ಶಿರಸಿ: ಜಿಲ್ಲಾ ಮಟ್ಟದ ಸಂವಿಧಾನ ಓದು ಅಭಿಯಾನದ ಎರಡು ದಿನದ ಕಾರ್ಯಗಾರ ಸೆ. 23 ಮತ್ತು 24 ರಂದು ಶಿರಸಿಯಲ್ಲಿ ದೇವ ನಿಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಓದು ಅಭಿಯಾನದ ಪರವಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…
Read Moreಚಿತ್ರ ಸುದ್ದಿ
ಪ್ರತಿಭಾ ಕಾರಂಜಿಯಲ್ಲಿ ಕೊಂಕಣದ ಸಿವಿಎಸ್‌ಕೆ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ
ಕುಮಟಾ: ಇಲ್ಲಿನ ಚಿತ್ರಿಗಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಕುಮಟಾ ಹಾಗೂ ಸರಕಾರಿ ಪ್ರೌಢಶಾಲಾ ನೌಕರರ ಸಂಘ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 15-09-2023 ಶುಕ್ರವಾರದಂದು…
Read Moreಕ್ರೀಡಾಕೂಟ: ಲಯನ್ಸ್ ಶಾಲೆಯ ಅನ್ವಿತಾ ರಾಜ್ಯಮಟ್ಟಕ್ಕೆ ಆಯ್ಕೆ.
ಶಿರಸಿ: ಶಾಲಾ ಶಿಕ್ಷಣ ಇಲಾಖೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಪೇಲಿ ಕ್ರಾಸ್, ಜೊಯಿಡಾ ಇವರ ಸಹಯೋಗದಲ್ಲಿ ಸೆ.22 ರಂದು ನಡೆಸಲಾದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಚೆಸ್ ಮತ್ತು ಯೋಗಾಸನ ಸ್ಪರ್ಧೆಯಲ್ಲಿ ಇಲ್ಲಿನ…
Read Moreಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ; ಕೇಣಿ ಪ್ರೌಢಶಾಲೆ ದ್ವಿತೀಯ
ಅಂಕೋಲಾ: ಕೇಣಿಯ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗುಂಪು ವಿಭಾಗದಲ್ಲಿ ಪ್ರಥಮ ಹಾಗೂ ವೈಯಕ್ತಿಕ ವಿಭಾಗದಲ್ಲಿ ದ್ವೀತಿಯ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ತಾಲೂಕಿನಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ನಾಲ್ಕು ಮಾದರಿಗಳಲ್ಲಿ ಎರಡು…
Read Moreಸೊಸೈಟಿಯ ಕೋಟಿ ಹಣದ ಲೆಕ್ಕ ನೀಡಿ, ಸಭೆ ನಡೆಸಿ: ರೈತರ ಆಕ್ರೋಶ
ಮುಂಡಗೋಡ: ಎಲ್‌ಎಂಪಿಸಿ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯನ್ನ ರೈತರು ಬಹಿಷ್ಕರಿಸಿದ್ದಾರೆ. ಸೊಸೈಟಿಯ ಹಣ 1.23 ಕೋಟಿ ಹಣದ ಲೆಕ್ಕ ಕೊಡಿ, ಬಳಿಕ ಸಭೆ ಮಾಡಿ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷದ ಹಿಂದೆ ಎಲ್‌ಎಂಪಿಸಿ ಸೊಸೈಟಿಯ…
Read Moreಹಿರಿಯರ ಮಾರ್ಗದರ್ಶನದಿಂದ ಊರಿನ ಅಭಿವೃದ್ಧಿ ಸಾಧ್ಯ: ರೂಪಾಲಿ ನಾಯ್ಕ
ಅಂಕೋಲಾ: ಹಿರಿಯರು, ಪ್ರಮುಖರ ಮಾರ್ಗದರ್ಶನ, ಆಶೀರ್ವಾದ ಇದ್ದಾಗ ಮಾತ್ರ ಊರು ಅಭಿವೃದ್ಧಿ ಆಗಲು ಸಾಧ್ಯ ಎಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು. ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಕಲಬೇಣದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿದ…
Read Moreಮಾರುತಿ ಸೌಹಾರ್ದ ಸಹಕಾರಿ ವಾರ್ಷಿಕ ಸಭೆ: 36 ಲಕ್ಷ ರೂ. ಲಾಭ
ಹಳಿಯಾಳ: ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಘದಲ್ಲಿ ಒಂದಾಗಿರುವ ಶ್ರೀಮಾರುತಿ ಸೌಹಾರ್ದ ಸಹಕಾರಿ ಸಂಘದ 7ನೇ ವಾರ್ಷಿಕ ಸಭೆಯು ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ಜರುಗಿತು. ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಶ್ರೀಪತಿ ಭಟ್, ಸಂಘದ ಸರ್ವ…
Read Moreಸೆ.24ಕ್ಕೆ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ
ಬೆಂಗಳೂರು: ಇಲ್ಲಿನ ವೀರಲೋಕ ಪ್ರಕಾಶನದ ಆಶ್ರಯದಲ್ಲಿ ಫಾಲ್ಗುಣ ಗೌಡರ ಬಿಂಜೆಮುಳ್ಳು ಕವನ ಸಂಕಲನ ಸೇರಿದಂತೆ ಐದು ಕವನ ಸಂಕಲನಗಳ ಲೋಕಾರ್ಪಣೆ ಸಮಾರಂಭ ‘ಕಾವ್ಯಕ್ರಮ’ ಕಾರ್ಯಕ್ರಮ ದಿನಾಂಕ ಸೆ.24ರ ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಬೆಂಗಳೂರಿನ ಎನ್.ಆರ್.ಕಾಲೋನಿಯ ಡಾ.ಅಶ್ವಥ್ ಕಲಾಭವನದಲ್ಲಿ…
Read Moreಮಹಿಳೆಯರಿಗೆ ಮೀಸಲಾತಿ; ಬಿಜೆಪಿಗರ ಸಂಭ್ರಮಾಚರಣೆ
ಕುಮಟಾ: ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿದ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಿಬ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಗಿಬ್ ಸರ್ಕಲ್ ಬಳಿ ಸಾರ್ವಜನಿಕರಿಗೆ ಸಿಹಿ…
Read Moreಸಾರ್ವಜನಿಕ ಗಣೇಶೋತ್ಸವ; ಅನ್ನಸಂತರ್ಪಣೆ
ಕುಮಟಾ: ಪಟ್ಟಣದ ಪಿಕ್‌ಅಪ್ ಬಸ್ ಸ್ಟ್ಯಾಂಡ್ನಲ್ಲಿ ಪೂಜಿಸಲಾದ ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಗುರುವಾರ ಅನ್ನ ಸಂತರ್ಪಣೆ ನೆರವೇರಿದ್ದು, ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಪಟ್ಟಣದ ಪಿಕ್‌ಅಪ್ ಬಸ್ ಸ್ಟ್ಯಾಂಡ್ನಲ್ಲಿ 46ನೇ ವರ್ಷದ ಗಣೇಶೋತ್ಸವ ಅತೀ ವಿಜೃಂಭಣೆಯಿ0ದ ನಡೆದಿದ್ದು,…
Read More