ಅಂಕೋಲಾ: ಸ್ವಚ್ಚತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಇಲ್ಲಿನ ಪುರಸಭೆ ಜನರಲ್ಲಿ ಜಾಗ್ರತಿ ಮೂಡಿಸುವುದರ ಜೊತೆಗೆ ಮನೆ ಮನೆಯಿಂದ ಪ್ರತ್ಯೇಕವಾಗಿ ಕಸವನ್ನು ಸಂಗ್ರಹಿಸಿ ಅದನ್ನು ವಾಹನದ ಮೂಲಕ ವಿಲೇವಾರಿ ಮಾಡುತ್ತಿದೆ. ಆದರೆ ರಸ್ತೆಯಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಚಗೊಳಿಸಿ ಸಂಗ್ರಹಿಸಿದ ಕಸವನ್ನು…
Read Moreಚಿತ್ರ ಸುದ್ದಿ
ಸರ್ಕಾರಿ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಜನತಾ ದರ್ಶನ: ಡಿಸಿ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮವು ಸೆ.25ರಂದು ಕಾರವಾರದ ಸಾಗರದರ್ಶನ ಹಾಲ್‌ನಲ್ಲಿ ನಡೆಯಲಿದ್ದು, ಸಾರ್ವಜನಿಕರು ಯಾವುದೇ ಕುಂದು- ಕೊರತೆಗಳ ಬಗ್ಗೆ ಅರ್ಜಿ ಸಲ್ಲಿಸಿ ಇಲ್ಲಿ ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್…
Read Moreಜಿಲ್ಲಾ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ
ಶಿರಸಿ: ಭಾರತ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಶಿರಸಿ ವತಿಯಿಂದ ಜಾನಪದ ತಜ್ಞರು, ನಾಡೋಜ ಪ್ರಶಸ್ತಿ ಪುರಸ್ಕೃತರು ಡಾ.ಗೋ.ರು.ಚನ್ನಬಸಪ್ಪ ಅವರಿಗೆ ಸಮರ್ಪಣೆಯ ಜಿಲ್ಲಾಮಟ್ಟದ ಕಬ್ಸ್, ಬುಲ್ ಬುಲ್, ಸ್ಕೌಟ್ ಎಂಡ್ ಗೈಡ್ಸ್ ದಳನಾಯಕರುಗಳ ದೇಶಭಕ್ತಿ ಗೀತಗಾಯನ…
Read Moreಶಾಂತಿ – ಸುವ್ಯವಸ್ಥೆ ಕಾಪಾಡಲು ಪೊಲೀಸರಿಂದ ರೂಟ್ ಮಾರ್ಚ್
ಹಳಿಯಾಳ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ – ಸುವ್ಯವಸ್ಥೆ ಕಾಪಾಡಲು ಹಳಿಯಾಳದ ವಿವಿಧೆಡೆ ಪೊಲೀಸರಿಂದ ರೂಟ್ ಮಾರ್ಚ್ ನಡೆಸಲಾಯಿತು.
Read Moreಗಣೇಶನ ದರ್ಶನ ಪಡೆದ ಭೀಮಣ್ಣ
ಸಿದ್ದಾಪುರ: ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ಹಲವೆಡೆ ಸಾರ್ವಜನಿಕ ಗಣೇಶ ಮೂರ್ತಿಗಳ ದರ್ಶನ ಪಡೆದರು. ತಾಲೂಕಿನ ತ್ಯಾರ್ಸಿ, ಕಾನಸೂರು, ತ್ಯಾಗಲಿ, ಹಸರಗೋಡ, ಅಣಲೆಬೈಲ್, ತಂಡಾಗುAಡಿ, ಹೆಗ್ಗರಣಿ, ಹಾರ್ಸಿಕಟ್ಟಾ, ಕೋಲಸಿರ್ಸಿ, ದೊಡ್ಮನೆ, ಕ್ಯಾದಗಿ, ಬಿಳಗಿ, ಬೇಡ್ಕಣಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ…
