರಶಸ್ತಿ ಪಡೆದ ಅಂಕೋಲಾದ ಡಾ.ಸಂಜೀವ ನಾಯಕ

ಅಂಕೋಲಾ: ಸದಾ ಶೈಕ್ಷಣಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಮೂಲದ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಸಹ ಪ್ರಾಧ್ಯಾಪಕ, ಡಾ.ಸಂಜೀವ ಆರ್.ನಾಯಕ ಅವರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಣನ್ ರಾಷ್ಟ್ರಿಯ ಆದರ್ಶ…

Read More

ಬಸ್ ನಿಲ್ದಾಣದಲ್ಲಿ ಮರಕ್ಕೆ ಗುದ್ದಿದ ಬಸ್: 14 ಪ್ರಯಾಣಿಕರಿಗೆ ಗಾಯ

ಅಂಕೋಲಾ: ಬಸ್ ನಿಲ್ದಾಣದ ಆವಾರದಲ್ಲಿದ್ದ ಮರಕ್ಕೆ ಸಾರಿಗೆ ಬಸ್ ಡಿಕ್ಕಿ ಹೊಡೆದು 14 ಪ್ರಯಾಣಿಕರು ಗಾಯಗೊಂಡು ಘಟನೆ ಮಂಗಳವಾರ ನಡೆದಿದೆ. ಅವರ್ಸಾದ ತಾರಿಬೊಳೆಯ ನಿವಾಸಿ ಗಾಯತ್ರಿ ಮಾರುತಿ ಅಂಬಿಗ, ಕಾರವಾರದ ಸದಾಶಿವಗಡದ ಪಾರವ್ವ ಲೋಕೇಶ ಲಮಾಣಿ, ಹಾನಗಲದ ಶಾಂತವ್ವ…

Read More

ಕಸ ಎಸೆಯಬೇಡಿ ಎಂದಿದ್ದಕ್ಕೆ ಪೌರಕಾರ್ಮಿಕರ ಮೇಲೆ ಹಲ್ಲೆ

ಕಾರವಾರ: ರಸ್ತೆ ಮೇಲೆ ಕಸ ಎಸೆಯುತ್ತಿದ್ದವರಿಗೆ ಕಸ ಎಸೆಯದಂತೆ ಹೇಳಿದಕ್ಕೆ ಇಬ್ಬರು ಪೌರ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜಾಗದಲ್ಲಿ ಪ್ರತಿನಿತ್ಯ ಹಲವರು…

Read More

ಅಂಕೋಲಾ ಬಸ್ ನಿಲ್ದಾಣಕ್ಕೆ ಸ್ವಚ್ಚತೆಯಲ್ಲಿ ಮೊದಲ ಸ್ಥಾನ

ಅಂಕೋಲಾ: ಜಿಲ್ಲೆಯಲ್ಲಿರುವ 14 ಬಸ್ ನಿಲ್ದಾಣಗಳ ಪೈಕಿ ಅಂಕೋಲಾ ಬಸ್ ನಿಲ್ದಾಣ ಅತ್ಯಂತ ಸ್ವಚ್ಚ ನಿಲ್ದಾಣವಾಗಿದ್ದು, ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದ ಪ್ರಶಸ್ತಿಗೆ ಭಾಜನವಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ವಚ್ಛತಾ ಅಭಿಯಾನದಿಂದ ಪ್ರೇರಣೆಗೊಂಡು, ಹಾಲಿ ಪ್ರಧಾನಿಗಳ…

Read More

ಅರಣ್ಯ ಇಲಾಖೆ ಸಿಬ್ಬಂದಿ ಹಸಿರು ಯೋಧರಂತೆ: ನ್ಯಾ. ವಿಜಯಕುಮಾರ್

ಕಾರವಾರ: ದೇಶದ ಸೈನಿಕರು ಗಡಿಯಲ್ಲಿ ದೇಶದ ಸಾರ್ವಭೌಮತ್ವಕ್ಕೆ ಹೋರಾಡಿದರೆ, ಅರಣ್ಯ ಭೂಮಿಯ ರಕ್ಷಣೆ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ‘ಹಸಿರು ಯೋಧರು’ ಎಂದು ಕರೆಯಲು ಸಂತೋಷವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ ಹೇಳಿದರು. ಅವರು…

