Slide
Slide
Slide
previous arrow
next arrow

ಸೆ. 27 ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಿರಸಿ: ಸಾರ್ವಜನಿಕರಲ್ಲಿ ಆರೋಗ್ಯ ಪ್ರಜ್ಞೆ ಜಾಗೃತಿಗೊಳಿಸುವ, ಗಂಭೀರ ಆರೋಗ್ಯ ಸಮಸ್ಯೆ ಎದುರಾಗುವ ಪೂರ್ವದಲ್ಲೇ ರೋಗ ಪತ್ತೆ ಹಚ್ಚುವ ಹಾಗೂ ಸಕಾಲದಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡುವ ಉದ್ದೇಶದಿಂದ ಸೆ. 27 ರಂದು ಬುಧವಾರ ನಗರದ ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಬೃಹತ್ ಉಚಿತ…

Read More

ಸಾಹಿತಿ ವಿಶ್ವೇಶ್ವರ ಹೆಗಡೆ ಮುಡಿಗೇರಿದ ದಿ.ಎಂ.ಎ.ಹೆಗಡೆ ದಂಟಕಲ್ ಪ್ರಶಸ್ತಿ

ಶಿರಸಿ: ಶರೀರದ ಬೆಳವಣಿಗೆಗೆ ಆಹಾರ, ವ್ಯಾಯಾಮ ವಿಶ್ರಾಂತಿ ಇದ್ದಂತೆ ಮಾನಸಿಕ ಬೆಳವಣಿಗೆಗೆ ಒಳ್ಳೆಯ ವಿಷಯಗಳು, ಧ್ಯಾನ, ಪ್ರಾಣಾಯಾಮಗಳು ಸಹಕಾರಿಯಾಗುತ್ತದೆ. ಮನಸ್ಸಿನ ಬೆಳವಣಿಗೆಗೆ ಕೊನೆ ಎಂಬುದಿಲ್ಲ. ಮಾನಸಿಕ ಬೆಳವಣಿಗೆಗೆ ತಾಳಮದ್ದಲೆ ಒಳ್ಳೆಯ ಆಹಾರ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀ ಶ್ರೀಮದ್…

Read More

ಭಗವದ್ಗೀತೆ ಸ್ಪರ್ಧೆ: ಲಯನ್ಸ್ ವಿದ್ಯಾರ್ಥಿಗಳ ಸಾಧನೆ

ಶಿರಸಿ: ಉದಾತ್ತ ಟ್ರಸ್ಟ್ ನಡೆಸಿದ ಉದಾತ್ತ ಉತ್ಸವದ ಭಗವದ್ಗೀತೆ ಕಂಠಪಾಠ ಸ್ಪರ್ಧೆೆಯಲ್ಲಿ ಶಿರಸಿಯ ಲಯನ್ಸ್ ಶಾಲೆಯ 5 ನೇ ತರಗತಿಯ ಸಿದ್ದಾರ್ಥ ಭಟ್ ಪ್ರಥಮ ಸ್ಥಾನ, 1 ನೇ ತರಗತಿಯ ಸ್ವರೂಪ್ ಸತೀಶ್ ಹೆಗಡೆ ದ್ವಿತೀಯ ಸ್ಥಾನ ಮತ್ತು…

Read More

ಚಿಪಗಿ ಜಗನ್ನಾಥೇಶ್ವರ ಸನ್ನಿಧಿಯಲ್ಲಿ ‘ಕೃಷ್ಣ ಸಂಧಾನ’ ತಾಳಮದ್ದಳೆ ಯಶಸ್ವಿ

ಶಿರಸಿ: ತಾಲೂಕಿನ ಚಿಪಗಿಯ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ನಡೆದ ಕೃಷ್ಣ ಸಂಧಾನ ತಾಳಮದ್ದಳೆ ಕಾರ್ಯಕ್ರಮವು ಜನಮಾನಸವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಉಜಿರೆಯವರ ರಜತಪರ್ವ ಸರಣಿ ತಾಳಮದ್ದಳೆ ಕಾರ್ಯಕ್ರಮದಡಿಯಲ್ಲಿ ಚಿಪಗಿ ಜಗನ್ನಾಥೇಶ್ವರ ದೇವಸ್ಥಾನದಲ್ಲಿ ಕೃಷ್ಣ ಸಂಧಾನ…

Read More

ಟಿಎಸ್ಎಸ್ ಜವಾಬ್ದಾರಿ ಸ್ಥಾನಕ್ಕೆ ಯೋಗ್ಯ ವ್ಯಕ್ತಿ ತರುತ್ತೇವೆ; ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ

ಶಿರಸಿ: ಪ್ರತಿಷ್ಟಿತ ಟಿಎಸ್ಎಸ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗು ಇತರ ನಿರ್ದೆಶಕರನ್ನು ಮುಂಡಗನಮನೆ ಸೇವಾ ಸಹಕಾರಿ ಸಂಘದಿಂದ ಭಾನುವಾರ ಸಂಘದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಟಿಎಸ್ಎಸ್ ಅಧ್ಯಕ್ಷ…

