ಮುಂಡಗೋಡ: ಕೊಪ್ಪ ಗ್ರಾಮದ ಕೆರೆ ಒಡ್ಡಿನ ಮೇಲೆ ಹಾದುಹೋದ ಮುಂಡಗೋಡ- ಕಲಘಟಗಿ ರಸ್ತೆ ಕುಸಿದಿದ್ದು, ಕೊಂಚ ಆಯತಪ್ಪಿದರೂ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಮಾರ್ಗದಲ್ಲಿ ನಿರಂತರವಾಗಿ ಸಾರಿಗೆ ಬಸ್ ಸೇರಿದಂತೆ ವಾಹನಗಳು ಸಂಚರಿಸುತ್ತಿರುತ್ತವೆ. ರಸ್ತೆ…
Read Moreಚಿತ್ರ ಸುದ್ದಿ
ಹರಕಡೆ ಶಾಲೆಯ ಹಿಂಭಾಗದ ಗುಡ್ಡ ಕುಸಿತ:ವಿದ್ಯಾರ್ಥಿಗಳು, ಪಾಲಕರಲ್ಲಿ ಆತಂಕ
ಕುಮಟಾ: ತಾಲೂಕಿನ ದೀವಗಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಕುಸಿದಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಪಡುವಂತಾಗಿದೆ. ತಾಲೂಕಿನ ದೀವಗಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಕಡೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿರುವ ಗುಡ್ಡವು ಮಳೆಯ…
Read Moreಟನಲ್ ಕರೆಕ್ಟ್ ಇದ್ದರೆ ಐಆರ್‌ಬಿ ಪ್ರಾರಂಭ ಮಾಡಬೇಕಿತ್ತು: ಮಂಕಾಳ ವೈದ್ಯ ಕಿಡಿ
ಕಾರವಾರ: ನಾವು ಟೋಲ್ ಬಂದ್ ಮಾಡಿದ ಮಾರನೇ ದಿನವೇ ಐಆರ್‌ಬಿ ಕಂಪನಿ ಟೋಲ್ ಪ್ರಾರಂಭ ಮಾಡಿಸಿತು. ನಮ್ಮದು ಟೋಲ್ ಸಂಗ್ರಹ ಸರಿ ಇದೆ ಎಂದು ಪ್ರಾರಂಭ ಮಾಡಿಸಿತು. ಆದರೆ ಟನಲ್ ಸರಿಯಿದ್ದಿದ್ದರೆ ಬಂದ್ ಮಾಡಿದ ಮಾರನೇ ದಿನವೇ ಕಂಪನಿ…
Read Moreಶಿವನ ಸೇವೆಯಿಂದ ಇಷ್ಟಾರ್ಥ ಸಿದ್ಧಿ: ವೇ.ಕೃಷ್ಣ ಭಟ್
ಗೋಕರ್ಣ: ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಹಾಗೂ ಇನ್ನೊಮ್ಮೆ ಭಾರತ ಪ್ರಧಾನಿಯಾಲಿ ಎಂದು ಪ್ರಾರ್ಥಿಸಿ ಅನಂತಮೂರ್ತಿ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಇಲ್ಲಿನ ಅಹಲ್ಯಬಾಯಿ ಹೋಳ್ಕರ ಛತ್ರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಮಹಾರುದ್ರಯಾಗ ಬುಧವಾರ ಪ್ರಾರಂಭವಾಗಿದೆ. ವೇ.…
Read Moreಸ್ಕೋಡ್ವೆಸ್ ಸಾರಥ್ಯ: ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಶಿರಸಿ : ಆರೋಗ್ಯದ ಜೊತೆಗೆ ಅತೀ ಬಡತನದಿಂದ ಬಳಲುತ್ತಿರುವ ಜನರಿಗೆ ಎರಡು ಹೊತ್ತಿನ ಊಟ ಹಾಗೂ ಪೌಷ್ಠಿಕ ಆಹಾರ ಲಭ್ಯವಾಗುವಂತೆ ಮಾಡಬೇಕು. ಆಗ ಮಾತ್ರ ಸದೃಢ ದೇಶ ಕಟ್ಟಲು ಸಾಧ್ಯ ಎಂದು ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ. ಎಸ್.…
Read Moreರಾಷ್ಟ್ರಮಟ್ಟದ ಕಿರುಚಿತ್ರೋತ್ಸವ: ಪ್ರಶಸ್ತಿಗಳನ್ನು ಬಾಚಿದ ‘ನೋವೆಲ್’ ಕಿರುಚಿತ್ರ