Read Moreಪೌರಕಾರ್ಮಿಕರ ದಿನಾಚರಣೆ; ಸನ್ಮಾನ
ಹೊನ್ನಾವರ: ಪಟ್ಟಣ ಪಂಚಾಯತದ ಪೌರಕಾರ್ಮಿಕರು, ಡ್ರೈವರ್, ಲೋಡರ್, ಸ್ವೀಪರ್‌ಗಳಿಗೆ ಸನ್ಮಾನಿಸುವ ಮೂಲಕ ಪೌರಕಾರ್ಮಿಕರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಪ.ಪಂ. ಮುಖ್ಯಾಧಿಕಾರಿ ಪ್ರವೀಣ್ ಕುಮಾರ್ ನಾಯಕ ಮಾತನಾಡಿ ಪೌರ ಕಾರ್ಮಿಕರು ಪ್ರಕೃತಿಯ ಮಿತ್ರರು. ಅವರು ಮಾಡುವ ಸ್ವಚ್ಚತಾ ಕಾರ್ಯ…
Read Moreಕ್ರೀಡಾಕೂಟ: ವಸತಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಅಂಕೋಲಾ: ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ತಾಲೂಕ ಮಟ್ಟದ ಕ್ರೀಡಾಕೂಟವು ಇತ್ತೀಚಿಗೆ ನಡೆಯಿತು. ಹೊನ್ನೇಕೇರಿಯ ಇಂದಿರಾಗಾ0ಧಿ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕಿಯರ ಖೋ-ಖೋ ತಂಡ ಜಯವನ್ನು ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಸ್ಥಾನ ಪಡೆದುಕೊಂಡಿತು. ಪ್ರಾಥಮಿಕ ವಿಭಾಗದ…
Read Moreಇಂಜಿನಿಯರ್ ಶಂಕರ ದಂಡಿಗೆ ಸನ್ಮಾನ
ಮುಂಡಗೋಡ: ಪಟ್ಟಣ ಪಂಚಾಯತ ಇಂಜಿನಿಯರ್ ಶಂಕರ ದಂಡಿ ಅವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ.ಪಂದಿ0ದ ಸನ್ಮಾನಿಸಲಾಯಿತು.
Read Moreನೈರ್ಮಲ್ಯ ರಕ್ಷಣೆಗಾಗಿ ಪೌರಕಾರ್ಮಿಕರಿಗೆ ಸಹಕರಿಸಿ: ದಿನಕರ ಶೆಟ್ಟಿ
ಕುಮಟಾ: ಪಟ್ಟಣದ ಪುರಭವನದಲ್ಲಿ ಪೌರಕಾರ್ಮಿಕರ ದಿನಾಚರಣೆಯನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ ದಿನಕರ ಶೆಟ್ಟಿ ಅವರು, ಸ್ವಸ್ಥ ಪಟ್ಟಣದ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅಮೂಲ್ಯವಾದದ್ದು. ಇಡೀ ಪಟ್ಟಣದ ಸೌಂದರ್ಯವನ್ನು ರಕ್ಷಿಸುವ ಜವಾಬ್ದಾರಿಯುತ ಕಾರ್ಯವನ್ನು…
Read Moreಪ್ರಾಯೋಗಿಕ ಪರೀಕ್ಷೆಗಿಳಿದ ಅಗ್ನಿಶಾಮಕ ರೋಬೋಟ್
ಕಾರವಾರ: ‘ಐಡೆಕ್ಸ್ ಸ್ಪಿಂಟ್’ ಉಪಕ್ರಮದ ಅಡಿಯಲ್ಲಿ ಭಾರತೀಯ ನೌಕಾಪಡೆಗಾಗಿ ‘ಸ್ವದೇಶಿ ಎಂಪ್ರೆಸಾ’ ಅಭಿವೃದ್ಧಿಪಡಿಸಿರುವ ಅಗ್ನಿಶಾಮಕ ರೋಬೋಟ್ ಅನ್ನು ಪ್ರಾಯೋಗಿಕ ಬಳಕೆಗಾಗಿ ಐಎನ್‌ಎಸ್ ವಿಕ್ರಾಂತ್‌ಗೆ ಹಸ್ತಾಂತರಿಸಲಾಗಿದೆ. ಈ ರೋಬೋಟ್ ಬೆಂಕಿಯ ಜ್ವಾಲೆಗಳನ್ನು ಪತ್ತೆ ಮಾಡುವುದಲ್ಲದೆ, ನೀರು, ಫೋಮ್ ಜೆಟ್, ಸ್ಪ್ರೇ…
Read More