Slide
Slide
Slide
previous arrow
next arrow

ಅತೀ ಅಪರೂಪದ ತ್ರಿವಳಿ ಬಾಳೆಹಣ್ಣು

300x250 AD

ಹೊನ್ನಾವರ: ಅವಳಿ ಬಾಳೆಹಣ್ಣು ಆಗಾಗ ಕಾಣಸಿಗುತ್ತದೆ. ಆದರೆ ಅತೀ ಅಪರೂಪ ಎಂಬ0ತೆ ತ್ರಿವಳಿ ಬಾಳೆಹಣ್ಣು ಕಾಣಸಿಕ್ಕಿದೆ. ತಾಲೂಕಿನ ಕಡಗೇರಿಯ ಸಾರ್ವಜನಿಕ ಶ್ರೀಗಣೇಶೋತ್ಸವದಲ್ಲಿ, ಮಹಾಗಣಪತಿಯ ಪೂಜೆಗೆ ಭಕ್ತರೊಬ್ಬರು ತಂದ ಬಾಳೆ ಕೊನೆಯಲ್ಲಿ ಈ ತ್ರಿವಳಿ ಬಾಳೆಹಣ್ಣು ಸಿಕ್ಕಿದೆ. ಊರಿನ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಚೌತಿಯ ಗಣೇಶ ಪಾಲ್ಗೊಂಡAತೆ ಕಾಣಿಸುವ ದೃಶ್ಯ ವೈಭವ ಎಲ್ಲರ ಗಮನ ಸೆಳೆದಿದೆ.

300x250 AD
Share This
300x250 AD
300x250 AD
300x250 AD
Back to top