ಸಿದ್ದಾಪುರ: ಬೆಂಗಳೂರಿನ ಸುಚಿತ್ರಾ ಸಿನಿಮಾ ಎಂಡ್ ಕಲ್ಚರಲ್ ಅಕಾಡೆಮಿಯಲ್ಲಿ ಇಂಡಿಯನ್ ಫಿಲ್ಮ್ ಹೌಸ್(IFH) ನಡೆಸಿದ ರಾಷ್ಟ್ರಮಟ್ಟದ ಕಿರು ಚಿತ್ರೋತ್ಸವ-2023 ಇವೆಂಟ್’ನಲ್ಲಿ ಸಿದ್ದಾಪುರದ ಮುಂಗ್ರಾಣಿ ಪ್ರೋಡಕ್ಷನ್ ಯೂಟ್ಯೂಬ್ ಚಾನೆಲ್, ‘ನೊವೆಲ್(Novel)’ ಕಿರುಚಿತ್ರವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಉತ್ತಮ ನಟ, ಉತ್ತಮ ನಟಿ,…
Read Moreದಸರಾ ಕ್ರೀಡಾಕೂಟ: ಹೆಗಡೆಕಟ್ಟಾ ಪ್ರೌಢಶಾಲಾ ವಿದ್ಯಾರ್ಥಿನಿಯರ ಸಾಧನೆ
ಮುಂಡಗೋಡ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ದಸರಾ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಶ್ರೀ ಗಜಾನನ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಥ್ರೋ ಬಾಲ್ ತಂಡವು ಪ್ರಥಮ ಸ್ಥಾನ ಗಳಿಸಿದೆ. ದೈಹಿಕ ಶಿಕ್ಷಕ ಎಂ ಎಚ್ ನಾಯಕ್ ಹಾಗೂ…
Read Moreನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ ಮಾಧ್ಯಮದವರ ಸೃಷ್ಟಿ: ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ
ಶಿರಸಿ: ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಇದು ಕೇವಲ ಮಾಧ್ಯಮದವರ ಸೃಷ್ಟಿ ಎಂದು ಶಾಸಕ ಶಿವರಾಮ ಹೆಬ್ಬಾರ ಸ್ಪಷ್ಟನೆ ನೀಡಿದ್ದಾರೆ. ತಾಲೂಕಿನ ಬನವಾಸಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರುವುದಾಗಿ ಎಲ್ಲೂ…
Read Moreರೈತರಿಗೆ ಮೇವು ಕತ್ತರಿಸುವ ಯಂತ್ರ ವಿತರಿಸಿದ ಶಾಸಕ ಹೆಬ್ಬಾರ
ಯಲ್ಲಾಪುರ: ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ರೈತರಿಗೆ ಮೇವು ಕತ್ತರಿಸಿಸುವ ಯಂತ್ರ ವಿತರಣೆ ಹಾಗೂ ಕಾಲುಬಾಯಿ ರೋಗಕ್ಕೆ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ ಉದ್ಘಾಟಿಸಿದರು. ಜಾನುವಾರುಗಳಿಗೆ ಮೇವು ಕತ್ತರಿಸಿಸುವ ಯಂತ್ರದ ಕಾರ್ಯವೈಖರಿಯನ್ನು ವೀಕ್ಷಿಸಿ, ಪ್ರಶಂಸಿಸಿದರು.…
Read Moreಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಶಿರಸಿ: ಇತ್ತೀಚೆಗೆ ಜೊಯಿಡಾದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟದ ಚೆಸ್ ಮತ್ತು ಯೋಗ ವಿಭಾಗದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. 7ನೇ ವರ್ಗದ ಆಯುಷ್ ನಾವಡಾ…
Read More