Read More

ಭಾರತ ಅರ್ಥಮಾಡಿಕೊಳ್ಳದೇ, ಭಾರತದ ಸಂವಿಧಾನ ಅರ್ಥವಾಗದು; ನ್ಯಾ. ನಾಗಮೋಹನದಾಸ

ಶಿರಸಿ: ಭಾರತವನ್ನು ಅರ್ಥಮಾಡಿಕೊಳ್ಳದೇ, ಭಾರತದ ಸಂವಿಧಾನ ಅರ್ಥಮಾಡಿಕೊಳ್ಳಲಾಗದು. ಪ್ರಪಂಚದಲ್ಲಿ ಭಾರತದ ಸಂವಿಧಾನ ವೈಶಿಷ್ಟ ಪೂರ್ಣವಾಗಿದ್ದು, ಸಂವಿಧಾನ ಅರ್ಥಮಾಡಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆಯು ನಡೆದುಕೊಳ್ಳಬೇಕೆಂದು ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಹಮೋಹನದಾಸ ಹೇಳಿದರು. ಅವರು ಸಂವಿಧಾನ ಓದು ಅಭಿಯಾನದ ಎರಡು ದಿನದ ಉತ್ತರಕನ್ನಡ…

Read More

ಪತ್ರಕರ್ತನ ಪುತ್ರಿಯ ಅರ್ಥಪೂರ್ಣ ಜನ್ಮದಿನ; ಸಿಎಂ ಪರಿಹಾರ ನಿಧಿಗೆ ದೇಣಿಗೆ

ಭಟ್ಕಳ: ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಪತ್ರಕರ್ತನ ಕುಟುಂಬವೊ0ದು ಮಗಳ ಜನ್ಮ ದಿನವನ್ನ ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ತಾಲೂಕಿನ ಪತ್ರಕರ್ತ ರಾಮಚಂದ್ರ ಕಿಣಿ ಅವರ ಪುತ್ರಿ ಪ್ರಣವಿ ಕಿಣಿ ಶುಕ್ರವಾರ 8ನೇ ವರ್ಷದ ಜನ್ಮ ದಿನವನ್ನಾಚರಿಸಿಕೊಂಡಿದ್ದಾಳೆ. ಸಾಮಾನ್ಯವಾಗಿ…

Read More

ಯಾವ ಸಂಸ್ಥೆಗೆ ಯಾರೂ ಶಾಶ್ವತವಲ್ಲ, ಅನಿವಾರ್ಯರೂ ಅಲ್ಲ: ಹೆಬ್ಬಾರ್

ಯಲ್ಲಾಪುರ: ಯಾವ ಸಂಸ್ಥೆಗೂ ಯಾರೂ ಶಾಶ್ವತ ಅಥವಾ ಅನಿವಾರ್ಯರಲ್ಲ. ಹಾಗಂತ ನಾವಿದ್ದಷ್ಟು ದಿನ ಸಂಘದ ಮತ್ತು ಸದಸ್ಯರ ಹಿತಕ್ಕಾಗಿ ಕೆಲಸ ಮಾಡಬೇಕು. ಯಾವತ್ತೂ ಸಂಘರ್ಷ ಒಳ್ಳೆಯದಲ್ಲ. ಎಲ್ಲರೂ ಕೂಡಿ ಸಂಸ್ಥೆಯನ್ನು ಕಟ್ಟಬೇಕು ಎಂದು ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್…

Read More

ಅತೀ ಅಪರೂಪದ ತ್ರಿವಳಿ ಬಾಳೆಹಣ್ಣು

ಹೊನ್ನಾವರ: ಅವಳಿ ಬಾಳೆಹಣ್ಣು ಆಗಾಗ ಕಾಣಸಿಗುತ್ತದೆ. ಆದರೆ ಅತೀ ಅಪರೂಪ ಎಂಬ0ತೆ ತ್ರಿವಳಿ ಬಾಳೆಹಣ್ಣು ಕಾಣಸಿಕ್ಕಿದೆ. ತಾಲೂಕಿನ ಕಡಗೇರಿಯ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ, ಮಹಾಗಣಪತಿಯ ಪೂಜೆಗೆ ಭಕ್ತರೊಬ್ಬರು ತಂದ ಬಾಳೆ ಕೊನೆಯಲ್ಲಿ ಈ ತ್ರಿವಳಿ ಬಾಳೆಹಣ್ಣು ಸಿಕ್ಕಿದೆ. ಊರಿನ ಶಾಲೆಯ…

Read More

ವಿಸರ್ಜನೆಗೆ ಸಾಲು ಸಾಲಾಗಿ ಸಾಗಿದ ಗಣಪನ ಮೂರ್ತಿಗಳು

ಗೋಕರ್ಣ: ಶ್ರೀಕ್ಷೇತ್ರ ಗೋಕರ್ಣದಲ್ಲಿ ಗಣಪತಿ ಪ್ರತಿಷ್ಠಾಪನೆಯ ಜತೆಗೆ ವಿಸರ್ಜನೆಯು ಕೂಡ ಇಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಮಹಾಗಣಪತಿಯನ್ನು ಕೋಟಿತೀರ್ಥದವರೆಗೆ ಪಲ್ಲಕ್ಕಿಯ ಮೂಲಕ ಸಾಗಿ ನಂತರ ಶ್ರೀ ವೆಂಕಟರಮಣ ದೇವಸ್ಥಾನದ ಹತ್ತಿರ ಆಗಮಿಸುತ್ತದೆ. ನಂತರ…

Read More
Back to top