Read More

ದಿನಕರ ದೇಸಾಯಿಯವರದ್ದು ಬರೆದಂತೆ ಬದುಕಿದ ಬಹುಮುಖ ವ್ಯಕ್ತಿತ್ವ: ಪ್ರಭಾಕರ ನಾಯಕ

ಅಂಕೋಲಾ: ಚುಟುಕು ಬ್ರಹ್ಮ ಅಕ್ಷರ ಸೂರ್ಯ ಎನಿಸಿಕೊಂಡ ದಿನಕರ ದೇಸಾಯಿ ಅವರದು ಬಹುಮುಖ ವ್ಯಕ್ತಿತ್ವ. ದೇಸಾಯಿಯವರು ನಿಸ್ವಾರ್ಥ ಸಮಾಜ ಸೇವಕ, ಅಪ್ರತಿಮ ಸಂಘಟನಾ ಚತುರ, ಶಿಕ್ಷಣ ತಜ್ಞ, ಪ್ರಾಮಾಣಿಕ ರಾಜಕಾರಣಿ, ಧ್ಯೇಯ ನಿಷ್ಠ ಪತ್ರಿಕೋದ್ಯಮಿ, ದೀನದಲಿತರ ಬಂಧುಗಳಾಗಿದ್ದರು. ಬರೆದಂತೆ…

Read More

ಭುವನೇಶ್ವರಿಯ ತಾಣದಲ್ಲಿ ಕನ್ನಡ ಪ್ರಶಸ್ತಿ ದೊರಕಿದ್ದು ಪುಣ್ಯ: ನ್ಯಾ.ತಿಮ್ಮಯ್ಯ

ಸಿದ್ದಾಪುರ: ನಾನು ಹಸಿರು- ಕಾಡನ್ನು ಪ್ರೀತಿಸುವ ವ್ಯಕ್ತಿ. ಬರಡಾದ ಜಾಗದಲ್ಲಿ ಹೊಸ ಹಸಿರಿನ ಸೃಷ್ಟಿ ನನಗೆ ಪ್ರಿಯವಾದ ಕಾರ್ಯ. ಸಿದ್ದಾಪುರದ ಶ್ರೀಕ್ಷೇತ್ರ ಭುವನಗಿರಿಯ ಶ್ರೀ ಭುವನೇಶ್ವರಿಯ ಪವಿತ್ರ ತಾಣದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಕನ್ನಡದಲ್ಲಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ನನಗೆ…

Read More

ಗೋಕರ್ಣ ಅನುವಂಶಿಯ ಉಪಾಧಿವಂತ ಮಂಡಳದ ಮಹಾ ಸಂರಕ್ಷಕರಾಗಲು ಶೃಂಗೇರಿ ಶ್ರೀ ಸಮ್ಮತಿ

ಗೋಕರ್ಣ: ಇಲ್ಲಿನ ಶ್ರೀಕ್ಷೇತ್ರ ಗೋಕರ್ಣ ಅನುವಂಶಿಯ ಉಪಾಧಿವಂತ ಮಂಡಳದ ಮಹಾಸಂರಕ್ಷಕರಾಗಲು ಶೃಂಗೇರಿ ಶ್ರೀಶಾರದಾ ಪೀಠದ ಪೀಠಧಿಪತಿ ಭಾರತಿತೀರ್ಥ ಮಹಾಸ್ವಾಮೀಜಿ ಮತ್ತು ವಿಧುಶೇಖರ ಭಾರತಿತೀರ್ಥ ಮಹಾಸ್ವಾಮೀಜಿ ಸಮ್ಮತಿ ಸೂಚಿಸಿ ಅನುಗ್ರಹಿಸಿದ್ದಾರೆ.ಶ್ರೀಕ್ಷೇತ್ರ ಗೋಕರ್ಣದ ಇತಿಹಾಸ ಹಾಗೂ ವೈದಿಕ ಉಪಾದಿವಂತ ಅನುವಂಶಿಯ ಪರಂಪರೆಯನ್ನು…

Read More
Back to top